Himba Tribes: ಆಫ್ರಿಕಾ ಖಂಡದ ನಮೀಬಿಯಾ ದೇಶದಲ್ಲಿ ಹಿಂಬಾ ಎಂಬ ಬುಡಕಟ್ಟು ಜನಾಂಗ. ಈ ಬುಡಕಟ್ಟಿನಲ್ಲಿ ಸ್ನಾನ ಮಾಡುವುದಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳಿವೆ. ಈ ಬುಡಕಟ್ಟಿನ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸ್ನಾನ ಮಾಡುವುದಿಲ್ಲ. ತಮ್ಮ ಮದುವೆಯ ದಿನದಂದು ಮಾತ್ರ ಸ್ನಾನ ಮಾಡುತ್ತಾರೆ.
Summer Weather Report : 2024 ರಲ್ಲಿ ದಾಖಲೆಯ ತಾಪಮಾನವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಅಧ್ಯಯನದ ಸಂಶೋಧನೆಗಳು ತೋರಿಸುತ್ತವೆ. ಇದರಿಂದಾಗಿ ಕಾಡ್ಗಿಚ್ಚಿನ ಅಪಾಯ ಹೆಚ್ಚಾಗಲಿದೆ.
GENERAL KNOWLEDGE: ನಾವು ಕೇಳೋ ಪ್ರಶ್ನೆಗೆ ಉತ್ತರಿಸಲು ನೀವು ಕೇವಲ 8 ಸೆಕೆಂಡುಗಳು ಮಾತ್ರ ಇವೆ. ಆದಾಗ್ಯೂ, ಇದಕ್ಕೆ ಉತ್ತರ ನಿಮಗೆ ತಿಳಿದಿಲ್ಲದಿದ್ದರೆ ಸಮಸ್ಯೆ ಇಲ್ಲ, ನಾವು ಇದರ ಉತ್ತರವನ್ನು ಕೆಳಗೆ ವಿವರವಾಗಿ ವಿವರಿಸಿದ್ದೇವೆ ಇಲ್ಲಿ ತಿಳಿಯಬಹುದು.
Dhaka Commercial complex fire : ಢಾಕಾದಲ್ಲಿ ಆರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ. 22 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Mass killing of donkeys: ಭಾರತದಲ್ಲಿ ಈ ಚೀನೀ ಔಷಧದ ಬೇಡಿಕೆ ಮತ್ತು ಪೂರೈಕೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದಲ್ಲದೆ ಬ್ರೂಕ್ ಇಂಡಿಯಾದ ವರದಿಯ ಪ್ರಕಾರ 2010ರಿಂದ 2020ರ ದಶಕದಲ್ಲಿ ಭಾರತದಲ್ಲಿ ಕತ್ತೆಗಳ ಜನಸಂಖ್ಯೆಯಲ್ಲಿ 61.2% ರಷ್ಟು ಭಾರೀ ಕುಸಿತ ಕಂಡುಬಂದಿದೆ.
Donkey: ಔಷಧಿಯನ್ನು ಕತ್ತೆಗಳ ಚರ್ಮದಿಂದ ಪಡೆದ ಜಿಲಾಟಿನ್ ನಿಂದ ತಯಾರಿಸಲಾಗುತ್ತದೆ. ಪ್ರಾಣಿಗಳ ಚರ್ಮದ ಕಪ್ಪು ವ್ಯಾಪಾರಿಗಳು ಈ ಕತ್ತೆಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಲ್ಲುವ ವಿಷಯವನ್ನು ಎಜಿಯಾವೊ ಎಂದು ಕರೆಯಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
El Salvador Tax: ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೆ ಪ್ರಮುಖ ಟಿಪ್ಪಣಿ. ಈ ದೇಶಕ್ಕೆ ಹೋಗುವ ಮೊದಲು ಈ ನಿಯಮಗಳನ್ನು ಪರಿಶೀಲಿಸುವುದು ಉತ್ತಮ. ಏಕೆಂದರೆ ಆ ದೇಶ ಈಗ ಭಾರತೀಯರಿಂದ ತೆರಿಗೆ ಸಂಗ್ರಹಿಸುತ್ತಿದೆ. ಇದರ ಸಂಪೂರ್ಣ ವಿವರ ಈ ಕೆಳಗಿನಂತಿದೆ.
Aghori Mysterious : ಅಘೋರಿಗಳು ಇತರ ಸಾಧು ಸಂತರಂತೆ ಬ್ರಹ್ಮಚರ್ಯವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುವುದಿಲ್ಲ. ಅವರು ಸಾತ್ವಿಕ ಆಹಾರವನ್ನು ಎಂದಿಗೂ ಪಾಲಿಸುವುದಿಲ್ಲ. ಮಹಿಳೆಯ ಶವದೊಂದಿಗೂ ಸಹ ದೈಹಿಕ ಮಿಲನ ನಡೆಸುತ್ತಾರೆ ಎನ್ನಲಾಗುತ್ತದೆ. ಬನ್ನಿ ಇದರ ಹಿಂದಿನ ತರ್ಕವೇನು? ತಿಳಿಯೋಣ..
World Interesting Facts: ಜಗತ್ತಿನಲ್ಲಿ ನಮಗೆ ತಿಳಿಯದೇ ಅನೇಕ ಹಳ್ಳಿಗಳಿವೆ, ಜನರು ಅವುಗಳ ಬಗ್ಗೆ ಕೇಳಿದರೆ ಆಶ್ಚರ್ಯ ಪಡುತ್ತಾರೆ. ಆದರೆ ಇದೊಂದು ಗ್ರಾಮ ಇನ್ನೂ ವಿಶಿಷ್ಟವಾಗಿದೆ. ಈ ಗ್ರಾಮದಲ್ಲಿ ನೆಲೆಸಿದರೆ ಮನೆ, ಕಾರು ಸೇರಿ ಕೊತೆಗೆ 15 ಲಕ್ಷ ಉಚಿತವಾಗಿ ನೀಡುತ್ತಾರೆ. ಆಶ್ಚರ್ಯವೆಂದರು ಇದು ಸತ್ಯ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಗ್ರಾಮ ಯಾವುದು ಇದೆಲ್ಲಿದೆ ಎಲ್ಲವೂ ಇಲ್ಲಿ ತಿಳಿಯೋಣ..
13 Year boy engagement : ಮದುವೆಯಾದರೆ ಮಾತ್ರ ಓದುತ್ತೇನೆ ಎಂದ 13 ವರ್ಷದ ಬಾಲಕನಿಗೆ ಆತನ ಪೋಷಕರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯನ್ನು ನೋಡಿ ನೆಟ್ಟಿಗರು, ಸಿಂಗಲ್ಸ್ ಶಾಕ್ ಆಗುತ್ತಿದ್ದಾರೆ.
ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಶುಕ್ರವಾರ ಸಂಜೆ ಜರುಗಿದ ಜಪಾನ್ ದೇಶದ ‘ರಾಷ್ಟ್ರೀಯ ದಿನಾಚರಣೆ’ ಹಾಗೂ ಆ ದೇಶದ ಚಕ್ರವರ್ತಿ ಶ್ರೀ ನರುಹಿಟೋ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಸಚಿವ ಎಂ.ಬಿ.ಪಾಟೀಲ್ ಶುಭಾಶಯ ಕೋರಿದರು.
Snake Viral video : ಪ್ರಪಂಚದಲ್ಲಿ ಅನೇಕ ಜಾತಿಯ ಉರಗಗಳಿವೆ. ಸಾಮಾನ್ಯವಾಗಿ ಕೆಲ ಹಾವುಗಳು ಅತ್ಯಂತ ವಿಷಕಾರಿಯಾಗಿದ್ದು, ಪ್ರಾಣಕ್ಕೆ ಕುತ್ತು ತರುತ್ತವೆ. ನಾವು ನೀವು ನೋಡಿರುವಂತೆ ಸಾಮಾನ್ಯ ಹಾವುಗಳನ್ನು ಹೊರತುಪಡಿಸಿ, ದೈತ್ಯ ಹಾವುಗಳು ಕಾಣಿಸಿಕೊಳ್ಳುವುದು ತೀರಾ ವಿರಳ. ಆದರೆ ದ್ಯೆತ್ಯ ಅನಕೊಂಡವೊಂದು ಪ್ರತ್ಯಕ್ಚವಾಗಿದ್ದು, ಈ ವಿಡಿಯೋ ನೋಡಿದ್ರೆ ನೀವೇ ನಿಬ್ಬೆರಾಗುಗುತ್ತೀರಾ.. ಅಮೆಜಾನ್ ಕಾಡು ವಿಶ್ವದ ಅತಿದೊಡ್ಡ ಕಾಡಾಗಿದೆ. ವಿವಿಧ ಪ್ರಾಣಿ, ಪಕ್ಷಿಗಳು, ವಿಷಕಾರಿ ಹಾವುಗಳು ಮತ್ತು ಜಲಚರಗಳು ಈ ಅರಣ್ಯದಲ್ಲಿ ವಾಸಿಸುತ್ತವೆ.
International Bridges: ಗ್ವಾಡಿಯಾನಾ ಇಂಟರ್ನ್ಯಾಶನಲ್ ಬ್ರಿಡ್ಜ್ ಒಂದು ಕೇಬಲ್-ಸ್ಟೇಡ್ ಸೇತುವೆಯಾಗಿದೆ. ಇದರ ಜೊತೆಗೆ ದಕ್ಷಿಣ ಸ್ಪೇನ್ನಿಂದ ಪೋರ್ಚುಗಲ್ಗೆ ಪ್ರಯಾಣಿಕರಿಗೆ ಒಂದು ರೀತಿಯ ಸಾಮಾನ್ಯ ಮಾರ್ಗವಾಗಿದೆ.
Indian Driving License: ಯಾವುದೇ ಪ್ರದೇಶವನ್ನು ಸುತ್ತಲು ಮತ್ತು ಆ ಪ್ರದೇಶದ ಸೌಂದರ್ಯವನ್ನು ಆನಂದಿಸಲು ರಸ್ತೆ ಪ್ರವಾಸವು ಏಕೈಕ ಮಾರ್ಗವಾಗಿದೆ. ಆದರೆ ವಿವಿಧ ದೇಶಗಳಲ್ಲಿ ರಸ್ತೆ ಪ್ರವಾಸವನ್ನು ಆನಂದಿಸಲು, ಆ ದೇಶಗಳ ಚಾಲನಾ ಪರವಾನಗಿ ಅಗತ್ಯ. ಆದರೆ ನಿಮಗೆ ಗೊತ್ತೇ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ 6 ದೇಶಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಅಂದರೆ ನೀವು ಭಾರತೀಯ ಡ್ರೈವಿಂಗ್ ಲೈಸೆನ್ಸ್ನೊಂದಿಗೆ ಈ 6 ದೇಶಗಳಲ್ಲಿ ವಾಹನಗಳನ್ನು ಓಡಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.