ಇದೇ ಮೊದಲ ಬಾರಿಗೆ ಭಾರತ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದನ್ನು ತೈವಾನ್ ನಾಗರಿಕರೊಬ್ಬರಿಗೆ ಪ್ರದಾನ ಮಾಡಿದೆ. ಈ ಅನಿರೀಕ್ಷಿತ ನಡೆಯ ಮೂಲಕ ಗುರುವಾರ ಭಾರತ ಬೀಜಿಂಗ್ಗೆ ಸೂಕ್ತ ಸಂದೇಶ ರವಾನಿಸಿದೆ.
ಜಗತ್ತಿನ ಅತಿದೊಡ್ಡ ಇಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ನಿರ್ಮಿಸುವ, ತೈಪೇ ಮೂಲದ ಫಾಕ್ಸ್ಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಲಿಯು ಯಂಗ್ ವೇ ಅವರನ್ನು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮ ಭೂಷಣಕ್ಕೆ ಆಯ್ಕೆ ಮಾಡಲಾಗಿದೆ.
Heart breaking tragedy in Australia: ಬುಧವಾರ ಮಧ್ಯಾಹ್ನ 3.30ಕ್ಕೆ ನ್ಯೂಹೇವನ್ ಬಳಿ ನಾಲ್ವರು ನೀರಿನಲ್ಲಿ ಒದ್ದಾಡುತ್ತಿರುವುದನ್ನು ಕಂಡ ತುರ್ತು ಸೇವಾ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಆ ನಾಲ್ವರನ್ನು ತೀರಕ್ಕೆ ಕರೆದುಕೊಂಡು ಬರುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.
ಗಡಾಫಿ ಲಿಬಿಯಾದಲ್ಲಿ ಅಧಿಕಾರ ಹೊಂದಿದ್ದ ಸಂದರ್ಭದಲ್ಲಿ, ಬಹುತೇಕ 400 ಮಹಿಳೆಯರು ರೆವಲ್ಯೂಷನರಿ ನನ್ಸ್ ಪಡೆಯಲ್ಲಿ ಕಾರ್ಯಾಚರಿಸುತ್ತಿದ್ದರು. ಜೋಸೆಫ್ ಸ್ಟಾನಿಕ್ ಎಂಬ ಅಮೆರಿಕಾದ ಮಾಜಿ ನೌಕಾಪಡೆಯ ಅಧಿಕಾರಿಯೊಬ್ಬರ ಪ್ರಕಾರ, ಗಡಾಫಿ ಮಹಿಳಾ ಅಂಗರಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ. ಇದರಿಂದಾಗಿ ವಿರೋಧಿಗಳಿಗೆ ಮಹಿಳೆಯರ ಮೇಲೆ ದಾಳಿ ನಡೆಸುವುದು ಕಷ್ಟಕರವಾಗುತ್ತದೆ ಮತ್ತು ಮಹಿಳೆಯರು ತಮ್ಮ ಮಾಲೀಕನಿಗೆ ದ್ರೋಹ ಬಗೆಯುವ ಸಾಧ್ಯತೆಗಳು ಕಡಿಮೆ ಎನ್ನುವುದು ಗಡಾಫಿಯ ಯೋಚನೆಯಾಗಿತ್ತು.
Economic Crisis of Pakistan: ಮತ್ತೊಮ್ಮೆ ಹಣದುಬ್ಬರವು ಪಾಕಿಸ್ತಾನದಲ್ಲಿ ಜನರನ್ನು ಚಿಂತೆಗೀಡುಮಾಡಿದ್ದು.. ಈರುಳ್ಳಿ, ಮೊಟ್ಟೆ, ಕೋಳಿ ಮಾಂಸದ ಬೆಲೆ ಗಗನಕ್ಕೇರಿದೆ.. ಸದ್ಯ ಪಾಕ್ನಲ್ಲಿ ಡಜನ್ ಮೊಟ್ಟೆಯ ಬೆಲೆ 400 ರೂ.ಗೆ ತಲುಪಿದೆ...
Ramayan In Indonesia : ಇಂಡೋನೇಷ್ಯಾ ವಿಶ್ವದ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶ. ಆದರೆ ಇಲ್ಲಿನ ಜನರು ತಮ್ಮ ಹೃದಯದಲ್ಲಿ ಶ್ರೀರಾಮನಿಗೆ ವಿಶೇಷ ಸ್ಥಾನ ಮತ್ತು ಗೌರವವನ್ನು ಹೊಂದಿದ್ದಾರೆ.
ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೋರ್ನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಪ್ರಧಾನಿಯಾಗಿ ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಗೇಬ್ರಿಯಲ್ ಅಟಲ್ ನೇಮಕ ಮಾಡಲಾಗಿದೆ. ಈ ಬಗ್ಗೆ ಫ್ರಾನ್ಸ್ನ ಅಧ್ಯಕ್ಷರ ಸಚಿವಾಲಯವು ತಿಳಿಸಿದೆ.
Safest Country In The World : ವಿಶ್ವದಲ್ಲೇ ಅತ್ಯಂತ ಸುರಕ್ಷಿತವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆ ದೇಶ. ಇಲ್ಲಿ ಪೊಲೀಸರಿಗೂ ಗನ್ ಅಗತ್ಯವೇ ಇಲ್ಲ, ಹಾಗದರೆ ಆ ದೇಶ ಯಾವುದು ಎನ್ನುವುದರ ಡಿಟೈಲ್ಸ್ ಇಲ್ಲಿವೆ.
Lottery Ticket winning tips :ಈ ಇಬ್ಬರು ಗಣಿತಜ್ಞರು ಲಾಟರಿ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ. ಇವರ ಪ್ರಕಾರ ಲಾಟರಿ ಗೆಲ್ಲಲು ಅನುಸರಿಬಹುದಾದ ವಿಧಾವನ್ನು ಹೇಳಿದ್ದಾರೆ.
Virtual gang rape : ಆನ್ಲೈನ್ನಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ, ಈ ಘಟನೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಅತ್ಯಂತ ನಾಚಿಕೆಗೇಡಿನ, ಆಘಾತಕಾರಿ ಪ್ರಕರಣವಾಗಿದೆ. ಈ ಕುರಿತು ಆಘಾತಕಾರಿ ವರದಿ ಇಲ್ಲಿದೆ ನೋಡಿ..
Viral Video: ಮೆಟ್ರೋ ರೈಲಿನಲ್ಲಿ ಜಿಗಿಯಲು ಹೋದ ವ್ಯಕ್ತಿಗೆ ಮೇಲ್ಚಾವಣಿ ಬಡಿದಿದೆ. ಪರಿಣಾಮ ಆತನ ತಲೆ ಮತ್ತು ಬೆನ್ನಿಗೆ ಗಾಯಗಳಾಗಿವೆ. ಸ್ಟಂಟ್ ಮಾಡಲು ಹೋದ ವ್ಯಕ್ತಿ ಕೆಳಗಡೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ.
Japan Earthquake video : ಭೂಕಂಪದ ವೇಳೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭೂಕಂಪದ ತೀವ್ರತೆಗೆ ಕಟ್ಟಡಗಳು ಅಲುಗಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.