Baba Vanga Prediction 2024: ಪ್ರಧಾನಿ ಮೋದಿಯವರ ಸ್ನೇಹಿತ ವ್ಲಾಡಿಮಿರ್ ಪುಟಿನ್ ಬಗ್ಗೆ ಬಾಬಾ ವೈಂಗಾ ಅಪಾಯಕಾರಿ ಭವಿಷ್ಯ ನುಡಿದಿದ್ದಾರೆ. ಈ ವರ್ಷ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಹತ್ಯೆ ಮಾಡುವ ಪ್ರಯತ್ನಗಳು ನಡೆಯಬಹುದು ಎಂದು ಅವರು ಹೇಳಿದ್ದಾರಂತೆ.
Pakistan Financial crisis: ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಪ್ರಸ್ತುತ 1 ಲೀಟರ್ ಪೆಟ್ರೋಲ್ ಬೆಲೆ 279 ರೂ.ನಷ್ಟಿದೆ. ಮುಂದಿನ 15 ದಿನಗಳಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 289 ರೂ.ನಷ್ಟು ಏರಿಕೆಯಾಗಲಿದೆ ಎಂದು ವರದಿಯಾಗಿದೆ.
US Visa Fees Hike: ನೀವು ಅಮೆರಿಕಕ್ಕೆ ಹೋಗಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ಅಚ್ಚರಿ ಜೊತೆಗೆ ಆಘಾತ ತರಬಹುದು. ಹೌದು, ಒಂದು ದಿನದ ನಂತರ ಅಂದರೆ ಏಪ್ರಿಲ್ 1 ರಿಂದ ವಲಸೆ-ಅಲ್ಲದ ಅಮೆರಿಕನ್ ವೀಸಾಕ್ಕೆ ವಿಧಿಸುವ ಶುಲ್ಕದಲ್ಲಿ ಭಾರಿ ಏರಿಕೆಯಾಗಲಿದೆ. ವೀಸಾ ಶುಲ್ಕ ಒಂದೇ ಬಾರಿಗೆ ಸುಮಾರು ಮೂರು ಪಟ್ಟು ಹೆಚ್ಚಾಗುತ್ತದೆ.
Women drinks Human blood : ಜಗತ್ತಿನಲ್ಲಿ ಎಂತೆಂಥಾ ಜನರಿರುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಸ್ಪಷ್ಟ ಉದಾರಹಣೆ ಇದೆ. ಮಾಂಸಹಾರಿಗಳು ಮಟನ್ ರಕ್ತ ಮತ್ತು ಮಟನ್ ತಲೆಯನ್ನು ತಿನ್ನುವುದನ್ನ ಕೇಳಿದ್ದೇವೆ.. ಇದು ಮನುಷ್ಯನ ಆಹಾರದ ಭಾಗವೂ ಒಂದು. ಆದರೆ ಯಾರಾದರೂ ಮನುಷ್ಯರ ರಕ್ತವನ್ನು ಕುಡಿಯುತ್ತಾರೆಯೇ..? ಹಾಗೆ ಮಾಡಿದರೆ ಮನುಷ್ಯರೆನ್ನುವುದಿಲ್ಲ.. ರಾಕ್ಷಸರೆನ್ನುತ್ತಾರೆ..!
Mundari Tribe: ಪೂರ್ವ ಮಧ್ಯ ಆಫ್ರಿಕಾದ ದಕ್ಷಿಣ ಸುಡಾನ್ನ ಮುಂಡರಿ ಬುಡಕಟ್ಟು ಜನಾಂಗದವರು ಸ್ನಾನಾ ಮಾಡಲು ಹಸುವಿನ ಮೂತ್ರವನ್ನು ಬಳಸುತ್ತಾರೆ ಮತ್ತುಸಗಣಿಯನ್ನು ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳಲು ಸನ್ಸ್ಕ್ರೀನ್ ಆಗಿ ಉಪಯೋಗಿಸುತ್ತಾರೆ.
ಟಾಪ್ಸ್ಕೋ ನದಿಗೆ ಒಟ್ಟು 2.6KM ಉದ್ದದ ಸೇತುವೆಯನ್ನು ಕಟ್ಟಲಾಗಿದೆ. 1977ರಲ್ಲಿ ಈ ಸೇತುವೆ ಉದ್ಘಾಟನೆಯಾಗಿದ್ದು, ವರ್ಷಕ್ಕೆ 1.1 ಕೋಟಿಗೂ ಅಧಿಕ ವಾಹನಗಳು ಇದರ ಮೇಲೆ ಸಂಚರಿಸುತ್ತಿವೆ. ಬಾಲ್ಟಿಮೋರ್ ಅಮೆರಿಕ ಪ್ರಮುಖ ಕೈಗಾರಿಕಾ ನಗರವಾಗಿದ್ದು, ಈ ಸೇತುವೆ ಒಳಗೊಂಡ ರಸ್ತೆ ಮಾರ್ಗ ಅಮೆರಿಕ ರಾಜಧಾನಿ ವಾಷಿಂಗ್ಟನ್ಗೆ ಸಂಪರ್ಕಿಸುತ್ತದೆ.
Richest sports: ಜಗತ್ತಿನಲ್ಲಿ ಅನೇಕ ಕ್ರೀಡೆಗಳನ್ನು ಆಡಲಾಗುತ್ತದೆ. ಅದರಲ್ಲಿ ಇಂದು ನಾವು ವಿಶ್ವದ 5 ಶ್ರೀಮಂತ ಕ್ರೀಡೆಗಳ ಬಗ್ಗೆ ಹೇಳಲಿದ್ದೇವೆ.. ಆದರೆ ಭಾರತದ ನೆಚ್ಚಿನ ಕ್ರೀಡೆಯಾದ ಕ್ರಿಕೆಟ್ ಈ ಪಟ್ಟಿಯಲ್ಲಿಲ್ಲ.
Solar Eclipse 2024: ಆ ದಿನ ಸೂರ್ಯನನ್ನು ನೋಡಲು ಸೋಲಾರ್ ಫಿಲ್ಟರ್ ಬಳಸಬೇಕು. ಪೂರ್ಣ ಗ್ರಹಣದ ನಿಖರವಾದ ಕ್ಷಣದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ, ನೀವು ಅದನ್ನು ಬರಿಗಣ್ಣಿನಿಂದ ನೋಡಬಹುದು. ಇದಲ್ಲದೆ, ಸೂರ್ಯಗ್ರಹಣವನ್ನು ನೋಡಲು ನೀವು ತುಂಬಾ ಜಾಗರೂಕರಾಗಿರಬೇಕು.
Russian Election 2024:ಚುನಾವಣೆಗೂ ಮೊದಲು, ರಷ್ಯಾದಲ್ಲಿ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಸರ್ಕಾರದ ಭವಿಷ್ಯದ ಬಗ್ಗೆ ಊಹಾಪೋಹಗಳು ಇದ್ದವು. ಆದಾಗ್ಯೂ, ಚುನಾವಣೆಯ ಮೊದಲು ಸರ್ಕಾರದ ಪ್ರಚಾರಕ ಡಿಮಿಟ್ರಿ ಕಿಸೆಲಿಯೊವ್ ಅವರೊಂದಿಗಿನ ಸಂದರ್ಶನದಲ್ಲಿ, ಪುಟಿನ್ ಚುನಾವಣೆಯ ನಂತರ ಸರ್ಕಾರದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗೆ ಪುಟಿನ್, "ನಾವು ಚುನಾವಣೆಯ ನಂತರ, ಮತಗಳ ಎಣಿಕೆಯ ಬಗ್ಗೆ ಮಾತನಾಡಬೇಕಾಗಿದೆ" ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.