Dietary Guidelines for Indians:ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ಹೈದರಾಬಾದ್ ಅಥವಾ NIN, ಹೈದರಾಬಾದ್ ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Guava leaves benefits : ಪ್ರತಿದಿನ ಬೆಳಿಗ್ಗೆ ಈ ಮರದ ಎಲೆಗಳನ್ನು ಜಗಿದು ತಿನ್ನುವುದರಿಂದ ಮಧುಮೇಹ ಸೇರಿದಂತೆ 5 ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ 4-5 ಎಲೆಗಳನ್ನು ತಿಂದರೆ ಹಲವಾರು ರೋಗಗಳಿಂದ ಮುಕ್ತಿ ಸಿಗುತ್ತದೆ.
Relationship tips : ಕಣ್ಣಿನ ನೋಟವಿರಲಿ, ಒಳಉಡುಪಿನ ಆಕರ್ಷಣೆ ಇರಲಿ ಹಾಸಿಗೆಯಲ್ಲಿ ಪುರುಷರನ್ನು ಆಕರ್ಷಿಸುವ ಸಣ್ಣಪುಟ್ಟ ವಿಚಾರಗಳ ಬಗ್ಗೆ ಮಹಿಳೆಯರು ತಿಳಿದಿರಬೇಕು. ಅದರಲ್ಲಿಯೂ ಪುರುಷರು ಮಿಲನದ ವೇಳೆ ಹೆಚ್ಚಾಗಿ ಗಮನಿಸುವ ಈ 4 ವಿಚಾರಗಳ ಬಗ್ಗೆ ಮುಖ್ಯವಾಗಿ ತಿಳಿದಿರಬೇಕು.. ಬನ್ನಿ ಅವು ಯಾವುವು ಅಂತ ತಿಳಿಯೋಣ..
Does Drinking Water Help You Lose Weight:ದೇಹವನ್ನು ಹೈಡ್ರೇಟ್ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ. ಬೊಜ್ಜು ಕರಗುತ್ತದೆ ಎನ್ನುವ ಮಾತನ್ನು ನೀವು ಕೇಳಿರಬಹುದು. ವೈಜ್ಞಾನಿಕವಾಗಿ ಈ ಮಾತಿನ ಹಿಂದೆ ಎಷ್ಟು ಸತ್ಯವಿದೆ ಎನ್ನುವ ಮಾಹಿತಿ ಇಲ್ಲಿದೆ.
Amla Juice : ಭಾರತೀಯರು ನೆಲ್ಲಿಕಾಯಿ ಎಂದೂ ಕರೆಯಲ್ಪಡುವ ಆಮ್ಲಾ ತನ್ನ ಮೋಡಿಯಿಂದ ಜನರನ್ನು ಆಕರ್ಷಿಸುವ ಹಣ್ಣು. ಇದರ ಅದ್ಭುತ ಪ್ರಯೋಜನಗಳು ಎಲ್ಲರನ್ನೂ ಬೆರಗುಗೊಳಿಸುತ್ತವೆ. ಆಯುರ್ವೇದದಲ್ಲಿ, ಆಮ್ಲವನ್ನು "ಅಮೃತ್" ಎಂದು ಕರೆಯಲಾಗುತ್ತದೆ.
ಬೆಂಗಳೂರು : ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬಾರದು. ನಮ್ಮ ದೇಶದಲ್ಲಿಯೂ ಅಧಿಕ ರಕ್ತದೊತ್ತಡ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅದು ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸರಿಯಾದ ಆಹಾರವನ್ನು ಸೇವಿಸುವುದು ಅವಶ್ಯಕ. ಈ ಲೇಖನದಲ್ಲಿ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ವಿಶೇಷವಾದ ಪೊಟ್ಯಾಸಿಯಮ್ ಭರಿತ ಆಹಾರದ ಬಗ್ಗೆ ಮಾಹಿತಿ ನೀಡಲಿದ್ದೇವೆ.
How Many chapati Should You Eat In A Day:ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಅನ್ನದ ಬದಲು ಚಪಾತಿ ಸೇವಿಸುತ್ತಾರೆ. ಆದರೆ ದಿನಕ್ಕೆ ಎಷ್ಟು ಚಪಾತಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿದೆಯೇ? ಹಾಗಿದ್ದರೆ ಈ ಲೇಖನ ಓದಿ .
Natural Remedies For Tongue blisters : ನಾಲಿಗೆಯ ಹುಣ್ಣುಗಳು ಉಂಟಾಗುವುದಕ್ಕೆ ನಿಖರವಾದ ಕಾರಣಗಳನ್ನು ನಿಖರವಾಗಿ ಇಂದಿಗೂ ಅರ್ಥಮಾಡಿಕೊಳ್ಳಲಾಗಿಲ್ಲ. ಆದರೆ ಅವು ಒತ್ತಡ, ಹಾರ್ಮೋನುಗಳ ಬದಲಾವಣೆಗಳು, ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆ, ಔಷಧಗಳಿಂದಲೂ ಸಹ ಉಂಟಾಗುತ್ತವೆ ಎಂದು ಊಹಿಸಲಾಗುತ್ತದೆ. ಕೆಲವು ಸಂದರ್ಭದಲ್ಲಿ ನಾಲಿಗೆ ಗುಳ್ಳೆಗಳು ಆನುವಂಶಿಕವಾಗಿರಬಹುದು.
Don't Consume Tea With Namkeen:ಚಹಾ ಕುಡಿಯುವಾಗ, ಅನೇಕ ಬಾರಿ ಕೆಲವು ತಪ್ಪುಗಳನ್ನು ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಚಹಾದ ಜೊತೆಗೆ ಖಾರದ ತಿಂಡಿಗಳನ್ನು ತಿನ್ನಲು ಅನೇಕರು ಇಷ್ಟಪಡುತ್ತಾರೆ. ಹೀಗೆ ಮಾಡಿದರೆ ಆದರಕ್ಕೆ ರುಚಿ ಖಂಡಿತಾ ಸಿಗಬಹುದು. ಆದರೆ ಉದರದ ಕತೆ ಏನು?
ಇಂದಿನ ಕಾಲಘಟ್ಟದಲ್ಲಿ ಸಕ್ಕರೆ ಕಾಯಿಲೆ ಸಾಮಾನ್ಯವಾಗುತ್ತಿದೆ. ಮತ್ತು ನಾವು ನಿಮಗೆ ಇಲ್ಲಿ ಹೇಳುತ್ತೇವೆ, ಯಾವ ಪದಾರ್ಥಗಳನ್ನು ಸೇವಿಸುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು?
Cholesterol Control Tips : ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಮನೆಮದ್ದುಗಳ ಮೂಲಕ ಅದನ್ನು ನಿಯಂತ್ರಿಸಬಹುದು. ಹೌದು ಟೊಮೆಟೊದಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸಬಹುದು ಎನ್ನಲಾಗುತ್ತದೆ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುವವರೆಗೆ, ಬಿಲ್ವ ಪತ್ರೆ ಸಹಕಾರಿಯಾಗಿದೆ. ನೀವೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದೇ ಬಿಲ್ವ ಪತ್ರೆ ತಿನ್ನಲು ಆರಂಭಿಸಿ.
Worst Food For Kidney Health: ಮೂತ್ರಪಿಂಡ ಅಂದರೆ ಕಿಡ್ನಿ ಮಾನವನ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಒಂದು ರೀತಿಯಲ್ಲಿ, ಮೂತ್ರಪಿಂಡವು ನಮ್ಮ ದೇಹದಲ್ಲಿ ಫಿಲ್ಟರ್ ನಂತೆ ಕೆಲಸ ಮಾಡುತ್ತದೆ.
ಅಲೋವೆರಾವನ್ನು ಆಯುರ್ವೇದ ಔಷಧಿಗಳು ಮತ್ತು ಟಾನಿಕ್ ತಯಾರಿಸಲು ಶತಮಾನಗಳಿಂದ ಬಳಸಲಾಗುತ್ತದೆ. ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮತ್ತು ಅದರ ರಸವನ್ನು ಕುಡಿಯುವುದರಿಂದ ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿ. ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.
Health Tips - ಪ್ರಕೃತಿಯ ಜೊತೆಗೆ ನೇರವಾಗಿ ಸಂಪರ್ಕ ಸಾಧಿಸುವ ಒಂದು ಉತ್ತಮ ಮಾರ್ಗವೆಂದರೆ ಬರಗಾಲಿನಿಂದ ನಡೆಯುವುದು. ಮಣ್ಣಿನ ಮೇಲೆ ಬರಗಾಲಿನಿಂದ ನಡೆದಾಡುವುದರಿಂದ ನಮಗೆ ತಾಜಾತನ, ಶಾಂತಿ ಹಾಗೂ ಸುರಕ್ಷತೆಯ ಅನುಭವ ಉಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.