Sandalwood Queen Ramya: ಚಂದನವನದ ಮೋಹಕತಾರೆ ರಮ್ಯ ಇತ್ತೀಚೆಗೆ ಸೀರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಈ ನಟಿ ಜಿಮ್ ಡ್ರೆಸ್ನಲ್ಲಿ ಸಖತ್ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Viral Video: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೂ ನೋಡಿ ನೀವು ಒಂದು ಕ್ಷಣ ಶಾಕ್ ಆಗಬಹುದು. ವಿಡಿಯೋದಲ್ಲಿ ಪತಿ-ಪತ್ನಿ ಬೈಕ್ನಲ್ಲಿ ಹೋಗುತ್ತಿರುವುದನ್ನು ನೀವು ನೋಡಬಹುದು. ಹೆಂಡತಿ ತನ್ನ ಪತಿಗೆ ಸಿಗರೇಟ್ ಸೇದಲು ಸಹಾಯ ಮಾಡುತ್ತಿದ್ದಾಳೆ (Viral News In Kannada)
Viral Video: ಪಾರ್ಕ್ನಲ್ಲಿ ಬೆಂಚ್ ಮೇಲೆ ಕುಳಿತು ಪ್ರೇಮಿಗಳು ಬಹಿರಂಗವಾಗಿ ಚುಂಬಿಸುತ್ತಿರುವ ಜೋಡಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಭಾರಿ ವೈರಲ್ ಆಗುತ್ತಿದೆ. (Viral News In Kannada)
Viral Video: 22 ವರ್ಷದ ಸಂಗೀತಗಾರ ಝೆಡ್ಡಿ ವಿಲ್ ತನ್ನ 5 ಗೆಳತಿಯರನ್ನು ಏಕಕಾಲದಲ್ಲಿ ಗರ್ಭಿಣಿಯರನ್ನಾಗಿಸಿದ್ದಾನೆ. ಅಚ್ಚರಿಯ ವಿಷಯವೆಂದರೆ ಈ ಐವರು ಮಹಿಳೆಯರ ಬೇಬಿ ಶವರ್ ಕೂಡ ಆತ ಒಂದೇ ದಿನದಲ್ಲಿ ಮಾಡಿಸಿದ್ದಾನೆ. (Virdal News In Kannada)
Kangana Ranaut: ಬಾಲಿವುಡ್ ನಟಿ ಕಂಗನಾ ರನೌತ್ ನಿನ್ನೆ ಅಯೋಧ್ಯೆ ತಲುಪಿ ಅಲ್ಲಿಯ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ, ರಾಮ ಮಂದಿರದಲ್ಲಿ ರೇಷ್ಮನೆ ಸೀರೆಯಲ್ಲಿ ಸನ್ಗ್ಲಾಸ್ ಧರಿಸಿ ಪೊರಕೆ ಹಿಡಿದು ನೆಲ ಸ್ವಚ್ಚಗೊಳಿಸುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Viral Video: ಸಾರ್ವಜನಿಕ ಸ್ಥಳಗಳಲ್ಲಿಯೂ ಕೂಡ ಜನರು ಅಶ್ಲೀಲ ಕೃತ್ಯ ಎಸಗುವುದರಿಂದ ಹಿಂದೆ ಸರಿಯುವುದಿಲ್ಲ. ಅಂತರ್ಜಾಲದ ಈ ಯುಗದಲ್ಲಿ ಇಂತಹ ಕೆಲಸಗಳನ್ನು ಮಾಡುವುದನ್ನು ತಪ್ಪಿಸುವುದು ತುಂಬಾ ಕಷ್ಟ ಎಂಬುದನ್ನು ಅವರು ಮರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. (Viral News In Kannada)
Viral Video: ಒಂದೆಡೆ ಇತರ ಮಕ್ಕಳು ತಮ್ಮ ಡ್ಯಾನ್ಸ್ ಸ್ಟೆಪ್ಸ್ ಅನ್ನು ಚೆನ್ನಾಗಿ ಫಾಲೋ ಮಾಡುತ್ತಿದ್ದರೆ, ಮತ್ತೊಂದೆಡೆ ಈ ಇಬ್ಬರು ಮಕ್ಕಳು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಈ ವೈರಲ್ ವಿಡಿಯೋದಲ್ಲಿ ಕಂಡು ಬರುತ್ತಿದೆ. (Viral News In Kannada)
SA20 League Match: ಎಸ್ಎ20 ಲೀಗ್ನಲ್ಲಿ ಶುಕ್ರವಾರ ಕೇಪ್ ಟೌನ್ ಮೈದಾನದಲ್ಲಿ ಪಾರ್ಲ್ ರಾಯಲ್ಸ್ ಮತ್ತು ಮುಂಬೈ ಕೇಪ್ ಟೌನ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಮುಂಬೈ ಕೇಪ್ ಟೌನ್ 8 ವಿಕೆಟ್ ಗಳಿಂದ ಪಾರ್ಲ್ ರಾಯಲ್ಸ್ ತಂಡವನ್ನು ಸೋಲಿಸಿತು. ಪಾರ್ಲ್ ರಾಯಲ್ಸ್ ಮತ್ತು ಮುಂಬೈ ಕೇಪ್ ಟೌನ್ ನಡುವಿನ ಪಂದ್ಯವನ್ನು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಿದ್ದರು. (Viral News In Kannada)
Viral Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಗಿನ್ನಿಸ್ ವಿಶ್ವ ದಾಖಲೆ ವಿಜೇತ ಝೋರಾವರ್ ಸಿಂಗ್ ಸ್ಕಿಪ್ಪಿಂಗ್ ಮಾಡುತ್ತಿರುವುದು ಕಂಡುಬರುತ್ತಿದೆ. ಆದರೆ. ವಿಡಿಯೋದಲ್ಲಿ ಅವರೊಬ್ಬರೇ ಇಲ್ಲ. (Viral News In Kannada)
Viral Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರೈಲಿನ ಕಿಟಕಿಯಲ್ಲಿ ನೇತಾಡುತ್ತಿರುವುದನ್ನು ನೀವು ನೋಡಬಹುದು (Viral News In Kannada).
MPPSC Student Suffers Heart Attack: ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ರಾಜಾ, ಭಾವರ್ಕುವಾದಲ್ಲಿ ಕೋಚಿಂಗ್ ಇನ್ಸ್ಟಿಟ್ಯೂಟ್ಗೆ ಸೇರಿದ್ದ. ಎಂದಿನಂತೆ ಕೋಚಿಂಗ್ ಸೆಂಟರ್ಗೆ ಬಂದಿದ್ದ ರಾಜಾ ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಆದರೆ ಆತ ತರಗತಿಯಲ್ಲೇ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
IND vs AFG: ಈ ಪಂದ್ಯದಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾರಿಗೆ ಕಿಚಾಯಿಸಿದ ಪ್ರಸಂಗ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Chikki Making Viral Video :ಯಾವುದೇ ವಸ್ತುವನ್ನು ಇಷ್ಟಪಟ್ಟು ನಾವು ಸೇವಿಸಿದರೂ ಅದು ಎಲ್ಲಿ ತಯಾರಾಗುತ್ತದೆ? ಹೇಗೆ ತಯಾರಾಗುತ್ತದೆ ಎನ್ನುವ ಬಗ್ಗೆ ನಾವು ಯೋಚನೆ ಮಾಡುವುದಿಲ್ಲ. ಚಿಕ್ಕಿ ಕೂಡಾ ಹಾಗೆ.
Pasandagavne Song Reel Video: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ, ಕಾಟೇರ ಚಿತ್ರದ ಪಸಂದಾಗವೆ ಸಾಂಗ್ಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
Viral Video: ಮಹಾರಾಷ್ಟ್ರದಲ್ಲಿ ಸ್ಕೂಟರ್ನಲ್ಲಿ ಹುಡುಗ ಮತ್ತು ಹುಡುಗಿ ಪರಸ್ಪರ ತಬ್ಬಿಕೊಂಡು ಸಂಚರಿಸುತ್ತಿರುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಆದರೆ ಇಬ್ಬರೂ ಫಿಲ್ಮಿ ಸ್ಟೈಲ್ ನಲ್ಲಿ ಕುಳಿತಿದ್ದಾರೆ. ಹುಡುಗ ಸ್ಕೂಟರ್ ಓಡಿಸುತ್ತಿದ್ದಾನೆ, ಹುಡುಗಿ ಹುಡುಗನತ್ತ ಮುಖ ಮಾಡಿ ಹುಡುಗನನ್ನು ತಬ್ಬಿಕೊಂಡು ಕುಳಿತಿದ್ದಾಳೆ. (Viral News In Kannada)
Viral Video: ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮುಂಬೈ ಕಡೆಗೆ ಡೈವರ್ಟ್ ಮಾಡಲಾಗಿದ್ದು, ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.(Viral News In Kannada)
Viral Video: ಹಲವು ಬಾರಿ ಅವಘಡಗಳು ಕ್ಯಾಮೆರಾ ಕಣ್ಣುಗಳಲ್ಲಿ ಅಪ್ಪಿತಪ್ಪಿ ಸೆರೆಯಾಗುತ್ತವೆ ಮತ್ತು ಅವುಗಳನ್ನು ನೋಡಿ ಜನ ಭಾರಿ ಬೆಚ್ಚಿಬೀಳುತ್ತಾರೆ. ಅಂತಹುದೇ ಒಂದು ವಿಡಿಯೋ ಎಂದರೆ ಪ್ರವಾಸಿ ದೋಣಿಗೆ ದೈತ್ಯ ಗಾತ್ರದ ಕ್ರೂಸ್ ಹಡಗು ಡಿಕ್ಕಿ ಹೊಡೆಯುವ ವಿಡಿಯೋ, ಈ ವಿಡಿಯೋ ಹಾಗೆ ನೋಡಿದರೆ ತುಂಬಾ ಹಳೆ ವಿಡಿಯೋ ಆಗಿದ್ದರೂ ಕೂಡ ಭಾರಿ ವೈರಲ್ ಆಗಿದೆ. (Viral News In Kannada)
Viral Video: ವಿಮಾನ ತಡವಾಗಿ ಚಲಿಸಲಿದೆ ಎಂಬುದನ್ನು ಕೇಳಿ ಕೋಪಗೊಂಡ ಪ್ರಯಾಣಿಕನೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ವಿಮಾನ ದೆಹಲಿಯಿಂದ ಗೋವಾಕ್ಕೆ ಹೋಗುತ್ತಿತ್ತು. (Viral News In Kannada)
Viral Video: ಹುಡುಗ ಮತ್ತು ಹುಡುಗಿ ಇರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಒಬ್ಬರಿಗೊಬ್ಬರು ಸಾಕಷ್ಟು ಅನ್ಯೋನ್ಯವಾಗಿ ಹುಡುಗ ಹುಡುಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಅನ್ಯೋನ್ಯತೆಯು ಸ್ವಲ್ಪ ಸಾಂದರ್ಭಿಕವಾಗಿದೆ. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಗಗನಸಖಿಯೊಬ್ಬರು ವಿಮಾನದಲ್ಲಿ ಒಂದು ಕೆಲಸ ಮಾಡಿದ್ದು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜನರು ಈ ವೀಡಿಯೊವನ್ನು ರಿಪೀಟ್ ಆಗಿ ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ. (Viral News In Kannada)https://zeenews.india.com/kannada/viral/viral-video-mohammed-shamis-this-video-goes-trending-on-social-media-watch-video-to-know-reason-182722
By accepting cookies, you agree to the storing of cookies on your device to enhance site navigation, analyze site usage, and assist in our marketing efforts.