Viral Video: ‘ಪ್ಲಾನೆಟ್ ಆಫ್ ದಿ ಏಪ್ಸ್’ ಅನ್ನು ಸ್ಮೃತಿಪಟಲಕ್ಕೆ ಮರುಕಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ವಾಸ್ತವದಲ್ಲಿ, ಈ ವೀಡಿಯೊದಲ್ಲಿ, ಚಿಂಪಾಂಜಿಯು ಮನುಷ್ಯರಂತೆ ರಿಮೋಟ್ ಹಿಡಿದು ಡ್ರೋನ್ ಅನ್ನು ಹಾರಿಸುತ್ತಿದೆ. ಚಲನಚಿತ್ರಗಳನ್ನು ಹೊರತುಪಡಿಸಿ, ನಿಜ ಜೀವನದಲ್ಲಿ ಇಂತಹ ಬುದ್ಧಿವಂತ ಚಿಂಪಾಂಜಿ ಅಪರೂಪಕ್ಕೆ ನೋಡಲು ಸಿಗುತ್ತವೆ (Viral News In Kannada)
Viral Video: ಕೆಲವು ಮಹಿಳೆಯರು ಕೆಂಪು ಮೆಣಸಿನಕಾಯಿಯನ್ನು ಬಣ್ಣದ ನೀರಿನಲ್ಲಿ ಬೆರೆಸಿ ಒಣಗಿಸುತ್ತಾರೆ. ವೀಡಿಯೋದಲ್ಲಿ ಮೆಣಸಿನಕಾಯಿ ಚೀಲಗಳ ರಾಶಿಯೂ ಕಾಣಸಿಗುತ್ತದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Record Video: ಮುರಿಯುವುದದಕ್ಕೆ ಆಸಾಧ್ಯ ಎಂಬಂತಹ ವಿಶ್ವದಾಖಲೆಯೊಂದನ್ನು ಮೊಹಮ್ಮದ್ ರಶೀದ್ ಪುಡಿಪುಡಿ ಮಾಡಿದ್ದಾರೆ. ಅಸಾಮಾನ್ಯ ವಿಭಾಗದಲ್ಲಿ, ಅವರು ಒಂದು ನಿಮಿಷದಲ್ಲಿ ತಮ್ಮ ತಲೆಯಿಂದ ಹಲವಾರು ಬಾಟಲ್ ಕ್ಯಾಪ್ಗಳನ್ನು ತೆಗೆದಿದ್ದಾರೆ. ಆದರೆ, ಅವರು ಕ್ಯಾಪ್ ತೆಗೆದ ಬಾಟಲಿಗಳ ಸಂಖ್ಯೆ ಕೇಳಿದರೆ ಒಂದು ಕ್ಷಣ ನಿಮ್ಮ ತಲೆ ಕೂಡ ಗಿರ್ರ್ ಅಂತ ಸುತ್ತುವುದು ಮಾತ್ರ ಗ್ಯಾರಂಟಿ. ಅವರ ವಿಡಿಯೋವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ (Guinness Book Of Wrold Records) ಅಧಿಕೃತ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ. (Viral News In Kannada)
Nayana Nagaraj Engagement: ಕನ್ನಡ ಕಿರುತೆರೆಯ ನಟಿ ನಯನಾ ನಾಗರಾಜ್ ಹತ್ತು ವರ್ಷಗಳ ಕಾಲ ಪ್ರೀತಿಸಿದ ಸುಹಾಸ್ ಶಿವಣ್ಣ ಎಂಬುವರ ಜೊತೆಗೆ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಲಿಫ್ಟ್ ಹತ್ತುವುದನ್ನು ನೀವು ನೋಡಬಹುದು. ಆಕೆ ತನ್ನ ಮುಖಕ್ಕೆ ಫೇಸ್ ಮಾಸ್ಕ್ ಧರಿಸಿದ್ದಾಳೆ. ಬಳಿಕ ಆಕೆ ಸ್ವಲ್ಪ ಹೊತ್ತು ಲಿಫ್ಟ್ನಲ್ಲಿ ಕಾಯುತ್ತಾಳೆ. ಇದಾದ ನಂತರ ಮತ್ತೊಬ್ಬ ಮಹಿಳೆ ಲಿಫ್ಟ್ ಹತ್ತುತ್ತಾಳೆ. ನಂತರ ಏನು ನಡೆಯುತ್ತದೆ ತಿಳಿಯ ಬೇಕಾದರೆ ಈ ವೈರಲ್ ಸುದ್ದಿ ನೀವು ಓದಲೇಬೇಕು ಮತ್ತು ವಿಡಿಯೋ (Trending Video) ನೋಡಲೇಬೇಕು (Viral News In Kannada).
Viral Video: ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಶಿಕ್ಷಕನೊರ್ವ ಶಾಲೆಯಲ್ಲಿ ಕುಳಿತು ಮದ್ಯಪಾನ ಮಾಡುವುದನ್ನು (Teacher Drinking In School) ನೀವು ನೋಡಬಹುದು. ಪಕ್ಕದಲ್ಲಿರುವ ನೀವು ಶಾಲೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿರುವಿರಿ ಎಂದು ಹೇಳಿ ತಡೆಯಲು ಪ್ರಯತ್ನಿಸಿದಾಗ, 'ನಾನು ಇಂದು ಟೆನ್ಷನ್ ನಲ್ಲಿದ್ದೇನೆ, ಇಲ್ದಿದ್ರೆ ನಾನು ಸಾಮಾನ್ಯವಾಗಿ ಮನೆಯಲ್ಲಿಯೇ ಕುಡಿಯೋದು' ಎಂದು ಹೇಳುತ್ತಿದ್ದಾನೆ. (Viral News In Kannada)
Trending Video: ಗುಜರಾತ್ನ ದಂಪತಿಗಳು ತಮ್ಮ ಮದುವೆಗೆ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ಹಿಮಭರಿತ ಪರ್ವತಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಳಿಯ ನಡುವೆಯೂ ಈ ಜೋಡಿ ಸ್ಪಿತಿಯ ಮುರಾಂಗ್ ಗ್ರಾಮದಲ್ಲಿ ಮದುವೆ ಮಂಟಪವನ್ನು ಅಲಂಕರಿಸಿ ಮದುವೆಯಾಗಿದ್ದಾರೆ.
Viral Video: ರಂಜೀತ್ ಸಿಂಗ್ ಅವರು ಕಳೆದ 16 ವರ್ಷಗಳಿಂದ ಇಂದೋರ್ನಲ್ಲಿ ಟ್ರಾಫಿಕ್ ಕಾನ್ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮೈಕೆಲ್ ಜಾಕ್ಸನ್ ಅವರ 'ಮೂನ್ವಾಕ್' ನೃತ್ಯ ಚಲನೆಗಳನ್ನು ವಾಹನ ಓಡಾಟಗಳ ನಿಯಂತ್ರಣಕ್ಕಾಗಿ ಬಳಸುತ್ತಿದ್ದಾರೆ (Viral News In Kannada).
Viral Video: ಪಾಕಿಸ್ತಾನದಲ್ಲಿ ಗಾಯಕಿಯೊರ್ವಳು "ಪಬ್ಲಿಕ್ ಡಿಮಾಂಡ್" ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದಳು, ಈ ಸಂದರ್ಭದಲ್ಲಿ ಕಾಮಿಡಿಯನ್ ಆಕೆಗೆ ಹನಿಮೂನ್ ಕುರಿತು ಪ್ರಶ್ನಿಸಿದ್ದಾನೆ. ಇದರಿಂದ ಕೋಪ ನೆತ್ತಿಗೆಯಿಸಿಕೊಂಡ ಗಾಯಕಿ ಕಾಮಿಡಿಯನ್ ನನ್ನು ಲೈವ್ ಷೋನಲ್ಲಿಯೇ ಥಳಿಸಿದ್ದಾಳೆ (Viral News In Kannada)
Coffee Marketing Strategy: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ವಿನೋದ ಮತ್ತು ಮನರಂಜನೆಯ ವಿಷಯಗಳನ್ನು ನೋಡಲಾಗುತ್ತಿದೆ. ಸುಂದರವಾದ ಹಾಡುಗಳು, ಸೃಜನಾತ್ಮಕ ವಿಷಯಗಳಿಂದ ಹಿಡಿದು ಅನನ್ಯ ಆಹಾರ ಪದಾರ್ಥಗಳವರೆಗೆ, ಸಾಮಾಜಿಕ ಮಾಧ್ಯಮ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಎಲ್ಲವನ್ನೂ ಕಾಣಬಹುದು.
Food on Flight : ಈ ವೀಡಿಯೊದಲ್ಲಿ, ಭಾರತ ಮತ್ತು ಅಮೆರಿಕದ ವಿಮಾನಗಳಲ್ಲಿನ ಆಹಾರವನ್ನು ಹೋಲಿಸಲಾಗಿದೆ. ಪ್ರಸಿದ್ಧ ಟ್ರಾವೆಲ್ ವ್ಲಾಗರ್ ಕಾರ್ಲ್ ರಾಕ್ ಯೂಟ್ಯೂಬ್ನಲ್ಲಿ ಕಿರು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಎರಡೂ ರೀತಿಯ ಆಹಾರಗಳನ್ನು ತೋರಿಸಲಾಗಿದೆ.
Delhi Metro Viral Video: ದೆಹಲಿ ಮೆಟ್ರೊನಿಂದ ದಿನನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಪ್ರಸ್ತುತ ದೆಹಲಿ ಮೆಟ್ರೋದ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಇಬ್ಬರು ಯುವತಿಯರು ಪರಸ್ಪರ ಭಾರಿ ಹೊಡೆದಾಡಿಕೊಳ್ಳುತ್ತಿದ್ದಾರೆ(Viral News In Kannada)
Couple Kissing Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯುರ್ವಳಿಗೆ ಯುವಕನೊಬ್ಬ ಕಿಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ಅಷ್ಟರಲ್ಲಿಯೇ ಅಲ್ಲಿ ಪ್ರತ್ಯಕ್ಷನಾಗುವ ಆಕೆಯ ಪತಿ ಓಡುತ್ತಾ ಬಂದು ಯುವಕನಿಗೆ ಬಲವಾಗಿ ಕಪಾಳಮೋಕ್ಷ ಮಾಡುತ್ತಾನೆ (Viral News In Kannada)
Driverless goods train: ಚಾಲಕನಿಲ್ಲದೆ ರೈಲು 84 ಕಿ.ಮೀ ದೂರ ಕ್ರಮಿಸಿದೆ. ಹೀಗೆ ಸಾಗಿದ ರೈಲನ್ನು ಪಂಜಾಬ್ನ ಮುಕೇರಿಯನ್ ಜಿಲ್ಲೆಯಲ್ಲಿ ನಿಲ್ಲಿಸಲಾಗಿದೆ. ಈ ಗೂಡ್ಸ್ ರೈಲು ರೈಲ್ವೆ ನಿರ್ಮಾಣಕ್ಕೆ ಸರಕುಗಳನ್ನು ಸಾಗಿಸುತ್ತಿತ್ತು ಎಂದು ಭಾರತೀಯ ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
Viral Video: ಈ ಜಗತ್ತಿನಲ್ಲಿ ಆಕಾಶದಲ್ಲಿಯೂ ಕೂಡ ಒಂದು ಫೂಟ್ ಬಾಲ್ ಮೈದಾನ ನಿರ್ಮಾಣಗೊಂಡಿದೆ ಎಂದರೆ ನೀವು ನಂಬುತ್ತೀರಾ? ಇಲ್ಲ ಎಂದಾದರೆ ಕೇಳಿ, ಇತ್ತೀಚೆಗೆ ದೇಶವೊಂದು ಆಕಾಶದಲ್ಲಿಯೇ ಫೂಟ್ಬಾಲ್ ಮೈದಾನವನ್ನು ನಿರ್ಮಿಸಿದೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ಆಘಾತಕಾರಿ ವೀಡಿಯೊದಲ್ಲಿ, ಹಗಲಿನಲ್ಲಿ ನಕ್ಷತ್ರಗಳನ್ನು ತೋರಿಸುವಾಗ ರಸ್ತೆಯ ಮಧ್ಯದಲ್ಲಿ ನಿಂತಿರುವ ಎಮ್ಮೆ ಸ್ಕೂಟಿ ಸವಾರನನ್ನು ಎತ್ತಿಕೊಂಡು ಕೆಳಗೆ ಎಸೆಯುತ್ತಿರುವುದನ್ನು ಕಾಣಬಹುದು.(Viral News In Kannada)
Indecent dance of a young woman: ಕಿಕ್ಕಿರಿದು ತುಂಬಿರುವ ಮುಂಬೈ ಲೋಕಲ್ ರೈಲಿನಲ್ಲಿ ಯುವತಿಯೊಬ್ಬಳು ಮಹಿಳಾ ಕೋಚ್ ನಲ್ಲಿ ಯುವತಿಯೊಬ್ಬಳು ಅಸಭ್ಯವಾಗಿ ಡಾನ್ಸ್ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
Snake Viral video : ಪ್ರಪಂಚದಲ್ಲಿ ಅನೇಕ ಜಾತಿಯ ಉರಗಗಳಿವೆ. ಸಾಮಾನ್ಯವಾಗಿ ಕೆಲ ಹಾವುಗಳು ಅತ್ಯಂತ ವಿಷಕಾರಿಯಾಗಿದ್ದು, ಪ್ರಾಣಕ್ಕೆ ಕುತ್ತು ತರುತ್ತವೆ. ನಾವು ನೀವು ನೋಡಿರುವಂತೆ ಸಾಮಾನ್ಯ ಹಾವುಗಳನ್ನು ಹೊರತುಪಡಿಸಿ, ದೈತ್ಯ ಹಾವುಗಳು ಕಾಣಿಸಿಕೊಳ್ಳುವುದು ತೀರಾ ವಿರಳ. ಆದರೆ ದ್ಯೆತ್ಯ ಅನಕೊಂಡವೊಂದು ಪ್ರತ್ಯಕ್ಚವಾಗಿದ್ದು, ಈ ವಿಡಿಯೋ ನೋಡಿದ್ರೆ ನೀವೇ ನಿಬ್ಬೆರಾಗುಗುತ್ತೀರಾ.. ಅಮೆಜಾನ್ ಕಾಡು ವಿಶ್ವದ ಅತಿದೊಡ್ಡ ಕಾಡಾಗಿದೆ. ವಿವಿಧ ಪ್ರಾಣಿ, ಪಕ್ಷಿಗಳು, ವಿಷಕಾರಿ ಹಾವುಗಳು ಮತ್ತು ಜಲಚರಗಳು ಈ ಅರಣ್ಯದಲ್ಲಿ ವಾಸಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.