Puneeth Rajkumar Push Up Video Viral : ಫಿಟ್ನೇಸ್ ಕಡೆಗೆ ಹೆಚ್ಚು ಒಲವು ತೋರುತ್ತಿದ್ದ ಕನ್ನಡಿಗರ ಮನೆಮಗ ಅಪ್ಪು. ಇದೀಗ ಇವರ ಪುಶ್ ಅಪ್ಸ್, ಬ್ಯಾಕ್ ಫ್ಲಿಪ್ ಮಾಡುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಹಾವುಗಳ ಮಿಲನ ದೃಶ್ಯ ಕಂಡು ಹೆದರಿದ ಸಾರ್ವಜನಿಕರು
ರಾಯಚೂರಿನ ಕರಡಕಲ್ ಗ್ರಾಮದಲ್ಲಿ ಸರ್ಪಗಳ ಮಿಲನ
ದಾರಿಯಲ್ಲಿ ಹಾವುಗಳ ಮಿಲನ ಮೊಬೈಲ್ ಸೆರೆ
ಸರ್ಪಗಳ ಮಿಲನ ನೋಡಲು ಹರಿದು ಬಂದ ಜನರ ದಂಡು
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಕಾಡಿನಲ್ಲಿ ಹೋಗುವಾಗ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ವಾಹನದಲ್ಲಿ ಹೋಗುತ್ತಿರುವವರು ಈ ಜಿಂಕೆಯನ್ನು ಗಮಿಸಿ ಸ್ಲೋ ಮಾಡುತ್ತಾರೆ. ರಸ್ತೆ ಬದಿ ಜಿಂಕೆ ಏನೋ ತಿನ್ನುತ್ತಿದೆ ಅಂದುಕೊಂಡವರಿಗೆ ಆಶ್ಚರ್ಯ ಉಂಟಾಗಿದೆ. ಜಿಂಕೆ ಬಾಯಿ ಚಪ್ಪರಿಸಿಕೊಂಡು ಹಾವನ್ನು ತಿನ್ನುತ್ತಿದೆ.
M S Dhoni Autograph on Vignesh Shivan Tshirt : ದಕ್ಷಿಣ ಭಾರತದ ಪ್ರತಿಭಾವಂತ ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಅವರಿಂದ ತಮ್ಮ ಟೀ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ.
ಸುಮ್ಮನೆ ಕುಳಿತಿದ್ದ ನಾಯಿಯನ್ನು ಈ ಪುಟ್ಟ ಬಾಲಕ ಕಾಡಲು ಹೊರಟಿದ್ದಾನೆ. ಮೊದಲು ನಾಯಿ ಮಗು ಎನ್ನುವ ಕಾರಣಕ್ಕೆ ಸುಮ್ಮನಿತ್ತು. ಆದರೆ ನಂತರ ನಾಯಿ ತಿರುಗಿ ಬಿದ್ದಾಗ ನಡೆದ ಘಟನೆ ನಗು ತರಿಸುತ್ತದೆ.
ಯುವತಿಯರ ಜಗಳವಾಡುತ್ತಿದ್ದ ವೇಳೆ ಕಾಲೇಜಿನ ಹುಡುಗ-ಹುಡುಗಿಯರು ನಿಂತು ನೋಡುತ್ತಿದ್ದರು. ಆದರೆ ಯಾರೂ ಜಗಳ ಬಿಡಿಸಲು ಪ್ರಯತ್ನಿಸಿಲ್ಲ. ಸಾಲದ್ದಕ್ಕೆ ಯುವತಿಯರು ಮತ್ತಷ್ಟು ಜಗಳವಾಡಲಿ ಎಂದು ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ.
Viral Wedding Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್ ‘Ghar Ke Kalesh'ನಲ್ಲಿ ಅಪ್ಲೋಡ್ ಮಾಡಲಾಗಿದೆ. ವರನು ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ವಧುವಿನ ಮನೆಯವರು ಯಾವುದೇ ಕರುಣೆ ತೋರಿಸಿಲ್ಲ.
Emotional Video : ಎತ್ತಣ ಮಾಮಾರ ಎತ್ತಣ ಕೋಗಿಲೆ ಎನ್ನುವ ಹಾಗೆ ಯಾರೋ ಬಡ ಹುಡುಗಿ, ಯಾರದ್ದೋ ಮನೆಯ ಶ್ರೀಮಂತ ನಾಯಿ ಒಂದು ಕ್ಷಣಕ್ಕೆ ಸ್ನೇಹ ಬೆಳೆದು ಬಿಟ್ಟಿದೆ. ಒಂದು ಶ್ರೀಮಂತ ನಾಯಿ ಮತ್ತೊಬ್ಬ ಬಡ ಪುಟ್ಟ ಹುಡುಗಿಯ ವಿಡಿಯೋ ಅದು.
Viral Video : ರೊಯ್ಯನೆ ಸದ್ದು ಮಾಡಿಕೊಂಡು ರಾಕೆಟ್ ಸ್ಪೀಡ್ ನಲ್ಲಿ ಬೈಕ್ ಓಡಿಸುವ ಅನೇಕರನ್ನು ನೀವು ಕೂಡಾ ನೋಡಿರಬಹುದು. ಇಲ್ಲಿ ನಾವು ಹೇಳುತ್ತಿರುವುದು ಕೂಡಾ ಅಂಥದ್ದೇ ಬೈಕ್ ರೈಡರ್ ಬಗ್ಗೆ.
Peocock Flying video:ಇಲ್ಲಿ ನಾವು ಒಂದು ವಿಚಿತ್ರದ ಬಗ್ಗೆಯೇ ಹೇಳುತ್ತಿದ್ದೇವೆ. ಗರಿ ಬಿಚ್ಚಿ ಕುಣಿಯುವ ನವಿಲು ಮುಗಿಲೆತ್ತರಕ್ಕೆ ಹಾರಿದೆ ಎಂದರೆ ನೀವು ನಂಬುತ್ತೀರಾ ? ನಂಬಲೇ ಬೇಕು, ಯಾಕೆಂದರೆ ಇದು ಸತ್ಯ.
Rashmika Mandanna Talking in Kannada : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಭಿಮಾನಿಗಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ. ಆದರೆ ಅದರಲ್ಲೂ ತೆಲುಗು ಮಿಕ್ಸ್ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
Trending Video: ಇದೀಗ ಆಘಾತಕಾರಿ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ. ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮವು ತನ್ನಲ್ಲಿ ಪ್ರವೇಶಿಸಿದೆ ಎಂದು ಹೇಳಿಕೊಂಡ ಮಹಿಳೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Tum Se Hi Instagram Viral video : ಸೋಷಿಯಲ್ ಮಿಡಿಯಾಗಳಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಡಿಯೋ, ಪೋಸ್ಟ್ ಸದ್ದು ಮಾಡುತ್ತಿರುತ್ತವೆ. ಹೌದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಶಾಹಿದ್ ಮತ್ತು ಕರೀನಾ ಅವರ ತುಮ್ ಸೆ ಹಿ ಸಾಂಗ್ನ್ನು ದಂಪತಿಗಳು ಹಾಡನ್ನು ಮರುಸೃಷ್ಟಿಸಿದ್ದು, ಈ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ.
ಪಾಕಿಸ್ತಾನದಲ್ಲಿ ತಂದೆಯೊಬ್ಬರು ಸ್ವಂತ ಮಗಳೊಂದಿಗೆ ಮದುವೆ ನಿಶ್ಚಯಿಸಿದ್ದಾರೆ. ಈ ಸನ್ನಿವೇಶದ ಕುತೂಹಲಕಾರಿ ಅಂಶವೆಂದರೆ ಮಗಳು ತನ್ನ ತಂದೆಯೊಂದಿಗೆ ಮದುವೆಯಾದ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಅವಳು ಅವನ ನಾಲ್ಕನೇ ಹೆಂಡತಿಯಾಗಿದ್ದಾಳೆ ಮತ್ತು ಅವರ ಮದುವೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Tomato Viral Video: ದೇಶದಾದ್ಯಂತ ಇದೀಗ ಟೊಮ್ಯೊಟೋ ಬೆಲೆ ಗಗನಕ್ಕೇರಿದೆ. ಇದೀಗ ‘ಟಮ್ ಟಮ್ ಟ್ರೆಂಡಿಗ್ ಸಾಂಗ್ಗೂ ಟೊಮ್ಯಾಟೋ ಗೆ ಅನ್ವಯಿಸಿ ರೀಲ್ಸ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
Dalit Youth News: ಇತ್ತಿಚೀನ ದಿನಗಳಲ್ಲಿ ಸಂವಿಧಾನ ಕಾನೂನು ಎಷ್ಟೆ ಮುಂದುವರಿದರೂ ದಲಿತರ ಮೇಲಿನ ಶೋಷಣೆ ನಿಲ್ಲುತ್ತಿಲ್ಲ. ಇದೀಗ ದಲಿತ ಯುವಕರಿಬ್ಬರಿಗೆ ಬಲವಂತವಾಗಿ ಮಲ ತಿನ್ನಿಸಿ, ಚಪ್ಪಲಿಹಾರ ಹಾಕಿ ಕೃತ್ಯ ಮೆರೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.