Yuzvendra Chahal Expecting Their First Kid: ಟೀಂ ಇಂಡಿಯಾ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಇತ್ತೀಚೆಗೆ ಸಖತ್ ಸೌಂಡ್ ಮಾಡಿತ್ತು.. ಆದರೆ ಇದೀಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ..
Yujvendra Chahal Wife Dhanashree Verma: ಐಸಿಸಿ ಟಿ20 ವಿಶ್ವಕಪ್ 2024ರ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆಯುವಲ್ಲಿ ಯುಜ್ವೆಂದ್ರ ಚಾಹಲ್ ಯಃಶಸ್ವಿಯಾಗಿದ್ದಾರೆ. ಇದಾದ ಬಳಿಕ ಅವರ ಪತ್ನಿ ಧನಶ್ರೀ ವರ್ಮಾ ಖುಷಿಗೆ ಎಲ್ಲೆಯೇ ಇಲ್ಲದಂತಾಗಿದೆ.
Yuzi Chahal Wife Dhanashree : ಟೀಂ ಇಂಡಿಯಾ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಪೋಟೋವೊಂದನ್ನು ಶೇರ್ ಮಾಡುವ ಟ್ರೋಲ್ಗೆ ಒಳಗಾಗಿದ್ದರು.. ಇದೀಗ ಈ ಬಗ್ಗೆ ಧನಶ್ರೀ ಪ್ರತಿಕ್ರಿಯಿಸಿದ್ದಾರೆ..
Team India Cricketer Wife: ಕೆಲವರು ಸೆಲೆಬ್ರಿಟಿಗಳು ಅಥವಾ ಕ್ರೀಡಾಪಟುಗಳನ್ನು ಮದುವೆಯಾದ ನಂತರ ಜನಪ್ರಿಯರಾಗುತ್ತಾರೆ. ಇನ್ನು ಕೆಲವರು ಜನಪ್ರಿಯತೆ ಗಳಿಸಿದ ನಂತರ ಬೇರೆ ಸೆಲೆಬ್ರಿಟಿಗಳನ್ನು ಮದುವೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಕ್ರೇಜ್ ಪಡೆಯುತ್ತಾರೆ.. ಅಂತಹ ಫೇಮಸ್ ಸೆಲೆಬ್ರಿಟಿಗಳಲ್ಲಿ ಇವರು ಒಬ್ಬರು..
Dhanashree Verma Bikini Photo: ರಜೆಯ ಮಜಾದಲ್ಲಿರುವ ಧನಶ್ರೀ ಸ್ಕೇಟರ್ ಸ್ಕರ್ಟ್ ಮತ್ತು ಬಿಕಿನಿ ಬಾಟಮ್’ನೊಂದಿಗೆ ಹೊಂದಿಸಲಾದ ಬಿಳಿ ಬ್ರ್ಯಾಲೆಟ್’ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
Dhanashree Verma on Asia cup 2023 : ಏಷ್ಯಾಕಪ್ನಲ್ಲಿ ಪತಿ ಚಹಾಲ್ಗೆ ತಂಡದಲ್ಲಿ ಸ್ಥಾನ ನೀಡದಿರುವ ಬಗ್ಗೆ ಧನಶ್ರೀ ವರ್ಮಾ ಗಂಭೀರ ಪೋಸ್ಟ್ ಮಾಡಿದ್ದಾರೆ. ಅತಿಯಾಗಿ ಶರಣಾಗುವುದು ತಪ್ಪೇ..? ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ.
Shreyas Iyer party with Dhanashree Verma: ಐಪಿಎಲ್ 2023 ರ ಮಧ್ಯೆ, ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರು ಇತ್ತೀಚೆಗೆ ಟೀಮ್ ಇಂಡಿಯಾದ ಆಟಗಾರನ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.
Yuzvendra Chahal : ಕ್ರಿಕೆಟ್ ಲೋಕದಲ್ಲಿ ಕ್ಯೂಟ್ ಜೋಡಿ ಎಂದೇ ಗುರುತಿಸಿ ಕೊಂಡಿರುವ ಟೀಂ ಇಂಡಿಯಾದ ಸ್ಪೋಟಕ ಬೌಲರ್ ಯುಜವೇಂದ್ರ ಚಹಾಲ್ ಮತ್ತು ಪತ್ನಿ ಧನಶ್ರೀ ವರ್ಮಾ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಖುದ್ದು ಚಹಾಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ವಿಶ್ವದ ಎಲ್ಲಾ ದೊಡ್ಡ ಆಟಗಾರರು ಈ ಲೀಗ್ನಲ್ಲಿ ಭಾಗವಹಿಸುತ್ತಾರೆ. ಇನ್ನು ಭಾರತದ ಆಟಗಾರರ ಗೆಳತಿಯರು, ಪತ್ನಿಯರು ಐಪಿಎಲ್ನಲ್ಲೂ ಉಪಸ್ಥಿತರಾಗಲಿದ್ದು, ಆಟಕ್ಕೆ ಹೆಚ್ಚು ಮೆರುಗು ನೀಡಲಿದ್ದಾರೆ.
ಗುರುಗ್ರಾಮದಲ್ಲಿ ಭಾರತದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದಾರೆ.ಈ ಕಾರ್ಯಕ್ರಮವು ಕೆಲವು ಆಪ್ತರು ಮತ್ತು ಸಂಬಂಧಿಕರೊಂದಿಗೆ ಹಾಜರಿದ್ದ ಖಾಸಗಿ ಸಮಾರಂಭವಾಗಿತ್ತು. ಇತ್ತೀಚಿಗೆ ಅವರು ಸೀಮಿತ ಓವರ್ ಪಂದ್ಯಗಳ ಭಾಗವಾಗಿ ಆಸ್ಟ್ರೇಲಿಯಾದಲ್ಲಿದ್ದರು, ಇತ್ತಿಚಿಗಷ್ಟೇ ಭಾರತಕ್ಕೆ ಆಗಮಿಸಿದ್ದರು.
ಹೊಸದಾಗಿ ಮದುವೆಯಾದವರ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಲ್ಲಿ ಧನಶ್ರೀ ಮರೂನ್ ಲೆಹೆಂಗಾ ಧರಿಸಿದರೆ, ಚಹಲ್ ದಂತ ಶೆರ್ವಾನಿ ಯನ್ನು ಮರೂನ್ ಪೇಟದಿಂದ ಅಲಂಕರಿಸಿದ್ದಾರೆ.ಆಗಸ್ಟ್ನಲ್ಲಿ, ಭಾರತೀಯ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ರೋಕಾ ಸಮಾರಂಭದ ಚಿತ್ರಗಳನ್ನು ತಮ್ಮ ನಿಶ್ಚಿತ ವರ ಧನಶ್ರೀ ವರ್ಮಾ ಅವರೊಂದಿಗೆ ಹಂಚಿಕೊಂಡಿದ್ದರು.
ಗುರುಗ್ರಾಮದಲ್ಲಿ ಭಾರತದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದಾರೆ. ಈ ಕಾರ್ಯಕ್ರಮವು ಕೆಲವು ಆಪ್ತರು ಮತ್ತು ಸಂಬಂಧಿಕರೊಂದಿಗೆ ಹಾಜರಿದ್ದ ಖಾಸಗಿ ಸಂಬಂಧವಾಗಿತ್ತು. ಇತ್ತೀಚಿಗೆ ಅವರು ಸೀಮಿತ ಓವರ್ ಪಂದ್ಯಗಳ ಭಾಗವಾಗಿ ಆಸ್ಟ್ರೇಲಿಯಾದಲ್ಲಿದ್ದರು, ಇತ್ತಿಚಿಗಷ್ಟೇ ಭಾರತಕ್ಕೆ ಆಗಮಿಸಿದ್ದರು.
ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಶನಿವಾರ ಪ್ರಕಟಿಸಿದರು.30 ರ ಹರೆಯದ ಚಹಾಲ್ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ತಮ್ಮ ಮತ್ತು ಧನಶ್ರೀ ಅವರ ರೋಕಾ ಸಮಾರಂಭದ ಚಿತ್ರವನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.