POCO M6 Pro 5G Smartphone: ಪೊಕೊ M6 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಒಳಗೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಹೊಂದಿದೆ. ಇನ್ನು ಕ್ಯಾಮೆರಾ ಜೊತೆಗೆ PDAF ಮತ್ತು LED ಫ್ಲ್ಯಾಷ್ ಆಯ್ಕೆ ಕೂಡ ಲಭ್ಯವಿದೆ. ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
Amazon Summer Sale 2024: ಲ್ಯಾಪ್ಟಾಪ್, ಟ್ಯಾಬ್ಲೆಟ್, ಸ್ಪೀಕರ್, ಕ್ಯಾಮೆರಾ, ಅಲೆಕ್ಸಾ ಸಾಧನಗಳು ಮತ್ತು ಕಿಂಡಲ್ ಸೇರಿದಂತೆ ವಿವಿಧ ರೀತಿಯ ವಸ್ತುಗಳ ಮೇಲೆ ಗ್ರಾಹಕರಿಗೆ ಬಂಪರ್ ಡಿಸ್ಕೌಂಟ್ ಲಭ್ಯವಿದೆ.
Amazon One: ಅಮೆಜಾನ್ ತನ್ನ ಬಳಕೆದಾರರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಅದುವೇ ಅಮೆಜಾನ್ ಒನ್, ಈ ಅಪ್ಲಿಕೇಶನ್ನ ಸಹಾಯದಿಂದ ಬಳಕೆದಾರರು ಸುಲಭವಾಗಿ ಪೇಮೆಂಟ್ ಪೂರ್ಣಗೊಳಿಸಬಹುದಾಗಿದೆ. ಯಾವುದೀ, ವೈಶಿಷ್ಟ್ಯ ಏನಿದರ ಪ್ರಯೋಜನ ಎಂದು ತಿಳಿಯೋಣ...
Smart Doorbell: ಪ್ರಸ್ತುತ ಕಾಲಮಾನದಲ್ಲಿ ಎಷ್ಟೇ ಹುಷಾರಾಗಿದ್ದರೂ ಮನೆಯಲ್ಲಿ ಸೂಕ್ತ ಭದ್ರತೆಗಳನ್ನು ಕೈಗೊಂಡರೂ ಕೂಡ ಕಳ್ಳರು ನಾನಾ ರೀತಿಯಲ್ಲಿ ಜನರನ್ನು ವಂಚಿಸುತ್ತಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ಮನೆಯನ್ನು ರಕ್ಷಿಸಲು ಸ್ಮಾರ್ಟ್ ಡೋರ್ಬೆಲ್ ತುಂಬಾ ಪ್ರಯೋಜನಕಾರಿ.
Apple iPhone 14 Plus ಸ್ಮಾರ್ಟ್ಫೋನ್ ಭಾರಿ ರಿಯಾಯಿತಿಯೊಂದಿಗೆ ಸಿಗುತ್ತಿದೆ. ಈ ಸ್ಮಾರ್ಟ್ಫೋನ್ನಲ್ಲಿ ಬಳಕೆದಾರರಿಗೆ ಹಲವು ವಿಶೇಷ ವೈಶಿಷ್ಟ್ಯತೆಗಳು ಸಿಗುತ್ತವೆ. ಪ್ರಸ್ತುತ ಈ ಫೋನ್ ನಲ್ಲಿ ಸಿಗುತ್ತಿರುವ ರಿಯಾಯಿತಿ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ, (Technology News In Kannada)
Amazon Great Republic Day Sale: ಅಮೆಜಾನ್ ನಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆರಂಭವಾಗಿದೆ. ಬ್ರಾಂಡೆಡ್ ಲ್ಯಾಪ್ಟಾಪ್ಗಳಲ್ಲಿ ಉತ್ತಮ ಡೀಲ್ಗಳು ಇಲ್ಲಿ ಲಭ್ಯವಿವೆ. ನೀವು ರಿಯಾಯಿತಿಯಲ್ಲಿ ಖರೀದಿಸಬಹುದಾದ ಅಂತಹ ಲ್ಯಾಪ್ಟಾಪ್ಗಳ ಬಗ್ಗೆ ಇಲ್ಲಿದೆ ಮಾಹಿತಿ..
Amazon Great Republic Day sale 2024: ಸೇಲ್ ಸಮಯದಲ್ಲಿ ಆಡಿಯೊ ಸಾಧನಗಳು, ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ಗಳ ಮೇಲೆ ಕೂಡಾ ರಿಯಾಯಿತಿಗಳು ಲಭ್ಯವಿರುತ್ತವೆ.ಯಾವ ಉತ್ಪನ್ನಗಳ ಮೇಲೆ ಎಷ್ಟು ರಿಯಾಯಿತಿ ಸಿಗಲಿದೆ ನೋಡೋಣ.
Republic Day Sale 2024: ಕಳೆದ ವರ್ಷ ಈ ಮಾರಾಟ ಜನವರಿ 15 ರಂದು ಆರಂಭಗೊಂಡಿತ್ತು. ಇತರ ಸೇಲ್ ಈವೆಂಟ್ಗಳಂತೆ, ಈ ಸೇಲ್ನಲ್ಲಿಯೂ, ಅಮೆಜಾನ್ ಪ್ರೈಮ್ ಚಂದಾದಾರರು ಮಾರಾಟಕ್ಕೆ ಆರಂಭಿಕ ಪ್ರವೇಶವನ್ನು ಪಡೆಯುತ್ತಾರೆ ಎಂದು ಅಮೆಜಾನ್ ಹೇಳಿದೆ. (Technology News In Kannada)
ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ತುಂಬಾ ಅವಶ್ಯಕವಾಗಿರುವ, ನಿರಂತರ ಆರೋಗ್ಯ ಮತ್ತು ಫಿಟ್ನೆಸ್ ಮಾನಿಟರಿಂಗ್ನ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿ ಈ ಸ್ಮಾರ್ಟ್ವಾಚ್ಗಳನ್ನು ವಿನ್ಯಾಸಗೊಳಿಸಲಾಗಿದೆ.
ಇತ್ತೀಚೆಗೆ, ಹೊಸ ಅಪ್ಲಿಕೇಶನ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ರಿಯಾಯಿತಿ ಲಭ್ಯವಾಗಲಿದೆ. ಮನೆಯಲ್ಲಿ ಕುಳಿತು ಗ್ಯಾಸ್ ಸಿಲಿಂಡರ್ ಅನ್ನು ಸುಲಭವಾಗಿ ಬುಕ್ ಮಾಡುವುದು ಕೂಡಾ ಸಾಧ್ಯವಾಗುತ್ತದೆ.
ಐಫೋನ್ 15 ಮಾರಾಟ ಪ್ರಾರಂಭವಾಗಿದೆ. ವಿವಿಧ ಮಳಿಗೆಗಳು ಈ ಫೋನ್ ಮೇಲೆ ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿವೆ. ಆದರೆ, ಈಗ ಈ ಫೋನ್ ಅನ್ನು 35,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
Hyundai Cars In Amazon: ಹ್ಯುಂಡೈ ಕಂಪನಿ ಹೊಸ ವರ್ಷದಿಂದ ಅಮೆಜಾನ್ನಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಲಿದೆ. ಬಳಿಕ ಗ್ರಾಹಕರು ಆನ್ಲೈನ್ನಲ್ಲಿಯೇ ಸುಲಭವಾಗಿ ಕಾರು ಖರೀದಿಸಬಹುದಾಗಿದೆ.
Amazon: ಇನ್ಮುಂದೆ ಅಮೆಜಾನ್ ಗ್ರಾಹಕರು ಪಾಸ್ವರ್ಡ್ ಇಲ್ಲದೆಯೂ ಅಮೆಜಾನ್ ಸೈನ್ ಇನ್ ಮಾಡಲು ಸಾಧ್ಯವಾಗುತ್ತದೆ. ಅಮೆಜಾನ್ ನಿರ್ಧಾರದಿಂದಾಗಿ ಈ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಲಾಗುತ್ತಿದೆ.
Amazon Deals of the week : ಈ ಬಾರಿ 5G ಸ್ಮಾರ್ಟ್ಫೋನ್ ಅನ್ನು ಅಗ್ಗವಾಗಿ ಖರೀದಿಸುವ ಅವಕಾಶವಿದೆ. Samsung ಮತ್ತು OnePlus ಸ್ಮಾರ್ಟ್ ಫೋನ್ ಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
iPhone 14 Pro: Amazonನಲ್ಲಿ iPhone 14 Pro ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಇದು iPhone 13ಕ್ಕಿಂತ ಕಡಿಮೆ ಬೆಲೆಯಲ್ಲಿ ನಿಮಗೆ ಸಿಗಲಿದೆ. 55,999 ರೂಪಾಯಿಗೆ ನೀವು ಈ ಫೋನ್ ಖರೀದಿಸಬಹುದು. ಹೇಗೆ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.