Amazon Prime Day Sale : ಅಮೆಜಾನ್ ಪ್ರೈಮ್ ಇಂಡಿಯಾ ತನ್ನ 5 ನೇ ವಾರ್ಷಿಕೋತ್ಸವವನ್ನು ಜುಲೈ 26 ರಂದು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಅಮೆಜಾನ್ ಪ್ರೈಮ್ ಡೇ ಸೇಲ್ ನಡೆಸಲಿದೆ.
Best deal - iPhone ಹೊಂದುವ ಕ್ರೇಜ್ ಯಾರಿಗಿರಲ್ಲ ಹೇಳಿ. ಒಂದು ವೇಳೆ ನೀವೂ ಕೂಡ iPone12 ಖರೀದಿಸಲು ಯೋಜನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಏಕೆಂದರೆ, ಸದ್ಯ ಈ ಫೋನ್ ಮೇಲೆ ಭಾರಿ ರಿಯಾಯ್ತಿ ನೀಡಲಾಗುತ್ತಿದೆ. Amazon ಕಂಪನಿ ನಿಮಗೆ ಈ ಭಾರಿ ಡಿಸ್ಕೌಂಟ್ ನೀಡುತ್ತಿದೆ. iPhone 12 ಬೇಸ್ ಮಾಡೆಲ್ ಅನ್ನು Amazonನ ಒಂದು ಹೊಸ ಡೀಲ್ ಅಡಿ ರೂ. 79,900 ರ ಬದಲು ರೂ. 70,900ಗಳಿಗೆ ಸಿಗುತ್ತಿದೆ.
Global Outage: ವಿಶ್ವದ ಕೆಲವು ಜನಪ್ರಿಯ ವೆಬ್ಸೈಟ್ಗಳು ಜಾಗತಿಕ ಸ್ಥಗಿತವನ್ನು (Global Outage) ಅನುಭವಿಸಿವೆ. ಇದರಿಂದ ಅವುಗಳ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮ ಟ್ರಾಫಿಕ್ ನಿಂತುಹೋಗಿದೆ.
E-Commerce Site Amazon - ಈ ಕುರಿತು ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಅರವಿಂದ ಲಿಂಬಾವಳಿ, "ಬಹುರಾಷ್ಟ್ರೀಯ ಕಂಪನಿಗಳಿಂದ #Kannada ವನ್ನು ಈ ರೀತಿ ಪದೇ ಪದೇ ಅವಮಾನಿಸುವುದನ್ನು ತಡೆಯಬೇಕು. ಇದು ಕನ್ನಡಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಹಾಗೂ ಹೆಚ್ಚಾಗುತ್ತಿರುವ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ @amazonca ಕನ್ನಡಿಗರ ಕ್ಷಮೆ ಕೋರಬೇಕು" ಎಂದಿದ್ದಾರೆ.
G-7 Global Corporate Tax: G-7 ಶೃಂಗಸಭೆಯಲ್ಲಿ ಈ ಒಪ್ಪಂದದ ಮೇಲೆ ಅಧಿಕೃತ ಮುದ್ರೆ ಬೀಳಲಿದೆ. ಬ್ರಿಟಿಶ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅಧ್ಯಕ್ಷತೆಯಲ್ಲಿ ಕಾರ್ನ್ ವಾಲ್ ನಲ್ಲಿ ಜೂನ್ 11 ರಿಂದ 13 ರವರೆಗೆ ಈ ಶೃಂಗಸಭೆ ನಡೆಯಲಿದೆ.
ಕಳೆದ ವರ್ಷ ಕೋವಿಡ್ ಸೋಂಕಿನ ಕಾರಣದಿಂದಾಗಿ ಲಾಕ್ ಡೌನ್ ಇದ್ದದ್ದರಿಂದಾಗಿ ಅಮೆಜಾನ್ ಪ್ರೈಮ್ ಡೇಸ್ ಗೆ ಸಾಕಷ್ಟು ಪರಿಣಾಮ ಬೀರಿತ್ತು ಮತ್ತು ಅದರ ಆಯೋಜನಯಲ್ಲೂ ಕೂಡ ವ್ಯತ್ಯಾಸ ಉಂಟಾಗಿತ್ತು.
ಅಮೆಜಾನ್ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್ ಸೇಲ್ನಲ್ಲಿ , ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ (Redmi Note 10 Pro Max) ಅನ್ನು ಬಂಪರ್ ರಿಯಾಯಿತಿ ಮತ್ತು ಆಕರ್ಷಕ ಕೊಡುಗೆಗಳಲ್ಲಿ ಖರೀದಿಸಲು ನಿಮಗೆ ಅವಕಾಶ ಸಿಗುತ್ತಿದೆ.
ಕಂಪನಿಯ ಎರಡು ಗಂಟೆಗಳ ವಿತರಣಾ ಆಯ್ಕೆ ಈಗ ಅಮೆಜಾನ್ನ ಮುಖ್ಯ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ. ಪ್ರೈಮ್ ನೌ ಅನ್ನು ಈಗಾಗಲೇ ಭಾರತ, ಜಪಾನ್ ಮತ್ತು ಸಿಂಗಾಪುರದಲ್ಲಿ ಅಮೆಜಾನ್ಗೆ ಶಿಫ್ಟ್ ಮಾಡಲಾಗಿದೆ.
ಮಿನಿಟಿವಿಯ ಘೋಷಣೆಯೊಂದಿಗೆ, ಅಮೆಜಾನ್ ಭಾರತದಲ್ಲಿ ತನ್ನ ಪ್ರತಿಸ್ಪರ್ಧಿ Flipkartಗೆ ಬಹು ದೊಡ್ಡ ಸ್ಪರ್ಧೆಯನ್ನೇ ನೀಡಿದೆ. ಫ್ಲಿಪ್ಕಾರ್ಟ್ ವಿಡಿಯೋ ಹೆಸರಿನ ಇ-ಕಾಮರ್ಸ್ ಪ್ಲಾಟ್ಫಾರ್ಮ್ ತನ್ನದೇ ಆದ ಅಪ್ಲಿಕೇಶನ್ನಲ್ಲಿ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅನ್ನು ನಡೆಸುತ್ತಿದೆ.
Amazon Launches MiniTV - ಈ ಕುರಿತು ಅಮೆಜಾನ್ (Amazon) ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಮಿನಿಟಿವಿ ವೃತ್ತಿಪರವಾಗಿ ವೆಬ್ ಸಿರೀಸ್, ಫುಡ್, ತಂತ್ರಜ್ಞಾನದ ಸುದ್ದಿ, ಹಾಸ್ಯ ಪ್ರದರ್ಶನಗಳು, ಸೌಂದರ್ಯ, ಫ್ಯಾಷನ್ ಇತ್ಯಾದಿಗಳಲ್ಲಿ ವಿಷಯಗಳನ್ನು ಒಳಗೊಂಡಿರಲಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.