RCB-CSK playoffs Scenario: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಸದ್ಯ ಪ್ಲೇಆಫ್ ಪ್ರವೇಶಿಸಲು ಕಾತುರದಿಂದ ಕಾಯುತ್ತಿವೆ. ಮೇ 18ರಂದು ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಡಲಿದ್ದು, ಗೆದ್ದವರು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗುತ್ತದೆ
Will Jacks and Reece Topley Leave RCB: ಇಂಗ್ಲೆಂಡ್’ನ ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲಿ ಹಿಂತಿರುಗಿದ್ದು, ಆರ್’ಸಿಬಿ ಈ ಇಬ್ಬರು ವಿದೇಶಿ ಆಟಗಾರರಿಲ್ಲದೆ ತಮ್ಮ ಉಳಿದ ಪಂದ್ಯಗಳನ್ನು ಆಡಬೇಕಾಗಿದೆ.
IPL 2024: ಆರ್ಸಿಬಿಯ ಪ್ಲೇಆಫ್ ಹಾದಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೋಡೆಯಂತಿತ್ತು. ಆದರೆ ಏಪ್ರಿಲ್ 12 ರಂದು RCB ದೆಹಲಿಯನ್ನು ಸೋಲಿಸಿತು. ಇದೀಗ, ಪ್ಲೇಆಫ್ ತಲುಪುವುದು ಆರ್’ಸಿಬಿಗೆ ಸುಲಭವೇನಲ್ಲ.
IPL 2024 Playoffs Scenario: ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ 62 ಪಂದ್ಯಗಳು ಪೂರ್ಣಗೊಂಡಿವೆ. ಈ ಪಂದ್ಯಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5ನೇ ಸ್ಥಾನದಲ್ಲಿದೆ. CSK ತಂಡವು ಪ್ಲೇಆಫ್ ತಲುಪಲು ಕೇವಲ ಒಂದು ಪಂದ್ಯ ಮಾತ್ರ ಉಳಿದಿದ್ದು, ಅದರಲ್ಲೂ ಆ ಪಂದ್ಯ ಆರ್ಸಿಬಿ ವಿರುದ್ಧ ನಡೆಯಲಿರುವುದು ವಿಶೇಷ.
RCB Playoff Scenario 2024: ಇಂಡಿಯನ್ ಪ್ರೀಮಿಯರ್ ಲೀಗ್ 17 ನೇ ಸೀಸನ್’ನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ನಾಲ್ಕನೇ ಗೆಲುವು ಸಾಧಿಸಿದೆ. ಮೇ 9ರಂದು ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್’ಸಿಬಿ 60 ರನ್’ಗಳಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
Dinesh Karthik: ಸದ್ಯ ಐಪಿಎಲ್ 2024ರ ಋತು ನಡೆಯುತ್ತಿದೆ. ಪ್ಲೇ ಆಫ್ ಹಂತ ಪ್ರವೇಶಿಸಿ ಟ್ರೋಫಿ ಎತ್ತಿ ಹಿಡಿಯಲು ತಂಡಗಳು ಭರ್ಜರಿ ಸರ್ಕಸ್ ನಡೆಸುತ್ತಿದೆ. 10 ತಂಡಗಳ ಪೈಕಿ ಸದ್ಯ 9 ತಂಡಗಳು ಪ್ಲೇ ಆಫ್ ಹಂತ ತಲುಪುವ ಸಾಧ್ಯತೆ ಇದ್ದು, ಮುಂಬೈ ಬಹುತೇಕ ಟೂರ್ನಿಯಿಂದ ಹೊರಬಿದ್ದಂತಿದೆ.
RCB vs GT IPL 2024: ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್’ಗಳಲ್ಲಿ 200 ರನ್ ಗಳಿಸಿತ್ತು. ಆರ್ ಸಿ ಬಿ ವಿರುದ್ಧದ ಪಂದ್ಯದಲ್ಲಿ ಐಪಿಎಲ್’ನ ತಂಡವೊಂದು 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದು 28ನೇ ಬಾರಿ.
RCB Captaincy: ಇನ್ನೂ ಆರು ಪಂದ್ಯಗಳು ಬಾಕಿಯಿದ್ದು, ಆರ್ ಸಿ ಬಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದರೂ ಪ್ಲೇಆಫ್ ಕನಸು ನನಸಾಗುವುದು ಬಹಳ ಕಷ್ಟ. ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ನೇಮಕ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ
ಕೆಕೆಆರ್ ವಿರುದ್ಧ ಆರ್ಸಿಬಿ ತಂಡಕ್ಕೆ ವಿರೋಚಿತ ಸೋಲು
ಕೊನೆ ಓವರ್ನಲ್ಲಿ ಒಂದು ರನ್ನಿಂದ ಗೆದ್ದ ಕೆಕೆಆರ್..!
ಫಾಫ್ ಪಡೆ ಪ್ಲೇಆಫ್ ರೇಸ್ನಿಂದ ಬಹುತೇಕ ಔಟ್..!
ಕೆಕೆಆರ್ ಎದುರು 1 ರನ್ ರೋಚಕ ಸೋಲು ಕಂಡ ಆರ್ಸಿಬಿ
Teams With Lowest Scores In IPL History: 2017ರಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಕೇವಲ 49 ರನ್ಗಳಿಗೆ ಆಲೌಟ್ ಆಗಿತ್ತು. ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಇದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.