Suhana Khan Favourite Cricketer: ಶಾರುಖ್ ಖಾನ್ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದಾರೆ.. ಪ್ರತಿ ಪಂದ್ಯದಲ್ಲೂ ಆಟಗಾರರನ್ನು ಹುರಿದುಂಬಿಸಲು ಸ್ಟೇಡಿಯಂಗೆ ಬರುತ್ತಾರೆ. ಅಲ್ಲದೆ ಆಟಗಾರರೊಂದಿಗೆ ಉತ್ತಮ ಸ್ನೇಹವನ್ನೂ ಹೊಂದಿದ್ದಾರೆ.. ಸದ್ಯ ಶಾರುಖ್ ಖಾನ್ ತಮ್ಮ ಐಪಿಎಲ್ ತಂಡದ ಬಗ್ಗೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Shah rukh khan : ಶಾರುಖ್ ಖಾನ್ ಅವರಿಗೆ ಈ ವರ್ಷ ತುಂಬಾ ವಿಶೇಷವಾಗಿತ್ತು. ಅವರ ಜವಾನ್ ಮತ್ತು ಪಠಾಣ್ ಜನರನ್ನು ಬಹಳ ರಂಜಿಸಿದರು. ಇದೀಗ ಡಿಂಕಿ ಕೂಡ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಡಿಸೆಂಬರ್ 21ಕ್ಕೆ ಚಿತ್ರ ಬಿಡುಗಡೆಯಾಗಿ ಐದು ದಿನಗಳು ಕಳೆದಿವೆ. ಹೀಗಿರುವಾಗ ಚಿತ್ರ ಎಷ್ಟು ವ್ಯಾಪಾರ ಮಾಡಿದೆ ಎಂಬುದನ್ನು ತಿಳಿಯೋಣ.
Dunki postponed : ಡಿಸೆಂಬರ್ 22 ರಂದು ಶಾರುಖ್ ಖಾನ್ ( Shah Rukh Khan ) ಮತ್ತು ಪ್ರಭಾಸ್ (Prabhas) ನಟನೆಯ ಸಿನಿಮಾಗಳು ಮುಖಾಮುಖಿಯಾಗಬೇಕಿತ್ತು. ಆದ್ರೆ ಇದೀಗ ಸ್ಪರ್ಧೆಯಿಂದ ಡಂಕಿ ಸಿನಿಮಾ ಹಿಂದೆ ಸರಿದಿದ್ದು, ರಿಲೀಸ್ ಡೇಟ್ ಬದಲಾವಣೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ..
Shah Rukh Khan : ವರದಿಗಳ ಪ್ರಕಾರ, ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆಗಳು ಬಂದಿವೆ. ಈ ಕುರಿತು ಲಿಖಿತ ದೂರನ್ನು ನೀಡಲಾಗಿದ್ದು, ಅದರಲ್ಲಿ ತನಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.
Jawan Box Office : ಪಠಾಣ್ ಸಿನಿಮಾದ ಮೂಲಕ 1000 ಕೋಟಿ ಗಡಿ ದಾಟಿದ ಬಿಟೌನ್ ಕಿಂಗ್ ಶಾರುಖ್ ಖಾನ್, ಇದೀಗ ಜವಾನ್ ಸಿನಿಮಾದ ಮೂಲಕವೂ ಅದೇ ಮ್ಯಾಜಿಕ್ ರಿಪೀಟ್ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಎರಡು ಬಾರಿ ರೂ.1000 ಕೋಟಿ ಲೂಟಿ ಮಾಡಿದ ಹೀರೋ ಆಗಿ ಇತಿಹಾಸ ಸೃಷ್ಟಿಸಿದ್ದಾರೆ.
Search Jawan In Google: ಶಾರುಖ್ ಅಭಿನಯದ 'ಜವಾನ್' ಚಿತ್ರಕ್ಕೆ ಸಂಬಂಧಿಸಿದಂತೆ ಗೂಗಲ್ ಶಾರುಕ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಹೀಗಿರುವಾಗ ಗೂಗಲ್ ಸರ್ಚ್ ನಲ್ಲಿ ನೀವು Jawan ಬರೆದು ಹುಡುಕಾಟ ನಡೆಸಿದರೆ, ಅದರ ಕೆಳಭಾಗದಲ್ಲಿ ನಿಮಗೆ ವಾಕಿ ಟಾಕಿ ಬರೆದಿರುವುದು ಕಂಡುಬರುತ್ತಿದೆ. ಅದನ್ನು ಕ್ಲಿಕ್ಕಿಸಿದಾಗ ನೀವು ಕೂಡ ರೋಮಾಂಚನಗೊಳ್ಳುವಿರಿ.
SRK visit Vaishno devi temple : ʼಜವಾನ್ʼ ಬಿಡುಗಡೆಗೆ ದಿನಗಳು ಹತ್ತಿರವಾಗುತ್ತಿವೆ. ಇದರ ಬೆನ್ನಲ್ಲೆ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಲು ಬಾಲಿವುಡ್ ನಟ ಶಾರುಖ್ ಖಾನ್ ಅವರು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದರು. ಈ ಕುರಿತು ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Tiger 3 Salman Khan and Shah Rukh Khan Look : ಮುಂಬೈನಲ್ಲಿ ಟೈಗರ್ 3 ಸೆಟ್ಗೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಆಗಮಿಸುತ್ತಿರುವ ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಟೈಗರ್ 3 ನಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಲುಕ್ ವೈರಲ್ ಆಗುತ್ತಿದೆ.
Aryan Khan Drugs Case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಜೊತೆಗಿನ ಚಾಟ್ ವಿವರಗಳನ್ನು ಸಮೀರ್ ವಾಂಖೆಡೆ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಗೆ ಲಗಟ್ಟಿಸಿದ್ದಾರೆ. ಈ ವೇಳೆ ವಾಂಖೆಡೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಅವರ ಮೇಲಿದೆ.
Twitter Blue Tick : ನಟ, ನಟಿ, ರಾಜಕೀಯ ಪ್ರಮುಖರು, ಕ್ರೀಡಾಪಟುಗಳು, ಮುಂತಾದವರಿಗೆ ಟ್ವೀಟರ್ ನಲ್ಲಿ ನೀಲಿ ಬಣ್ಣದ ಗುರುತು ಇರೋದು ಎಲ್ಲರಿಗೂ ತಿಳಿದಿರುಚವ ವಿಷಯ. ಸಾಮಾನ್ಯವಾಗಿ ಟ್ವೀಟರ್ನಲ್ಲಿ ಈ ಬ್ಲೂ ಟಿಕ್ ಇದ್ದರೆ ಅವರು ಸೆಲಿಬ್ರಿಟಿಗಳೆ ಅಂತಾನೇ ಹೇಳಲಾಗುತ್ತದೆ. ಆದರೆ ಇದೀಗ ಇವರಿಗೆಲ್ಲ ಟ್ವೀಟರ್ ಒಂದು ಶಾಂಕಿಂಗ್ ಅಪ್ಡೇಟ್ ಅನ್ನು ನೀಡಿದೆ.
Shahrukh Khan fight with wife Gauri Khan : ಅಂಬಾನಿ ಕಲ್ಚರಲ್ ಸೆಂಟರ್ ಊದ್ಘಾಟನಾ ಸಮಾರಂಭದಲ್ಲಿ ಶಾರುಖ್ ಖಾನ ಮತ್ತು ಅವರ ಪತ್ನಿ ಗೌರಿ ಖಾನ್ ಅವರ ವೀಡಿಯೊವೊಂದು ವೈರಲ್ ಆಗಿದೆ. ಇದರಲ್ಲಿ ಶಾರುಖ್ ತಮ್ಮ ಪತ್ನಿಯ ಜೊತೆ ಜಗಳವಾಡುತ್ತಿರುವಂತೆ ತೋರುತ್ತದೆ.
Shah Rukh Khan-Virat Kohli Fans War: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ವಿರಾಟ್ ಕೊಹ್ಲಿ ಕಾಣಿಸಿಕೊಂಡರೆ ಕೊಲ್ಕತ್ತಾ ನೈಟ್ ರೈಡರ್ಸ್ ಮೂಲಕ ಶಾರುಖ್ ಖಾನ್ ಅವರನ್ನು ಕಾಣಬಹುದು. ಆದರೆ ಇದೀಗ ಈ ಇಬ್ಬರು ಲೆಜೆಂಡ್’ಗಳ ವಿಚಾರದಲ್ಲಿ ಇಂಟರ್ನೆಟ್’ನಲ್ಲಿ ಕಿಚ್ಚು ಹೊತ್ತಿದೆ.
Besharam Song: ಬಾಲಿವುಡ್ನ ಪಠಾಣ್ ಚಿತ್ರವು ಈಗಾಗಲೇ ವಿಶ್ವದಾದ್ಯಂತ 600 ಕೋಟಿಗೂ ಹೆಚ್ಚು ಗಳಿಸಿರುವುದು ಗೊತ್ತೇ ಇದೆ. ಇದೀಗ ಪಠಾಣ್ನ ಜನಪ್ರಿಯ ಗೀತೆ 'ಬೇಷರಂ ರಂಗ್'ಗೆ ಯುವತಿಯೊಬ್ಬಳು ಅರೆಬರೆ ಬಟ್ಟೆ ತೊಟ್ಟು ಮೈ ಬಳುಕಿಸಿದ ವೀಡಿಯೋ ಬಾರಿ ವೈರಲ್ ಆಗುತ್ತಿದೆ.
ಟಾಲಿವುಡ್ ಮೋಸ್ಟ್ ಎನರ್ಜಿಟಿಕ್ ನಟ ಯಾರು ಅಂದ್ರೆ ಅದು ಬಾಲಯ್ಯ ಅನ್ನೋ ಉತ್ತರ ಬರುತ್ತೆ.. ಅವ್ರ ಮಾಡೋ ಸ್ಟಂಟ್ಸ್ ಮುಂದೆ, ಟಾಲಿವುಡ್ ಎಲ್ಲಾ ಸ್ಟಾರ್ಗಳೂ ಡಮ್ಮಿನೆ.. ವಯಸ್ಸು 62 ಆದ್ರೂ, ಸಿನಿ ಕೆರಿಯರ್ ಮಾತ್ರ ಕೊಂಚನೂ ವಯಸ್ಸಾಗಿತ್ತು, ಅದಿನ್ನು ಸ್ಟಿಲ್ ಟ್ವಿಂಟಿ ಫೈವ್ನಲ್ಲೇ ಇದೆ.. ಇನ್ನು ಬಾಕ್ಸ್ ಆಫೀಸ್ನಲ್ಲೂ ಇವರದ್ದೇ ಮೇಲುಗೈ.
Kiara Advani Sidharth Malhotra: ಬಾಲಿವುಡ್ ಸ್ಟಾರ್ಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಕಿಯಾರಾ ಮತ್ತು ಸಿದ್ಧಾರ್ಥ್ ಫೆಬ್ರವರಿ 6 ರಂದು ಜೈಸಲ್ಮೇರ್ನ ಸೂರ್ಯಗಢ ಅರಮನೆಯಲ್ಲಿ ಸಪ್ತಪದಿ ತುಳಿಯಲಿದ್ದಾರೆ.
ರಾಬರ್ಟ್ ಡಿ ನಿರೋ, ಟಾಮ್ ಕ್ರೂಸ್, ಟಾಮ್ ಹ್ಯಾಂಕ್ಸ್, ನಟಾಲಿ ಪೋರ್ಟ್ಮ್ಯಾನ್, ಬೆಟ್ಟೆ ಡೇವಿಸ್, ಡೆನ್ಜೆಲ್ ವಾಷಿಂಗ್ಟನ್ ಮುಂತಾದ ನಟರನ್ನು ಒಳಗೊಂಡಿರುವ ಪಟ್ಟಿಯಲ್ಲಿ ಖಾನ್ ಏಕೈಕ ಭಾರತೀಯ ನಟರಾಗಿದ್ದಾರೆ.
ಶಾರುಖ್-ದೀಪಿಕಾ ಅಭಿನಯದ ʻಪಠಾಣ್ʼ ಚಿತ್ರಕ್ಕೆ ಹಿಂದೂಪರ ಸಂಘಟನೆಗಳು ಬಹಿಷ್ಕಾರ ಹಾಕಿದ್ದಾವೆ. ʻಬೇಶರಂ ರಂಗ್ʼ ಎಂಬ ಹಾಡಲ್ಲಿ ದೀಪಿಕಾ ಹಾಡಲ್ಲಿ ಕೇಸರಿ ಬಣ್ಣದ ಬಟ್ಟೆ ತೊಟ್ಟಿರೋದು ವಿವಾದಕ್ಕೆ ಕಾರಣವಾಗಿದೆ.
ಸ್ಯಾಂಡಲ್ವುಡ್ನಲ್ಲಿ ಅತ್ಯದ್ಭುತ ಸಿನಿಮಾಗಳನ್ನು ನೀಡಿ ಭಾರತೀಯ ಸಿನಿರಂಗದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಹೊಂಬಾಳೆ ಫಿಲಂಸ್ ಸದ್ಯ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲು ಕನ್ನಡದ ಹೊಂಬಾಳೆ ಫಿಲಂಸ್ ಮುಂದಾಗಿದೆ.
Shahrukh Khan bungalow Mannat : ಇತ್ತೀಚೆಗೆ ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸೂಪರ್ಸ್ಟಾರ್ ಶಾರುಖ್ ಖಾನ್, ಇದೀಗ ಬಾಲಿವುಡ್ನ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ಸದ್ಯ ಮುಂಬೈನಲ್ಲಿರುವ ಶಾರುಖ್ ಖಾನ್ ಬಂಗಲೆ ಮನ್ನತ್ನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.