Shah Rukh Khan-Suhana: ಶಾರುಖ್‌ ಪುತ್ರಿ ಸುಹಾನಾಗೆ ಈ ಸ್ಟಾರ್‌ ಕ್ರಿಕೆಟರ್‌ ಇಷ್ಟವಂತೆ!! ಯಾರು ಗೊತ್ತಾ?

Suhana Khan Favourite Cricketer: ಶಾರುಖ್ ಖಾನ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದಾರೆ.. ಪ್ರತಿ ಪಂದ್ಯದಲ್ಲೂ ಆಟಗಾರರನ್ನು ಹುರಿದುಂಬಿಸಲು ಸ್ಟೇಡಿಯಂಗೆ ಬರುತ್ತಾರೆ. ಅಲ್ಲದೆ ಆಟಗಾರರೊಂದಿಗೆ ಉತ್ತಮ ಸ್ನೇಹವನ್ನೂ ಹೊಂದಿದ್ದಾರೆ.. ಸದ್ಯ ಶಾರುಖ್ ಖಾನ್ ತಮ್ಮ ಐಪಿಎಲ್ ತಂಡದ ಬಗ್ಗೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Written by - Savita M B | Last Updated : May 5, 2024, 02:09 PM IST
  • ಬಾಲಿವುಡ್‌ ನಟ ಶಾರುಖ್ ಖಾನ್ ತಮ್ಮ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ
  • ಶಾರುಖ್ ತಂಡದ ಎಲ್ಲ ಆಟಗಾರರೊಂದಿಗೆ ಒಂದೊಳ್ಳೆ ಸಂಬಂಧ ಹೊಂದಿದ್ದಾರೆ.
Shah Rukh Khan-Suhana: ಶಾರುಖ್‌ ಪುತ್ರಿ ಸುಹಾನಾಗೆ ಈ ಸ್ಟಾರ್‌ ಕ್ರಿಕೆಟರ್‌ ಇಷ್ಟವಂತೆ!! ಯಾರು ಗೊತ್ತಾ? title=

Suhana Khan: ಬಾಲಿವುಡ್‌ ನಟ ಶಾರುಖ್ ಖಾನ್ ತಮ್ಮ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ. ಶಾರುಖ್ ತಂಡದ ಎಲ್ಲ ಆಟಗಾರರೊಂದಿಗೆ ಒಂದೊಳ್ಳೆ ಸಂಬಂಧ ಹೊಂದಿದ್ದಾರೆ. ಶಾರುಖ್ ವಿಶೇಷವಾಗಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಮತ್ತು ಭಾರತೀಯ ಆಟಗಾರ ರಿಂಕು ಸಿಂಗ್ ಅವರೊಂದಿಗೆ ಹೆಚ್ಚು ಕ್ಲೋಸ್‌ ಆಗಿದ್ದಾರೆ.. 

ಇತ್ತೀಚೆಗೆ ನಟ ಶಾರುಖ್‌ ಖಾನ್‌ ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ತಂಡದ ಬಗ್ಗೆ ಮಾತನಾಡಿದ್ದಾರೆ.. " ಸ್ಟೇಡಿಯಂನಲ್ಲಿ ಎಲ್ಲರೂ ಶಾಂತವಾಗಿಯೇ ಇರುತ್ತಾರೆ. ಆದರೆ ಹೊರಗಡೆ ಆಟಗಾರರೆಲ್ಲರೂ ದೊಡ್ಡ ದೊಡ್ಡ ಡಾನ್ಸರ್ಸ್‌" ಎಂದು ಹೇಳಿದ್ದಾರೆ.. 

ಇದನ್ನೂ ಓದಿ-ರೂಪೇಶ್ ಶೆಟ್ಟಿ ಅಧಿಪತ್ರ ಸಿನಿಮಾಗೆ ಭರ್ಜರಿ ಡಿಮ್ಯಾಂಡ್.. ಭಾರೀ‌ ಮೊತ್ತಕ್ಕೆ ಸೇಲ್ ಆಯ್ತು ಆಡಿಯೋ ರೈಟ್ಸ್!

ಅಲ್ಲದೇ "ರಸೆಲ್ ಮತ್ತು ರಿಂಕು ಸಿಂಗ್ ಜೊತೆಗೆ ಉತ್ತಮ ಸ್ನೇಹವಿದೆ.. ರಸ್ಸೆಲ್ ಒಬ್ಬ ಕಾಸ್ಮೋಪಾಲಿಟನ್, ತುಂಬಾ ಫ್ಯಾಶನ್ ಪ್ರಜ್ಞೆ. ಅದು ನನಗೆ ತುಂಬಾ ಇಷ್ಟವಾಗಿದೆ.. ಸೂಪರ್ ಸ್ಟಾರ್ ಶಾರುಖ್ ಸುನಿಲ್‌ ನರೈನ್‌ ಬಗ್ಗೆಯೂ ಮಾತನಾಡಿದ್ದು.. " ನನ್ನ ಮಕ್ಕಳಾದ ಆರ್ಯನ್ ಮತ್ತು ಸುಹಾನಾ ಸುನೀಲ್‌ ನರೈನ್‌ ಅವರನ್ನು ತುಂಬಾ ಇಷ್ಟ ಪಡುತ್ತಾರೆ" ಎಂದು ತಂಡದ ಸದಸ್ಯರ ಬಗ್ಗೆ ಹೇಳಿದ್ದಾರೆ.. 

ಇದನ್ನೂ ಓದಿ-Saptami Gowda: ಪ್ರೈಡ್ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಿದ ಕಾಂತಾರ ಚೆಲುವೆ ಸಪ್ತಮಿ ಗೌಡ

 58 ವರ್ಷದ ಶಾರುಖ್ ಖಾನ್ ಶೀಘ್ರದಲ್ಲೇ ತಮ್ಮ ಮುಂದಿನ ಚಿತ್ರ 'ದಿ ಕಿಂಗ್' ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ, ಇದರಲ್ಲಿ ಸುಹಾನಾ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಮುಂದಿನ ವರ್ಷ ಬಿಡುಗಡೆ ಮಾಡಲು ಯೋಜಿಸಲಾಗಿದೆ.  

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ 2023 ರಲ್ಲಿ ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಮೂಲಕ ಬಾಲಿವುಡ್‌ನ್ನು ಪ್ರವೇಶಿಸಿದರು. ಆದರೆ ಇದು ಸುಹಾನಾ ಖಾನ್‌ಗೆ ಹೆಚ್ಚು ಜನಪ್ರಿಯತೆ ತಂದುಕೊಡಲಿಲ್ಲ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News