Tamannaah Bhatia Photos: ಬಾಲಿವುಡ್ ನಿಂದ ಹಿಡಿದು ದಕ್ಷಿಣ ಚಿತ್ರರಂಗದವರೆಗೆ ತಮನ್ನಾ ಭಾಟಿಯಾ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಈ ದಿನಗಳಲ್ಲಿ ಅವರು ತಮ್ಮ ಮುಂಬರುವ ಹಾರರ್ ಕಾಮಿಡಿ ಚಿತ್ರ 'ಅರಣ್ಮನೈ 4' ಗಾಗಿ ಸುದ್ದಿಯಲ್ಲಿದ್ದಾಳೆ.
Tamannaah Bhatia Marriage: ದಕ್ಷಿಣ ಚಿತ್ರರಂಗದ ಬೆಡಗಿ ತಮನ್ನಾ ಭಟಿಯಾ ಹಾಗೂ ವಿಜಯ್ ವರ್ಮಾ ಕೆಲವು ವರ್ಷಗಳಿಂದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಇದೀಗ ತಮ್ಮ ಲವ್ ಕನ್ಫಾರ್ಮ್ ಮಾಡಿ ಮದುವೆಗೆ ರೆಡಿಯಾಗಿದ್ದಾರೆ. ಹಾಗಾದ್ರೆ ಈ ಜೋಡಿಯ ಹಸೆಮಣೆ ಏರುವುದು ಯಾವಾಗ? ಇಲ್ಲಿದೆ ಇದರ ಇನ್ನಷ್ಟು ವಿವರ.
South Actress: ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರು ಯಾವಾಗ ಯಾರೊಂದಿಗೆ ಕೆಮಿಸ್ಟ್ರಿ ಬೆಳೆಸಿಕೊಳ್ಳುತ್ತಾರೆ ಎನ್ನುವುದು ಹೇಳಲು ಅಸಾಧ್ಯ.. ಲವ್ ಮತ್ತು ಬ್ರೇಕಪ್ ವಿಷಯದಲ್ಲಿ ಸಿನಿರಂಗ ‘ಮೋಡಗಳಿಲ್ಲದ ಮಳೆ’ಯ ಹಾಗೆ.. ಇದೀಗ ನಾವು ಇಬ್ಬರು ಕ್ರಿಕೆಟರ್ ಜೊತೆ ಡೇಟ್ ಮಾಡಿ ಸದ್ಯ ಪ್ಲಾಪ್ ನಟನೊಂದಿಗೆ ಲವ್ನಲ್ಲಿರುವ ನಟಿಯ ಕುರಿತು ಹೇಳಲು ಹೊರಟಿದ್ದೇವೆ..
Tamannaah Bhatia in Aghori Look: ಸಿನಿ ಪ್ರೇಕ್ಷಕರಿಗೆ ತಮನ್ನಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ಈ ನಾಯಕಿ ಕೊಂಚ ವಿಭಿನ್ನ ಹಾಗೂ ಬೋಲ್ಡ್ ಪಾತ್ರಗಳಲ್ಲಿ ನಟಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದಾರೆ.
Vasishtha Simha Tamannaah Bhatia Movie: ಸ್ಯಾಂಡಲ್ವುಡ್ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ.
Tamannaah Bhatia: ಭಾರತದ ನಟಿ ತಮನ್ನಾ ಭಾಟಿಯಾ ಆಧ್ಯಾತ್ಮಿಕ ಗುರುಗಳು ಹಾಗೂ ಚಿಂತಕರಾಗಿರುವ ಸದ್ಗುರು ಜಗ್ಗಿ ವಾಸುದೇವ್ ಅವರಿಂದ ದೀಕ್ಷೆ ಪಡೆದಿದ್ದಾರೆ. ಈ ನಟಿ ಹೀಗ್ಯಾಕೆ ಮಾಡಿದ್ದಾರೆ? ಇದಕ್ಕೆ ಕಾರಣವಾದರೂ ಏನು? ಇನ್ಮುಂದೆ ಸಿನಿಮಾರಂಗದಿಂದ ದೂರವಿರುತ್ತಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ.
Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ಮತ್ತೊಮ್ಮೆ ತಮ್ಮ ಬಿಗಿಯುಡುಗೆ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಶನಿವಾರ ರಾತ್ರಿ ನಡೆದ ಅನಿಮಲ್ ಸಕ್ಸಸ್ ಪಾರ್ಟಿಯಲ್ಲಿ ತಮನ್ನಾ ಭಾಟಿಯಾ ಸಖತ್ ಹಾಟ್ಲುಕ್ನಲ್ಲಿ ಮಿಂಚಿದರು. ಶನಿವಾರ ರಾತ್ರಿ ನಡೆದ ಅನಿಮಲ್ ಸಕ್ಸಸ್ ಪಾರ್ಟಿಯಲ್ಲಿ ತಮನ್ನಾ ಭಾಟಿಯಾ ಸಖತ್ ಹಾಟ್ಲುಕ್ನಲ್ಲಿ ಮಿಂಚಿದರು.
Vijay Varma and Tamannaah Bhatia: ನಟ ವಿಜಯ್ ವರ್ಮಾ ಮತ್ತು ನಟಿ ತಮನ್ನಾ ಭಾಟಿಯಾ ನಡುವಿನ ಅಫೇರ್ ಸುದ್ದಿ ಜೋರಾಗಿ ಹಬ್ಬುತ್ತಿದೆ. ಅವರಿಬ್ಬರೂ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂದು ವದಂತಿಗಳಿವೆ.
Tamannaah Bhatia Vijay Varma Marriage : ಮೃಣಾಲ್ ಠಾಕೂರ್ ಮತ್ತು ಬಾದ್ ಷಾ ಪ್ರೇಮ ಪ್ರಕರಣದ ಚರ್ಚೆಯ ನಡುವೆ ಮತ್ತೊಂದು ಸೆಲೆಬ್ ಜೋಡಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿಗಳ ಪ್ರಕಾರ, ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
Tamannaah Bhatia Old Photo Viral : ತಮನ್ನಾ ಕುರಿತು ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ತಮನ್ನಾ ಅವರು ಅಂದವನ್ನು ಹೆಚ್ಚಿಸಲು ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
Tamannaah Bhatia: ವಯಸ್ಸು ಹೆಚ್ಚಾದಂತೆ ತಮನ್ನಾ ಸೌಂದರ್ಯವೂ ಹೆಚ್ಚುತ್ತಿದೆ. ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮಿಲ್ಕಿ ಬ್ಯೂಟಿ ವರ್ಷಗಟ್ಟಲೆ ಪಾಲಿಸಿಕೊಂಡು ಬಂದ ನಿಯಮಗಳನ್ನು ಒಂದೊಂದಾಗಿ ಬ್ರೇಕ್ ಮಾಡುತ್ತಿದ್ದಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬ್ಲಾಕ್ ಸೀರೆಯಲ್ಲಿ ರೋಮ್ಯಾಂಟಿಕ್ ಲುಕ್ ಕೋಟ್ಟಿರುವ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ
Tamannaah Bhatia Viral Video : ಇದೀಗ 2004 - 2005 ರ ಸುಮಾರಿನ ನಟಿಯ ಥ್ರೋಬ್ಯಾಕ್ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ. ಕೇವಲ 13 ವರ್ಷದವರಾಗಿದ್ದಾಗ ತಮ್ಮ ಮೊದಲ ಚಿತ್ರಕ್ಕೆ ಸಹಿ ಹಾಕುವ ಕುರಿತು ಮಾತನಾಡಿದ್ದಾರೆ.
Tamannaah Bhatia : ಬಹುಭಾಷಾ ನಟಿ ತಮನ್ನಾ ಭಾಟಿಯಾ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಕಾವಾಲ ಸಾಂಗ್ ಮೂಲಕ ಸದ್ದು ಮಾಡಿದ್ದ ಮಿಲ್ಕಿ ಬ್ಯೂಟಿ ಏಕಾಎಕಿ ಜೀವಂತ ಸಮಾಧಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Tamannaah bhatia Viral video : ನಟ ವಿಜಯ್ ವರ್ಮಾ ಜೊತೆ ಮಿಲ್ಕಿ ಬ್ಯೂಟಿ ರಿಲೇಶನ್ ಶಿಪ್ನಲ್ಲಿ ಇದ್ದಾರೆ ಅಂತ ನೆಟ್ಟಿಗರು ಗುಮಾನಿ ಹಬ್ಬಿಸಿದ್ದಾರೆ. ಆದ್ರೆ ಇದು ಎಷ್ಟು ನಿಜವೋ.. ಸುಳ್ಳೋ.. ಯಾರಿಗೂ ಗೊತ್ತಿಲ್ಲ.. ಅವರೂ ಸಹ ಎಲ್ಲಿಯೂ ಹೇಳಿಕೊಂಡಿಲ್ಲ. ಆದ್ರೆ ಈ ನಡುವೆ ಇಬ್ಬರು ಒಟ್ಟಿಗೆ ಕೈ ಕೈ ಹಿಡಿದು ಕಾರ್ಯಕ್ರಮವೊಂದರಲ್ಲಿ ಕಂಡ ವಿಡಿಯೋ ಮಾತ್ರ ಯಾಕೋ ಲವ್ ಮ್ಯಾಟರ್ ನಿಜ ಎನ್ನುವಂತೆ ಮಾಡಿದೆ.
Tamannaah Bhatia : ನಟಿ ತಮನ್ನಾ ಭಾಟಿಯಾ ಪ್ರಸ್ತುತ ಮಾಲ್ಡೀವ್ಸ್ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಮಿಲ್ಕಿ ಬ್ಯೂಟಿ ಸಮುದ್ರತೀರದಲ್ಲಿ ಸೂರ್ಯನಿಗೆ ಮೈವೊಡ್ಡಿರುವ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜೈಲರ್ನಲ್ಲಿ ಕಾವಾಲಾ ಹಾಡಿಗೆ ಸೊಂಟ ಬಳುಕಿಸಿದ್ದ ನಟಿ ಸಧ್ಯ ವಿದೇಶಿ ಪ್ರವಾಸದಲ್ಲಿದ್ದಾರೆ.
Tamannaah Bhatia : ಇತ್ತೀಚೆಗಷ್ಟೇ ಬಿಡುಗಡೆಯಾದ ಜೈಲರ್ ಚಿತ್ರದಲ್ಲಿ ತಮನ್ನಾ ಕಾವಾಲಯ್ಯಾ.. ಸಾಂಗ್ ಮೂಲಕ ಸಖತ್ ವೈರಲ್ ಆಗಿದ್ದರು. ವಿಡಿಯೋದಲ್ಲಿ ಮಿಲ್ಕಿ ಬ್ಯೂಟ್ ಅಂದಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ಮೈಬಣ್ಣ ಕಾಪಾಡಿಕೊಂಡಿರುವ ತಮ್ಮನ್ನಾ ಸೌಂದರ್ಯದ ಗುಟ್ಟೇನು ಗೊತ್ತಾ..! ಮಿಸ್ ಮಾಡದೇ ನೋಡಿ...
Jailer Film Review: ನಟ ರಜನಿಕಾಂತ್ ಹಾಗೂ ಡಾ. ಶಿವರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ 'ಜೈಲರ್' ಸಿನಿಮಾ ಫೈನಲಿ ತೆರೆ ಕಂಡು ದಿಲ್ ಖುಷ್ ಆಗಿಸೋದ್ರ ಜೊತೆಗೆ ಕ್ಲೈಮ್ಯಾಕ್ ಕಣ್ಣೀರು ತರಿಸಿದೆ.
Tamannaah Bhatia Video:ಈ ವಿಡಿಯೋದಲ್ಲಿ ತಮನ್ನಾ ಅಭಿಮಾನಿಯೊಬ್ಬರು ಬ್ಯಾರಿಕೇಡ್ ಮುರಿದು ನಟಿಯ ಭೇಟಿಗಾಗಿ ಬಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.