Amazon Great Summer Sale 2024: ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ಐಫೋನ್ 15 ಪ್ರೊ, 2023ರ ಆಪಲ್ನ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ಫೋನ್ ಆಗಿದೆ. ಈಗ ಈ ಫೋನ್ ಖರೀದಿಯ ಮೇಲೆ ಶೇ.5ರಷ್ಟು ನೇರ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಿಂದ ಇದರ ಬೆಲೆ 1,34,900 ರೂ.ಗಳಿಂದ 1,27,990 ರೂ.ಗೆ ಕಡಿಮೆಯಾಗಿದೆ. ನೀವು Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, 6,399 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಈ ರಿಯಾಯಿತಿಯ ನಂತರ ಮಾರಾಟದ ಸಮಯದಲ್ಲಿ iPhone 15 Pro ಬೆಲೆ ಕೇವಲ 1,21,591 ರೂ. ಆಗಲಿದೆ.
Xiaomi 14 Ultra : Xiaomi ದೇಶದಲ್ಲಿ Xiaomi 14 Ultra ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳನ್ನು ಆಶ್ಚರ್ಯಕ್ಕೀಡು ಮಾಡಿದೆ. ಇದರ ಬೆಲೆ, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
ಇನ್ನೇನು ಚಳಿಗಾಲ ಬರುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮನ್ನು ಬೆಚ್ಚಗಾಗಲು ಹೀಟರ್ ಬಳಸುವುದು ಸಾಮಾನ್ಯ. ಹೀಗಾಗಿ ಇಂತಹ ಚಳಿಯನ್ನು ಹೋಗಲಾಡಿಸಲುಲೇಟೆಸ್ಟ್ ಮಾದರಿಯ ಕಂಬಳಿಯು ಮಾರುಕಟ್ಟೆಗೆ ಬಂದಿದೆ.
Redmi Smart Fire TV 4K: ಈ ಟಿವಿಯ ಮೂಲ ಬೆಲೆ ₹26,999 ರೂ. ಇದೆ. ಆದರೆ ವಿಶೇಷ ಬಿಡುಗಡೆ ಪ್ರಚಾರದ ಭಾಗವಾಗಿ ಇದು ₹24,999 ರೂ.ಗೆ ಲಭ್ಯವಿರುತ್ತದೆ. ಆಸಕ್ತ ಗ್ರಾಹಕರು Mi.com ಮತ್ತು Amazon ಮೂಲಕ ಟಿವಿಯನ್ನು ಖರೀದಿಸಬಹುದು.
Xiaomi India:ನಿಮ್ಮ ಸೇವೆಯನ್ನು ಆಯ್ಕೆ ಮಾಡಿದ ಕೆಲವೇ ಕ್ಷಣಗಳಲ್ಲಿ Xiaomi ಸೇವಾ ಪ್ರತಿನಿಧಿ ಮನೆ ಬಾಗಿಲಿಗೆ ಬರುತ್ತಾರೆ. ಇದಲ್ಲದೆ ಗ್ರಾಹಕರು ಹಾಟ್ಲೈನ್ ನಂಬರ್ 1800-103-6286 ಮತ್ತು ವಾಟ್ಸಾಪ್ ಸಂಖ್ಯೆ - 8861826286 ಮೂಲಕವೂ ಟೋಕನ್ ಪಡೆಯಬಹುದಾಗಿದೆ.
ಭಾರತದಲ್ಲಿ 5G ಸೇವೆ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿಯೊಂದು ವಿಭಾಗದಲ್ಲೂ 5G ಫೋನ್ಗಳು ಬಂದಿವೆ. ಆದರೆ ಹೊಸ ಮೊಬೈಲ್ ಕೊಳ್ಳಲು ಮಾರುಕಟ್ಟೆ ಅಥವಾ ಆನ್ಲೈನ್ನಲ್ಲಿ ಹುಡುಕಿದರೆ, ನಾವು ಅನೇಕ ಫೋನ್ಗಳನ್ನು ನೋಡುತ್ತೇವೆ. ಇದರಿಂದಾಗಿ ಯಾವ ಫೋನ್ ಖರೀದಿಸಬೇಕು ಎಂದು ಗೊಂದಲಕ್ಕೊಳಗಾಗುತ್ತೇವೆ.
Flipkart Electronic Sale:ಈ ಸೇಲ್ನಲ್ಲಿ ಹಲವು ದುಬಾರಿ ಸ್ಮಾರ್ಟ್ಫೋನ್ಗಳು ಅಗ್ಗದ ದರದಲ್ಲಿ ಲಭ್ಯವಿವೆ. ಕೇವಲ 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವ Xiaomi ಅನ್ನು ಈ ಸೇಲ್ ನಲ್ಲಿ 2000 ರೂಗಳಿಗೆ ಖರೀದಿಸಬಹುದು.
Smart Clothes Dryer: Xiaomi ಒಂದು ಅದ್ಭುತ ಉತ್ಪನ್ನವನ್ನು ತಂದಿದೆ. ಎಂತಹ ಕೊರೆಯುವ ಚಳಿಯ ಮಧ್ಯೆಯೂ ಇದು ನಿಮಿಷಗಳಲ್ಲಿ ಬಟ್ಟೆಗಳನ್ನು ಒಣಗಿಸುತ್ತದೆ. ಚಳಿಗಾಲದಲ್ಲಿ ಈ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆಯಿದೆ. ಇದು ಸಾಕಷ್ಟು ಜನಪ್ರಿಯವಾಗಿದೆ. ಇದು ಇಲ್ಲಿಯವರೆಗೆ ಒಂದು ಮಿಲಿಯನ್ ಯೂನಿಟ್ಗಳಿಗಿಂತ ಹೆಚ್ಚು ಮಾರಾಟವಾಗಿದೆ.
ಡಿಸೆಂಬರ್ 1 ರಂದು Xiaomi 13 ಸರಣಿ ಮತ್ತು MIUI 14 ಅನ್ನು ಬಿಡುಗಡೆ ಮಾಡುವುದಾಗಿ ಕಂಪನಿಯು ಘೋಷಿಸಿದೆ. ಈ ಸ್ಮಾರ್ಟ್ ಫೋನ್ ಪ್ರಬಲ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾವನ್ನು ಹೊಂದಿರಲಿದೆ.
ದೀಪಾವಳಿ ಸೇಲ್ನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು ಭರ್ಜರಿ ಮಾರಾಟವಾಗಿವೆ. Xiaomi ಮತ್ತು Realme ನಂತಹ ಬ್ರ್ಯಾಂಡ್ಗಳನ್ನು ಹಿಂದಿಕ್ಕುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಅಗ್ರಸ್ಥಾನ ಪಡೆದುಕೊಂಡಿದೆ.
Xiaomi Tech Shubh Muhurat festive sale:ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Xiaomi ಇದೀಗ ಹೊಸ ಫೋನ್ ಅಥವಾ ಗ್ಯಾಜೆಟ್ ಖರೀದಿಸದಂತೆ ಗ್ರಾಹಕರಿಗೆ ಸೂಚಿಸಿದೆ. ಯಾಕೆಂದರೆ ಕಂಪನಿ ಗ್ರಾಹಕರಿಗೆ ಉಚಿತ ಟಿವಿ ಮತ್ತು ಸ್ಮಾರ್ಟ್ ಫೋನ್ ಪಡೆಯುವ ಅವಕಾಶವನ್ನು ನೀಡುತ್ತಿದೆ.
Fault in Xiaomi: ನೀವೂ ಕೂಡ ಚೀನಾದ ಶಾವೊಮಿ ಕಂಪನಿಯ Redmi Note 9T ಹಾಗೂ Redmi Note 11 ಮಾದರಿಯ ಫೋನ್ ಬಳಸುತ್ತಿರುವಿರಾ? ಈ ಪ್ರಶ್ನೆಗೆ ಒಂದು ವೇಳೆ ನಿಮ್ಮ ಉತ್ತರ ಹೌದು, ಎಂದಾದಲ್ಲಿ ತಕ್ಷಣವೇ ಅದರ ಲೇಟೆಸ್ಟ್ ಸಿಕ್ಯೋರಿಟಿ ಪ್ಯಾಚ್ ಡೌನ್ಲೋಡ್ ಮಾಡಿಕೊಳ್ಳಿ. ಏಕೆಂದರೆ ಈ ರೀತಿ ಮಾಡದೆ ಹೋದಲ್ಲಿ ಸೈಬರ್ ಖದೀಮರು ನಿಮಗೆ ಲಕ್ಷಾಂತರ ರೂ.ಗಳ ವಂಚನೆ ಎಸಗುವ ಸಾಧ್ಯತೆ ಇದೆ.
Smartphone Ban: ನಿಮ್ಮ ಬಳಿಯೂ ಕೂಡ ಚೈನಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಗಳಿವೆಯಾ? ನೀವೂ ಕೂಡ ಶಾವೊಮಿ ಬ್ರಾಂಡ್ ನ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಬಳಸುತ್ತೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು, ಎಂದಾದರೆ, ಶೀಘ್ರದಲ್ಲಿಯೇ ನಿಮ್ಮ ಮೊಬೈಲ್ ಬ್ಯಾನ್ ಆಗುವ ಸಾಧ್ಯತೆ ಇದೆ.
ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಕ ಕಂಪನಿ ರೆಡ್ಮಿ ಶೀಘ್ರದಲ್ಲಿ ಉತ್ತಮ ಕ್ಯಾಮೆರಾದೊಂದಿಗೆ ಅದ್ಭುತ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ ಶಕ್ತಿಶಾಲಿ 200MP ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದ್ದು, ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ....
Amazon Prime Day Sale 2022 ಗಾಗಿ ಭಾರತದಲ್ಲಿ ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಜುಲೈ 23 ಮತ್ತು ಜುಲೈ 24 ರಂದು ಭಾರತದಲ್ಲಿ ಈ ಸೆಲ್ ಆಯೋಜಿಸಲಾಗುತ್ತಿದೆ. ಪ್ರತಿಯೊಂದು ರೀತಿಯ ಉತ್ಪನ್ನಗಳ ಮೇಲೆ ಇದರಲ್ಲಿ ನಿಮಗೆ ಜಬರ್ದಸ್ತ್ ಡಿಸ್ಕೌಂಟ್ ಸಿಗಲಿದೆ.
Upcoming Smartphones In India In July 2022 - ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ ನ ಹೊಸ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಲೇಟೆಸ್ಟ್ ವೈಶಿಷ್ಟ್ಯ ಗಳನ್ನು ಹೊಂದಿರುವ ತಮ್ಮ ನೆಚ್ಚಿನ ಬ್ರಾಂಡ್ ನ ಫೋನ್ ಬಿಡುಗಡೆಗೆ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.