ಗ್ರೂಪ್ ವಿಡಿಯೋ ಕಾಲಿಂಗ್ ರೇಸ್ ನಲ್ಲಿ ಇದೀಗ ಸುರಕ್ಷಿತ ಸಂದೇಶ ರವಾನಿಕೆಗೆ ಖ್ಯಾತವಾಗಿರುವ ಮೆಸ್ಸೇಜಿಂಗ್ ಆಪ್ ಟೆಲಿಗ್ರಾಂ ಕೂಡ ಧುಮುಕಿದೆ. ಈ ಕುರಿತು ಘೋಷಣೆ ಮೊಳಗಿಸಿರುವ ಕಂಪನಿ ಸೆಕ್ಯೂರ್ ಗ್ರೂಪ್ ವಿಡಿಯೋ ಕಾಲಿಂಗ್ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಪ್ರಕಟಿಸಿದೆ.
ಮುಕೇಶ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಮಾರುಕಟ್ಟೆಯಲ್ಲಿ ದಿನಸಿ ಅಂಗಡಿದಾರರ ಬಳಿ ತಲುಪಲು ಜಿಯೋಮಾರ್ಟ್ ಆರಂಭಿಸಿದೆ. ಇದಕ್ಕೆ ಪೈಪೋಟಿ ನೀಡಲು ಇದೀಗ ಅಮೆಜಾನ್ ಇಂಡಿಯಾ ಕೂಡ ತನ್ನ 'ಲೋಕಲ್ ಶಾಪ್ಸ್ ಆನ್ ಅಮೆಜಾನ್' ಪ್ರೋಗ್ರಾಮ್ ಲಾಂಚ್ ಮಾಡಿದೆ. ಎರಡು ದಿನಗಳ ಹಿಂದೆಯೇ ದಿನಸಿ ಅಂಗಡಿಗಳ ಸಂಘಟನೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಕೂಡ ದಿನಸಿ ವ್ಯಾಪಾರಸ್ಥರ ತನ್ನದೇ ಆದ ಪೋರ್ಟಲ್ 'ಇ-ಲಾಲಾ' ಬಿಡುಗಡೆ ಮಾಡುವ ಕುರಿತು ಘೋಷಣೆ ಮಾಡಿದೆ.
ರಿಲಯನ್ಸ್ನ ಜಿಯೋ ಮಾರ್ಟ್ ಹಾಗೂ ಫೇಸ್ಬುಕ್ನ ಮಾಲೀಕತ್ವದ ವಾಟ್ಸಾಪ್ ದೇಶಾದ್ಯಂತ ಇರುವ ಲಕ್ಷಾಂತರ ದಿನಸಿ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಜೋಡಿಸಲು ಯೋಜನೆ ರೂಪಿಸಿವೆ. ಹೀಗಾಗಿ ಇದೇ ರೀತಿಯ ವ್ಯವಹಾರದಲ್ಲಿ ತೊಡಗಿರುವ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗಳಿಗೆ ರಿಲಯನ್ಸ್ ರಿಟೇಲ್ ಭಾರಿ ಪೈಪೋಟಿ ನೀಡಲಿದೆ. ರಿಲಯನ್ಸ್ ಜಿಯೋದಲ್ಲಿನ ಶೇ 9.9 ರಷ್ಟು ಪಾಲು ಖರೀದಿಸುವ ಒಪ್ಪಂದಕ್ಕೆ ಫೇಸ್ಬುಕ್ ಸಹಿ ಹಾಕಿದೆ. ಈ ಒಪ್ಪಂದದಿಂದ, ಭಾರತದಲ್ಲಿ ಚಿಲ್ಲರೆ ಅಂಗಡಿ ನಿರ್ವಹಣೆ ಸ್ವರೂಪ ಬದಲಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ವೈರಸ್ ಪ್ರಕೊಪಕ್ದ ಹಿನ್ನೆಲೆ ಜಾರಿಗೋಳಿಸಲಾಗಿರುವ ಲಾಕ್ ಡೌನ್ ನಲ್ಲಿ ಜನರು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಗೆ ವಾಟ್ಸ್ ಆಪ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರಲ್ಲಿ ಧ್ವನಿ ಕರೆ ವೈಶಿಷ್ಟ್ಯದ ಜೊತೆಗೆ ವಿಡಿಯೋ ಕರೆ ಕೂಡ ತುಂಬಾ ಪ್ರಚಲಿತವಾಗಿದೆ.
ವಿಶ್ವದ ನಂ.1 ಮೆಸ್ಸೇಜಿಂಗ್ ಆಪ್ ವ್ಹತ್ಸಪ್ಪ್ ತನ್ನ ಗ್ರೂಪ್ ಕಾಲಿಂಗ್ ವೈಶಿಷ್ಟ್ಯದಲ್ಲಿ ಭಾರಿ ಬದಲಾವಣೆ ತರಲು ಯೋಜನೆ ರೂಪಿಸಿದೆ. ಸದ್ಯ ವಾಟ್ಸ್ ಆಪ್ ತನ್ನ ಗ್ರೂಪ್ ಕಾಲಿಂಗ್ ವೈಶಿಷ್ಟ್ಯದಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದರ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ.
ಈಗ ನೀವು ನಂಬರ್ ಅನ್ನು ಸೇವ್ ಮಾಡದೆಯೇ ವಾಟ್ಸಾಪ್ನಲ್ಲಿ ಚಾಟ್ ಮಾಡಬಹುದು. ಸಂಪರ್ಕವನ್ನು ಉಳಿಸದೆ ನೀವು ವಾಟ್ಸಾಪ್ನಲ್ಲಿ ಸಂದೇಶಗಳನ್ನು ಹೇಗೆ ಕಳುಹಿಸಬಹುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ.
ವಾಟ್ಸಾಪ್ ತನ್ನ ಆಂಡ್ರಾಯ್ಡ್ನ ಬೀಟಾ ಆವೃತ್ತಿಗೆ ಹೊಸ ನವೀಕರಣವನ್ನು ಪ್ರಕಟಿಸಿದೆ. ಈ ಹೊಸ ವೈಶಿಷ್ಟ್ಯವನ್ನು ಸುಧಾರಿತ ಹುಡುಕಾಟ ಸಂದೇಶಗಳ ಆಯ್ಕೆ (advanced search messages option) ಎಂದು ಹೆಸರಿಸಲಾಗಿದೆ.
ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ನಡುವೆ ವಾಟ್ಸಾಪ್ ಮಂಗಳವಾರ ಪ್ರಮುಖ ಹೆಜ್ಜೆ ಇಟ್ಟಿದೆ. ಕರೋನಾದ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ತಡೆಗಟ್ಟುವ ಸಲುವಾಗಿ, ಸಂದೇಶದ ಫಾರ್ವರ್ಡ್ ಮಿತಿಯನ್ನು ಒಂದಕ್ಕೆ ತಗ್ಗಿಸುತ್ತಿದೆ ಎಂದು ಕಂಪನಿ ಹೇಳಿದೆ.
ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ WhatsApp ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಮಲ್ಟಿಪಲ್ ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಆದರೆ ಅದಕ್ಕೂ ಮೊದಲು ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ ವಾಟ್ಸ್ ಆಪ್ ಖಾತೆಯನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
ಕೊರೊನಾ ವೈರಸ್ ಸೋಂಕಿನಿಂದ ಪಾರಾಗಲು ಲಾಕ್ ಡೌನ್ ನಲ್ಲಿರುವ ಭಾರತೀಯ ವಾಟ್ಸ್ ಆಪ್ ಬಳಕೆದಾರು, ಬಂಧು-ಮಿತ್ರರು ಹಾಗೂ ಕುಟುಂಬಸ್ಥರ ಜೊತೆಗೆ ವಿಡಿಯೋ ಚಾಟ್ ಮೂಲಕ ಪರಸ್ಪರ ಸಂಪರ್ಕಿಸುತ್ತಿದ್ದಾರೆ. ಇಂತಹುದರಲ್ಲಿ ಸರ್ವರ್ ಸ್ಪೀಡ್ ಅನ್ನು ಕಾಯ್ದುಕೊಳ್ಳಲು ಮುಂದಾಗಿರುವ ವಾಟ್ಸ್ ಆಪ್ ವಿಡಿಯೋ ಪೋಸ್ಟ್ ಗಳನ್ನು ಮಾಡಲು ಅವಧಿಯನ್ನು ನಿರ್ಧರಿಸಿದೆ.
ವಾಟ್ಸಾಪ್ನಲ್ಲಿ ಪುನರಾವರ್ತಿತ ಸಂದೇಶಗಳ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ನೀವು ಅದನ್ನು ನಿರ್ಬಂಧಿಸಬಹುದು. ಆದರೆ, ವಾಟ್ಸಾಪ್ನ ಕೆಲವು ತಂತ್ರಗಳು ಸಹ ಇವೆ, ಇದರ ಸಹಾಯದಿಂದ ನಿಮ್ಮನ್ನು ವಾಟ್ಸಾಪ್ನಲ್ಲಿ ಯಾರಾದರೂ ನಿರ್ಬಂಧಿಸಿದ್ದಾರೆಯೇ ಎಂದು ಕಂಡುಹಿಡಿಯಬಹುದು.
ಲಾಕ್ ಡೌನ್ ಹಿನ್ನೆಲೆ ವಿಶ್ವಾದ್ಯಂತ ಹಾಗೂ ದೇಶಾದ್ಯಂತ ಜನರು ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಗಿದ್ದಾರೆ. ಈ ನಡುವೆ ಬ್ಯಾಂಕ್ ಗಳು ತಮ್ಮ ಗ್ರಾಹಕರನ್ನು ತಲುಪಲು ಅತ್ಯಾವಶ್ಯಕ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಯತ್ನದಲ್ಲಿ ತೊಡಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.