Whatsapp: ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾಮ್ ಆಗಿ ಜನಪ್ರಿಯವಾಗಿರುವ ವಾಟ್ಸಾಪ್ ಪ್ರತಿಯೊಬ್ಬರ ಜೀವನಾಡಿಯಾಗಿದೆ. ಕ್ಷಣಮಾತ್ರದಲ್ಲಿ ವಿಷಯಗಳನ್ನು ರವಾನಿಸಬಲ್ಲ ವಾಟ್ಸಾಪ್ ಸಂದೇಶಗಳನ್ನು ಓದಲು, ಅಪ್ಲಿಕೇಶನ್ ಅನ್ನು ತೆರೆಯಲೇಬೇಕು. ಆದರೆ ನೀವು ವಾಟ್ಸಾಪ್ ಅನ್ನು ತೆರೆಯದೆಯೇ ಸಂದೇಶಗಳನ್ನು ಓದಬಹುದು ಎಂದು ನಿಮಗೆ ತಿಳಿದಿದೆಯೇ?
Top-5 WhatsApp Tricks 2022: ಪ್ರತಿ ವರ್ಷ WhatsApp ನಲ್ಲಿ ಹಲವಾರು ವೈಶಿಷ್ಟ್ಯಗಳು ಬರುತ್ತವೆ. ಅವುಗಳು ಸಾಕಷ್ಟು ಅದ್ಭುತವಾಗಿರುತ್ತವೆ. ಈ ವರ್ಷವೂ ವಾಟ್ಸಾಪ್ನಲ್ಲಿ ಅದ್ಭುತ ಫೀಚರ್ಗಳು ಬಂದಿದ್ದು, ಬಳಕೆದಾರರು ಇಷ್ಟಪಟ್ಟಿದ್ದಾರೆ. ಥರ್ಡ್ ಮ್ಯಾನ್ ಅಪ್ಲಿಕೇಶನ್ಗಳ ಸಹಾಯದಿಂದ ನೀವು ಕರೆ ರೆಕಾರ್ಡಿಂಗ್ ಅಥವಾ ಅಳಿಸಿದ ಸಂದೇಶಗಳನ್ನು ನೋಡುವ ಸೌಲಭ್ಯ ಇದೀಗ ಬಂದಿದೆ. ಈ ಮೂಲಕ ನೀವು ಅನೇಕ ಅದ್ಭುತ ಕೆಲಸಗಳನ್ನು ಮಾಡಬಹುದು.
Amazing trick of WhatsApp: ವಾಟ್ಸಾಪ್ ತನ್ನ ಗ್ರಾಹಕರಿಗಾಗಿ ಅದ್ಭುತ ಫೀಚರ್ ಅನ್ನು ಪರಿಚಯಿಸಿದೆ. ಈಗ ಬಳಕೆದಾರರು ವಾಟ್ಸಾಪ್ ತೆರೆಯದೆಯೇ ಕ್ಷಣಮಾತ್ರದಲ್ಲಿ ಬೇರೆಯವರಿಗೆ ಸಂದೇಶ ಕಳುಹಿಸಬಹುದು. ಈ ಲೇಖನದಲ್ಲಿ ನಾವು ಅಂತಹ ಅದ್ಭುತ ಟ್ರಿಕ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವಿಶ್ವದಾದ್ಯಂತ ಅತಿ ಹೆಚ್ಚು ಬಳಸಲ್ಪಡುವ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರಿಗೆ ಮಹತ್ವದ ಸುದ್ದಿ ಇದೆ. ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳು ವಾಟ್ಸಾಪ್ ಅನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ. ನಿಮ್ಮ ವಾಟ್ಸಾಪ್ ಖಾತೆಯನ್ನೂ ಸಹ ಹ್ಯಾಕ್ ಮಾಡಲಾಗಿದೆಯೇ? ಇದನ್ನು ಸುಲಭವಾಗಿ ತಿಳಿಯಬಹುದು.
WhatsAppನಲ್ಲಿರುವ ಅನೇಕ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಇಂದು ನಾವು ನಿಮಗೆ ಡಿಲೀಟ್ ಮಾಡಿದ ಸಂದೇಶಗಳು, ಆಡಿಯೋಗಳು ಮತ್ತು ವೀಡಿಯೊಗಳನ್ನು ಸಣ್ಣ ಟ್ರಿಕ್ ಮೂಲಕ ಹೇಗೆ ಮತ್ತೆ ಪಡೆಯಬಹುದು ಎನ್ನುವುದನ್ನು ಹೇಳುತ್ತೇವೆ.
WhatsApp Tips And Tricks: ಇತ್ತೀಚಿನ ದಿನಗಳಲಿ ವಾಟ್ಸಾಪ್ ಪ್ರಪಂಚದಾದ್ಯಂತ ಹೆಚ್ಚು ಬಳಕೆಯಾಗುತ್ತದೆ. ಇದು ಸುರಕ್ಷಿತವಾಗಿದ್ದರೂ ಸಹ, ಕೆಲವೊಮ್ಮೆ ನಿಮ್ಮ ತಪ್ಪಿನಿಂದಾಗಿ ಬೇರೊಬ್ಬರು ನಿಮ್ಮ ವೈಯಕ್ತಿಕ ಚಾಟ್ಗಳನ್ನು ಓದಬಹುದು.
WhatsApp Trick How to Backup WhatsApp Chats and Files: ಬಹುತೇಕ ಎಲ್ಲರೂ ಕೂಡ ಡೌನ್ಲೋಡ್ ಮಾಡಿಕೊಳ್ಳಲು ಬಯಸುವಂತಹ ಆಪ್ ಗಳಲ್ಲಿ ಸಂದೇಶ ರವಾನಿಸಲು ಬಳಕೆಯಾಗುವ ವಾಟ್ಸ್ ಆಪ್ ಕೂಡ ಒಂದು. ಈ ವೇದಿಕೆಯ ಮುಖಾಂತರ ನಾವು ಎಲ್ಲರ ಜೊತೆಗೆ ಸಂವಾದ ನಡೆಸುತ್ತೇವೆ.
ಕೆಲವು ದಿನಗಳ ಹಿಂದೆ, ಆಯ್ದ ಸಂಪರ್ಕಗಳಿಂದ ಬಳಕೆದಾರರು ತಮ್ಮ ಸ್ಟೇಟಸ್, ಕೊನೆಯದಾಗಿ ನೋಡಿದ ಮತ್ತು ಪ್ರೊಫೈಲ್ ಫೋಟೋಗಳನ್ನು ಮರೆಮಾಚುವ ಸಾಧ್ಯತೆಯನ್ನು WhatsApp ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಮೊದಲು ವಾಟ್ಸಾಪ್ ಐಒಎಸ್ ಬೀಟಾ ಆಪ್ನಲ್ಲಿ ಫೀಚರ್ ಅನ್ನು ಪರೀಕ್ಷಿಸುತ್ತಿತ್ತು, ಈಗ ಆಂಡ್ರಾಯ್ಡ್ ಆವೃತ್ತಿಯಲ್ಲಿ ಅದೇ ಫೀಚರ್ ಅನ್ನು ಟೆಸ್ಟಿಂಗ್ ಮಾಡುತ್ತಿದೆ.
ಫೇಸ್ಬುಕ್ ಒಡೆತನದ ಸಂದೇಶ ವೇದಿಕೆ WhatsApp ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ವಾಟ್ಸಾಪ್ ಸಂದೇಶಗಳನ್ನು ಟೈಪ್ ಮಾಡದೇ ಕಳುಹಿಸಬಹುದು ಎಂದು ನಿಮಗೆ ತಿಳಿದಿದೆಯೇ? ಇದಕ್ಕಾಗಿ, ನೀವು ಸುಧಾರಿತ ಧ್ವನಿ ಗುರುತಿಸುವಿಕೆಯ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಟ್ರಿಕ್ ಆಂಡ್ರಾಯ್ಡ್ ಫೋನ್ಗಳಲ್ಲಿ ಕೆಲಸ ಮಾಡುತ್ತದೆ.
Whatsapp Tips And Tricks: ಹಲವು ಬಾರಿ ನಾವು ಆಕಸ್ಮಿಕವಾಗಿ ವಾಟ್ಸಾಪ್ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸುತ್ತೇವೆ. ವಾಟ್ಸಾಪ್ ವೈಶಿಷ್ಟ್ಯದ ಸಹಾಯದಿಂದ, ಒಂದು ಗಂಟೆಯ ಸಮಯ ಮಿತಿ ಒಳಗೆ ಅದನ್ನು ಅಳಿಸಬಹುದು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ ಸಮಯದ ಮಿತಿ ಮುಗಿದ ನಂತರವೂ ಸಂದೇಶವನ್ನು ಅಳಿಸಬಹುದು ಎಂದು ನಿಮಗೆ ತಿಳಿದಿದೆಯೇ.
ಇತ್ತೀಚಿಗೆ ವಾಟ್ಸಪ್ನಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. ಈ ಟ್ರಿಕ್ ಜೊತೆಗೆ, ವಂಚನೆಗಾರರು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ಹಾಗಾಗಿ ಇಂತಹ ಸಂದೇಶಗಳಿಂದ ಹುಷಾರಾಗಿರಿ.
Whatsapp Tips And Tricks: ವಾಟ್ಸಾಪ್ನಲ್ಲಿ ನೀವು ಅಳಿಸಿದ ಸಂದೇಶಗಳನ್ನು ಮತ್ತೊಮ್ಮೆ ಓದಬಹುದು. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕು. ಅದರ ನಂತರ ನೀವು ಅಳಿಸಿದ ಎಲ್ಲಾ ಸಂದೇಶಗಳು ಕಾಣಿಸಿಕೊಳ್ಳುತ್ತವೆ. ಹೇಗೆ ಎಂದು ತಿಳಿಯೋಣ ...
WhatsApp Tips And Tricks: ವಾಟ್ಸಾಪ್ನಲ್ಲಿನ ಈ ಐದು ತಪ್ಪುಗಳು ನಿಮ್ಮನ್ನು ಜೈಲಿಗೆ ತಳ್ಳಬಹುದು ಅಥವಾ ನಿಮ್ಮ ಖಾತೆಯನ್ನು ನಿಷೇಧಿಸಬಹುದು. ಆಗಾಗ್ಗೆ ಜನರು ತಿಳಿಯದೆ ಮಾಡುವ ಈ 5 ತಪ್ಪುಗಳು ಯಾವುವು ಎಂದು ತಿಳಿಯೋಣ...
Whatsapp Tips And Tricks:ಗುಡ್ ಮಾರ್ನಿಂಗ್ , ಗುಡ್ ನೈಟ್ ಮೆಸೇಜ್ ಗಳಿಂದಲೇ ಮೊಬೈಲ್ ಜಾಗವನ್ನು ತುಂಬುತ್ತದೆ. ಫೋನ್ನ ಗ್ಯಾಲರಿಯು ಪ್ರತಿದಿನ ಬರುವ ಈ ಫೋಟೋಗಳಿಂದ ಕೂಡಿದೆ. ನಂತರ ಫೋನ್ ಸ್ಟೋರೇಜ್ ಖಾಲಿಯಾದ ನಂತರ, ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.