ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಪ್ರತಿ ತಿಂಗಳು 5,000 ರೂ. ಪಡೆಯಬಹುದಾದ ಯೋಜನೆಗೆ ನೀವೂ ಸಹ ಅರ್ಜಿ ಸಲ್ಲಿಸಬಹುದು. ಈ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
NPS Benefits: ನಿಮ್ಮ ಹಣವನ್ನು ಉಳಿಸಲು ಕೆಲವು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು. ಈ ಯೋಜನೆಗಳಲ್ಲಿ ಅತ್ಯುತ್ತಮವಾದದ್ದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯೂ ಒಂದು. ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ ರೂ 45 ಸಾವಿರ ಪಿಂಚಣಿ ಪಡೆಯಲು ಅತ್ಯುತ್ತಮ ಅವಕಾಶ. ಹಾಗಾದರೆ ಈ ಯೋಜನೆಯನ್ನು ಪಡೆಯುವುದು ಹೇಗೆ ಇಲ್ಲಿ ತಿಳಿಯಿರಿ..
National Pension System: ಕೇಂದ್ರ ದಾಖಲೆ ಕೀಪಿಂಗ್ ಏಜೆನ್ಸಿ (CRA) ವ್ಯವಸ್ಥೆಗೆ ಲಾಗಿನ್ ಮಾಡಲು ಆಧಾರ್ ಆಧಾರಿತ ದೃಢೀಕರಣದ ಮೂಲಕ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹೊಸ ಲಾಗಿನ್ ಪ್ರಕ್ರಿಯೆಯು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ ಎಂದು PFRDA ತಿಳಿಸಿದೆ.
National Pension System: ಎನ್ಪಿಎಸ್ ಎಂದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಹೂಡಿಕೆದಾರರಿಗೆ ನಿವೃತ್ತಿಯ ಮೇಲೆ ದೊಡ್ಡ ನಿಧಿ ಮತ್ತು ಪಿಂಚಣಿ ಸೌಲಭ್ಯವನ್ನು ಒದಗಿಸುವ ಯೋಜನೆಯಾಗಿದೆ. ಆದರೆ, ಹೂಡಿಕೆ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳಿಂದಾಗಿ ಎನ್ಪಿಎಸ್ ಖಾತೆ ಫ್ರೀಜ್ ಆಗಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೆಲವೇ ಕೆಲವು ಹಂತಗಳನ್ನು ಅನುರಿಸುವ ಮೂಲಕ ನೀವು ನಿಮ್ಮ ಫ್ರೀಜ್ ಆಗಿರುವ ಎನ್ಪಿಎಸ್ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.
NPS ಚಂದಾದಾರರು ಈ ನಿಧಿಯ ಅಡಿಯಲ್ಲಿ ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡಬಹುದು. ಇವುಗಳಲ್ಲಿ ಈಕ್ವಿಟಿ (ಇ), ಸರ್ಕಾರಿ ಬಾಂಡ್ (ಜಿ), ಕಾರ್ಪೊರೇಟ್ ಬಾಂಡ್ (ಸಿ) ಮತ್ತು ಪರ್ಯಾಯ ಆಸ್ತಿ ವರ್ಗ (ಎ) ಸೇರಿವೆ.
NPS Account On Wife Name: ಹೊಸ ಪಿಂಚಣಿ ವ್ಯವಸ್ಥೆ (ರಾಷ್ಟ್ರೀಯ ಪಿಂಚಣಿ ಯೋಜನೆ) ಖಾತೆಯನ್ನು ನೀವು ನಿಮ್ಮ ಪತ್ನಿಯ ಹೆಸರಿನಲ್ಲಿಯೂ ಕೂಡ ತೆರೆಯಬಹುದು. ಅನುಕೂಲಕ್ಕೆ ಅನುಗುಣವಾಗಿ, ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಹಣವನ್ನು ಠೇವಣಿ ಮಾಡುವ ಆಯ್ಕೆ ಇದರಲ್ಲಿ ಲಭ್ಯವಿದೆ. 1,000 ರೂಪಾಯಿಗಳಿದ್ದರೂ ಪತ್ನಿಯ ಹೆಸರಿನಲ್ಲಿ ಎನ್ಪಿಎಸ್ ಖಾತೆ ತೆರೆಯಬಹುದು.
ಹಣದುಬ್ಬರ ಹೆಚ್ಚುತ್ತಿರುವಂತೆ ಜೀವನ ವೆಚ್ಚವು ಹೆಚ್ಚುತ್ತಿದೆ. ಗ್ಯಾಸ್, ಡೀಸೆಲ್ ಮತ್ತು ತರಕಾರಿಗಳಂತಹ ಮೂಲ ಸರಕುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಮನೆಯ ಬಜೆಟ್ ಅನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ.
NPS Rule Change : ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಪ್ರಯೋಜನವನ್ನು ಸಹ ಪಡೆದುಕೊಳ್ಳುತ್ತಿದ್ದೀರಾ.. ನೀವು ಎನ್ಪಿಎಸ್ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ಹೌದು ಎಂದಾದರೆ, ಏಪ್ರಿಲ್ 1, 2023 ರಿಂದ ಎನ್ಪಿಎಸ್ ನಿಯಮಗಳಲ್ಲಿ ಭಾರಿ ಬದಲಾವಣೆಯಾಗಲಿದೆ.
National Pension System: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ನಿಮಗೆ 32 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಗಳ ಒಟ್ಟು ಮೊತ್ತವನ್ನು ನೀಡುತ್ತದೆ. ಅದರ ಜೊತೆಗೆ, ಪ್ರತಿ ತಿಂಗಳಿಗೆ 70 ಸಾವಿರ ರೂಪಾಯಿಗೂ ಅಧಿಕ ಪಿಂಚಣಿಯನ್ನು ಸಹ ನೀವು ಪಡೆದುಕೊಳ್ಳಬಹುದು. ಲೆಕ್ಕಾಚಾರ ಹೇಗೆ ತಿಳಿದುಕೊಳ್ಳೋಣ ಬನ್ನಿ
National Pension System: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ನಿಮಗೆ 32 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಗಳ ಒಟ್ಟು ಮೊತ್ತವನ್ನು ನೀಡುತ್ತದೆ. ಅದರ ಜೊತೆಗೆ, ಪ್ರತಿ ತಿಂಗಳಿಗೆ 70 ಸಾವಿರ ರೂಪಾಯಿಗೂ ಅಧಿಕ ಪಿಂಚಣಿಯನ್ನು ಸಹ ನೀವು ಪಡೆದುಕೊಳ್ಳಬಹುದು. ಲೆಕ್ಕಾಚಾರ ಹೇಗೆ ತಿಳಿದುಕೊಳ್ಳೋಣ ಬನ್ನಿ
ಈಗ ಹೊಸ ನಿಯಮಗಳ ಪ್ರಕಾರ, ಪಿಂಚಣಿ ನಿಧಿಗಳು ಈಗ ಪ್ರತಿ ತ್ರೈಮಾಸಿಕ ಅಂತ್ಯದ ಮೊದಲು 15 ದಿನಗಳ ಒಳಗೆ ತಮ್ಮ ವೆಬ್ಸೈಟ್ಗಳಲ್ಲಿ ಎಲ್ಲಾ NPS ಯೋಜನೆಗಳ ಅಪಾಯದ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.
ರಾಷ್ಟ್ರೀಯ ಪಿಂಚಣಿ ಯೋಜನೆ ನಿಯಂತ್ರಕ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಈ ನಿಯಮಗಳನ್ನು ಬದಲಾಯಿಸಿದೆ, ಆದ್ದರಿಂದ ಈಗ ನೀವು ಖಾತೆಯನ್ನು ತೆರೆಯುವ ಮೊದಲು, ಏನು ಬದಲಾಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
NPS pension Calculator: ಕೆಲಸ ಪ್ರಾರಂಭಿಸುವ ದಿನದಂದೇ ನಿವೃತ್ತಿಯ ನಂತರದ ಜೀವನಕ್ಕಾಗಿ ಎಷ್ಟು ಹಣವನ್ನು ಉಳಿಸಬೇಕು ಎನ್ನುವುದನ್ನು ಕೂಡಾ ಲೆಕ್ಕ ಹಾಕಿಕೊಳ್ಳಬೇಕು. ಎಷ್ಟು ಬೇಗ ಉಳಿತಾಯವನ್ನು ಪ್ರಾರಂಭಿಸುತ್ತೀರೋ, ನಿವೃತ್ತಿಯ ತನಕ ಅಷ್ಟು ಹೆಚ್ಚಿನ ಮೊತ್ತ ನಮ್ಮ ಕೈ ಸೇರುತ್ತದೆ.
NPS Assured Return Scheme: PFRDA ಕಾಯಿದೆಯಡಿಯಲ್ಲಿ ಮಿನಿಮಮ್ ಅಷ್ಯುರ್ಡ್ ರಿಟರ್ನ್ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಪಿಂಚಣಿ ನಿಧಿ ಯೋಜನೆಗಳ ಅಡಿಯಲ್ಲಿ ನಿರ್ವಹಿಸಲ್ಪಡುವ ಹಣವನ್ನು Marked-to-Market ಎಂದು ಗುರುತಿಸಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.