ಮಾವಿನ ಕಾಯಿ ವಿಟಮಿನ್ ಸಿ ಯಿಂದ ಸಮೃದ್ಧವಾಗಿರುತ್ತದೆ. ಜೊತೆಗೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ, ಇದು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ದ ನಮ್ಮ ದೇಹದ ಹೋರಾಟದ ತಾಕತ್ತನ್ನು ಹೆಚ್ಚಿಸುತ್ತವೆ.
ತೂಕ ಇಳಿಸಲು ನಮ್ಮ ಡಯಟ್ ಅಂದರೆ ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವುದು ಪ್ರಯೋಜನಕಾರಿ, ಆದರೆ ಎಲ್ಲಾ ಹಣ್ಣುಗಳು ತೂಕ ನಷ್ಟ ಸ್ನೇಹಿಯಾಗಿರುವುದಿಲ್ಲ. ಕೆಲವು ಹಣ್ಣುಗಳಿವೆ ಅವುಗಳಿಂದ ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ.
ಪ್ರಸಕ್ತ ಋತುವಿನಲ್ಲಿ ಗ್ರಾಹಕರು ಬೆಂಗಳೂರು ನಗರ, ಕೋಲಾರ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇತರ ರೀತಿಯ ಮಾವಿನಹಣ್ಣನ್ನು ಆನ್ಲೈನ್ನಲ್ಲಿ ಪಡೆಯಲು ಸಾಧ್ಯವಾಗುತ್ತದೆ.
'ನಾನು ಮೊದಲ ಬಾರಿಗೆ ನಿಮ್ಮನ್ನು ಭೇಟಿ ಮಾಡಿದಾಗ, ಆ ಸಮಯದಲ್ಲಿ ನೀವು ಗುಜರಾತಿನ ಮುಖ್ಯಮಂತ್ರಿಯಾಗಿದ್ದಿರಿ. ಆ ಸಮಯದಲ್ಲಿ ನಾನು ನಿಮಗೆ ಒಂದು ಜೋಕ್ ಹೇಳಿದ್ದೆ. ನೀವು ನನಗೆ ಒಂದು ಜೋಕ್ ಹೇಳಿದ್ದಿರಿ. ಆದರೆ, ನೀವೂ ಪ್ರಧಾನಮಂತ್ರಿಯಾದ ಬಳಿಕ ನಿಮ್ಮ ಸ್ವಭಾವದಲ್ಲಿ ವ್ಯತ್ಯಾಸವಿದೆ, ಏಕೆಂದರೆ ನಿಮ್ಮ ಹೊರ ಭಾವ ಬಹಳ ಪ್ರಬಲ(ಕಠಿಣ)ವಾಗಿದೆ' - ಅಕ್ಷಯ್ ಕುಮಾರ್
ವಾಸ್ತವವಾಗಿ, ಅಕ್ಷಯ್ ಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮೊದಲಿಗೆ 'ನಮ್ಮ ಚಾಲಕರ ಮಗಳು ನಮ್ಮ ಪ್ರಧಾನಿ ಮಾವಿನ ಹಣ್ಣು ತಿಂತಾರಾ ಎಂದು ಕೇಳುತ್ತಿದ್ದರು' ಎಂದು ಪ್ರಶ್ನಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.