Foods To Prevent Hair Fall: ಕೂದಲಿನ ಸಮಸ್ಯೆಗಳಿಗೆ ಹವಾಮಾನ ವೈಪರಿತ್ಯದ ಜೊತೆಗೆ ನಮ್ಮ ಆಹಾರ ಪದ್ದತಿಯೂ ಕಾರಣವಾಗಿರಬಹುದು. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಕೂದಲಿಗೆ ಅವಶ್ಯಕವಾದ ಕೆಲವು ಆಹಾರಗಳನ್ನು ಬಳಸುವುದು ಕೂಡ ಅವಶ್ಯಕ.
Aloe Vera for Hair Care: ಇಂದು ಬಹುತೇಕರು ಕೂದಲು ಉದುರುವಿಕೆ, ಬೊಕ್ಕು ತಲೆ ಮತ್ತು ಬಿಳಿ ಕೂದಲ ಸಮಸ್ಯೆ ಎದುರಾದಾಗ ಅವರು ತಲೆ ಕೆಡಿಸಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಪ್ರಾಡಕ್ಟ್ಗಳನ್ನು ಖರೀದಿಸಿ ಮತ್ತಷ್ಟು ನಷ್ಟ ಮಾಡಿಕೊಳ್ಳುತ್ತಾರೆ. ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಅಲೋವೆರಾ ರಾಮಬಾಣವಾಗಿದೆ.
White Hair Natural Remedy :ಇದನ್ನು ಬಳಸುವ ಮೂಲಕ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದಲ್ಲದೆ, ಆರೋಗ್ಯಕರವಾಗಿಯೂ ಉಳಿಯುತ್ತದೆ. ಇದು ನಿಮ್ಮ ಕೂದಲಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.
Tea Tree Oil Benefits: ಡ್ಯಾಂಡ್ರಫ್, ಕೂದಲು ಉದರುವಿಕೆ, ಹೇನಿನ ಸಮಸ್ಯೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಕೇವಲ ಒಂದೇ ಒಂದು ಎಣ್ಣೆ ಪರಿಹಾರ ನೀಡಬಲ್ಲದು ಎಂದರೆ ನಿಮಗೆ ಆಶ್ಚರ್ಯವಾಗಬಹುದು.
Betel Leaves for Hair: ಕೂದಲಿನ ಬೆಳವಣಿಗೆಯಿಂದ ಹಿಡಿದು ತಲೆಹೊಟ್ಟುವರೆಗಿನ ಸಮಸ್ಯೆಗಳನ್ನು ತೊಡೆದುಹಾಕಲು ವೀಳ್ಯದೆಲೆಯನ್ನು ಬಳಸಬಹುದು, ಆದರೆ ಅದಕ್ಕೆ ಸರಿಯಾದ ನಿಯಮವಿದೆ, ವಿಧಾನವಿದೆ. ಅದೇನೆಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
Tulsi for hair: ಆಯುರ್ವೇದದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಹಲವು ಅಂಶಗಳಿವೆ. ಈ ವಸ್ತುಗಳನ್ನು ಬಳಸುವುದರಿಂದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಿಸಿಕೊಳ್ಳಬಹುದು.
Natural Remedy For white hair : ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಈ ಎಲೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇದರ ರಸವನ್ನು ತೆಂಗಿನೆಣ್ಣೆಯೊಂದಿಗೆ ಬಳಸಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
Hair Care Tips: ದಟ್ಟವಾದ, ಉದ್ದ ಕೂದಲು ಬೇಕು ಎನ್ನುವುದು ಎಲ್ಲ ಹೆಂಗಳೆಯರ ಆಸೆ.. ಇದಕ್ಕಾಗಿ ದುಬಾರಿ ಪ್ರಾಡಕ್ಟ್ಗಳನ್ನು ಬಳಸಿ ಯಾವುದೇ ಪ್ರತಿಫಲ ಸಿಗದೇ ಬೇಸೋತ್ತಿರುವವರು ಇದ್ದಾರೆ.. ಅಂತಹವರಿಗಾಗಿಯೇ ಇದು ನಾವು ಸರಳ ವಿಧಾನವೊಂದನ್ನು ಹೇಳಲಿದ್ದೇವೆ.. ಇದನ್ನು ಮಾಡುವುದರಿಂದ ಕೂದಲು ನೀವಂದುಕೊಂಡಂತೆ ಬೆಳೆಯುತ್ತವೆ..
ಕೂದಲಿಗೆ ರಾಸಾಯನಿಕ ಮುಕ್ತ ಉತ್ಪನ್ನವನ್ನು ಹುಡುಕುತ್ತಿದ್ದರೆ, ಕ್ಯಾರೆಟ್ ಅತ್ಯುತ್ತಮ ಆಯ್ಕೆ. ವಿಟಮಿನ್ ಎ, ಬಿ6, ಬಿ1, ಬಿ3, ಬಿ2, ಕೆ ಮತ್ತು ಸಿ ಯಲ್ಲಿ ಸಮೃದ್ಧವಾಗಿರುವ ಕ್ಯಾರೆಟ್, ಮನೆಯಲ್ಲಿಯೇ ಕೂದಲಿಗೆ ಸಲೂನ್ ಟ್ರೀಟ್ ಮೆಂಟ್ ನೀಡುತ್ತದೆ.
Hair Care secrets bachchan family :ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್ಕ್ಯಾಸ್ಟ್ನಲ್ಲಿ, ಜಯಾ ಬಚ್ಚನ್ ಕೂದಲ ಆರೈಕೆಯ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
Fenugreek seeds To Hair: ಪ್ರತಿಯೊಬ್ಬ ಮಹಿಳೆಯು ಬಲವಾದ, ದಪ್ಪ ಮತ್ತು ಉದ್ದನೆಯ ಕೂದಲನ್ನು ಹೊಂದಬೇಕೆಂದು ಕನಸು ಕಾಣುತ್ತಾರೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಶ್ಯಾಂಪೂಗಳು, ಎಣ್ಣೆಗಳು ಮತ್ತು ಕಂಡಿಷನರ್ಗಳನ್ನು ಹೆಚ್ಚಾಗಿ ಬಳಸುತ್ತಾರೆ.. ಆದರೆ ಅದಕ್ಕೆ ತಕ್ಕ ಪ್ರಲಿತಾಂಶ ಸಿಗುವುದಿಲ್ಲ.. ಹೀಗಾಗಿ ಇಂತಹ ಸಮಸ್ಯೆಗಳಿಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಬೇಕು..
Wooden comb and Plastic comb benefits : ಕೂದಲಿನ ಆರೈಕೆ ತುಂಬಾ ಅವಶ್ಯಕ. ಕೂದಲು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನಾವು ದಿನನಿತ್ಯ ಬಳಸುವ ಬಾಚಣಿಗೆಯಿಂದ ಹಿಡಿದು ಕೂದಲನ್ನು ತೊಳೆಯುವ ಶಾಂಪೂ ವರೆಗೆ ಉತ್ತಮವಾದದನ್ನು ಬಳಸಬೇಕು. ಬನ್ನಿ ಇಂದು ನಾವು ಮರದ ಬಾಚಣಿಗೆ ಮತ್ತು ಪ್ಲಾಸ್ಟಿಕ್ ಬಾಚಣಿಗೆಯಲ್ಲಿ ಉತ್ತಮವಾದದ್ದು ಯಾವುದು ಅಂತ ತಿಳಿಯೋಣ..
Shikakai Benefits: ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮ ಕೂದಲಿನ ರಕ್ಷಣೆಯನ್ನು ಮಾಡಲು ಇಂದು ನಾವು ಸುಲಭವಾದ ಪರಿಹಾರಗಳನ್ನು ಹೇಳಲಿದ್ದೇವೆ.. ಈ ಮನೆಮದ್ದಿನಿಂದ ಯಾವುದೇ ಖರ್ಚಿಲ್ಲದೇ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ..
Advantages Of Banana Hair Mask: ದಪ್ಪ, ಮೃದು ಮತ್ತು ಕಪ್ಪು ಕೂದಲು ಯಾರಿಗೆ ಬೇಡ ಹೇಳಿ? ಆದರೆ ಇತ್ತೀಚಿನ ದಿನಗಳಲ್ಲಿ ಮಾಲಿನ್ಯ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳಿಂದ ಕೂದಲು ಉದುರುವುದು ಸಾಮಾನ್ಯವಾಗುತ್ತಿದೆ.
White Hair Solution: ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಒಂದು ಸಮಸ್ಯೆಯೇ.. ಇದರಿಂದ ಅನೇಕ ಬಾರಿ ಮುಜುಗರಕ್ಕೊಳಗಾಗಬೇಕಾಗುತ್ತದೆ.. ಆದರೆ ಈ ಸಮಸ್ಯೆಗೆ ಪರಿಹಾರ ಇಲ್ಲವೆಂದಿಲ್ಲ.. ನೈಸರ್ಗಿಕವಾಗಿ ಈ ಬಿಳಿ ಕೂದಲಿಗೆ ಮುಕ್ತಿ ನೀಡಬಹುದಾಗಿದೆ..
Side Effects of Hot Water Bath :ಬಿಸಿ ನೀರು ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಆದರೆ, ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಕೂದಲಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.
White hair turn black naturally: ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ತುಂಬಾ ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಜನರು ಈ ಸಮಸ್ಯೆಯಿಂದ ತುಂಬಾ ತೊಂದರೆಗೊಳಗಾಗುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.