Sameera Reddy : ಸ್ಯಾಂಡಲ್ವುಡ್, ಟಾಲಿವುಡ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಖ್ಯಾತ ಪಡೆದಿದ್ದ ನಟಿಯೊಬ್ಬರು ಸತತ ಯಶಸ್ಸಿನ ನಡುವೆಯೂ ಒಂದು ವರ್ಷದೊಳಗೆ ಇದ್ದಕ್ಕಿದ್ದಂತೆ ಪರದೆಯಿಂದ ಕಣ್ಮರೆಯಾದರು. ಯಾರು ಆ ನಟಿ, ಏನಾಯ್ತು ಅವರ ಜೀವನದಲ್ಲಿ..? ಬನ್ನಿ ನೋಡೋಣ..
Devara Movie Song: ಜೂನಿಯರ್ ಎನ್ಟಿಆರ್ ಅಭಿನಯದ 'ದೇವರ' ಚಿತ್ರದ ಕೆಲಸಗಳು ಬಲು ಜೋರಾಗಿ ಸಾಗುತ್ತಿವೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ.
Jr. NTR and Rishab Shetty : ದೇವರ ಸಿನಿಮಾದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದೆ.. ಇದೇ ವೇಳೆ ಶೂಟಿಂಗ್ ಸೆಟ್ನಿಂದ ಎನ್ಟಿಆರ್ ಲುಕ್ ಲೀಕ್ ಆಗಿದೆ.. ಈ ಫೋಟೋದಲ್ಲಿ ತಾರಕ್ ನೋಡೋಕೆ ಥೇಟ್ ಕಾಂತಾರ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ರೀತಿ ಕಾಣುತ್ತಿದ್ದು, ಚಿತ್ರ ಕಥೆಯ ಬಗ್ಗೆ ಸಂಶಯ ಹುಟ್ಟಿಸುತ್ತಿದೆ..
Rishab Shetty Kantara 2 : ʼಕಾಂತಾರʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಕನ್ನಡಿಗನ ಸಿನಿಮಾಗೆ ಪ್ಯಾನ್ ಇಂಡಿಯಾ ಲೆವಲೆನಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಕಾಂತಾರ 2 ತೆರೆಗೆ ಬರಲು ರೆಡಿಯಾಗುತ್ತಿದ್ದು, ಇದೀಗ ಚಿತ್ರದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
Celebration At Prashanth Neel House: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮನೆಯಲ್ಲಿ ಸಣ್ಣದೊಂದು ಕಾರ್ಯಕ್ರಮವೊಂದು ನಡೆದಿದ್ದು, ಅಲ್ಲಿಗೆ ಟಾಲಿವುಟ್ ಸ್ಟಾರ್ ಜೂನಿಯರ್ ಎನ್.ಟಿ.ಆರ್ ಮತ್ತು ಕನ್ನಡ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದು, ಅಲ್ಲಿಯ ಸಂಭ್ರಮ ಇನ್ನಷ್ಟು ಹೆಚ್ಚಿಸುವಂತೆ ಇತ್ತು. ಇಲ್ಲಿದೆ ಸಂಪೂರ್ಣ ವಿವರ.
Devara: ಕಳೆದ ಕೆಲವು ದಿನಗಳಿಂದ ದೇವರ ಟೀಸರ್ ಸದ್ಯದಲ್ಲೇ ಬರಲಿದೆ ಎಂಬ ವರದಿಗಳು ಬರುತ್ತಿವೆ... ಇದೀಗ ಈ ಸಿನಿಮಾದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರು ಟೀಸರ್ ಬಗ್ಗೆ ಅಪ್ಡೇಟ್ ನೀಡಿ ಹೈಪ್ ಹೆಚ್ಚಿಸಿದ್ದಾರೆ.
TS Assembly election voting live : ತೆಲುಗು ಸಿನಿಮಾ ತಾರೆಯರೆಲ್ಲಾ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ಜನರಿಗೆ ಮತದಾನದ ಮಹತ್ವನ್ನು ಸಾರುತ್ತಿದ್ದಾರೆ. ಅಲ್ಲದೆ ತಪ್ಪದೇ ಮತದಾನ ಮಾಡುವಂತೆ ಸೋಷಿಯಲ್ ಮೀಡಿಯಾ ಮೂಲಕ ವಿನಂತಿಸಿಕೊಳ್ಳುತ್ತಿದ್ದಾರೆ. ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿವೆ.
Prabhas VS Jr. NTR: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಸದ್ಯ ಬಿಡುಗಡೆಗೆ ರೆಡಿಯಾಗಿದೆ. ಈ ನಡುವೆ ಜೂನಿಯರ್ NTR ನಟನೆಯ ಸಿನಿಮಾ ಸಹ ಅದೇ ವೇಳೆ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಭಾಕ್ಸಾಫೀಸ್ನಲ್ಲಿ ಇಬ್ಬರು ಸೂಪರ್ ಸ್ಟಾರ್ಗಳ ಸಿನಿಮಾ ಘರ್ಜಿಸಲಿವೆ ಎನ್ನಲಾಗುತ್ತಿದೆ.
Devara Movie Updates: RRR ನಂತರ, ಜೂನಿಯರ್ ಎನ್ಟಿಆರ್ ಅವರ ಮುಂದಿನ ಚಿತ್ರ ದೇವರ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ. ಆದರೆ ಈಗ ಈ ಚಿತ್ರದ ಮತ್ತೊಂದು ಕ್ರೇಜಿ ಅಪ್ಡೇಟ್ ಬಂದಿದೆ.
Jr NTR : ಯಂಗ್ ಟೈಗರ್ ನಟ ಎನ್ಟಿಆರ್ ಮತ್ತೊಂದು ಸಾಧನೆಗೆ ಸಾಕ್ಷಿಯಾಗಿದ್ದಾರೆ. ಆರ್ಆರ್ಆರ್ ಸಿನಿಮಾದ ಮೂಲಕ ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಮಿಂಚಿ, ಆಸ್ಕರ್ ಪಡೆದಿದ್ದ ನಟ ಇದೀಗ ಜಾಗತಿಕ ಮಟ್ಟದ ಮನ್ನಣೆ ಗಳಿಸಿದ್ದಾರೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ.
Devara Shooting Update: ಜೂನಿಯರ್ ಎನ್ಟಿಆರ್ ಹೊಸ ಚಿತ್ರ ದೇವರ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಈ ಸಿನಿಮಾದ ಮೂಲಕ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್ಗೆ ಸಂಬಂಧಿಸಿದ ಅಪ್ಡೇಟ್ ಹರಿದಾಡುತ್ತಿದೆ.
Devara Movie Update: ಯಂಗ್ ಟೈಗರ್ ಎನ್ಟಿಆರ್ ಮತ್ತು ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಅಭಿನಯದ ಮುಂಬರುವ ಚಿತ್ರ 'ದೇವರ'. ಹೈವೋಲ್ಟೇಜ್ ಆ್ಯಕ್ಷನ್ ಎಂಟರ್ಟೈನರ್ ಆಗಿ ತಯಾರಾಗುತ್ತಿರುವ ಈ ಸಿನಿಮಾ ಸಮುದ್ರದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಳ್ಳುತ್ತಿದೆ.
Jr NTR Devara movie : ಪ್ಯಾನ್ ಇಂಡಿಯಾ ಸ್ಟಾರ್ ಜೂ. ಎನ್ಟಿಆರ್ ಸಧ್ಯ ಬಹು ನಿರೀಕ್ಷಿತ 'ದೇವರ' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಮ್ಯಾನ್ ಆಫ್ ಮಾಸ್ ತಾರಕ್ ಇತ್ತೀಚೆಗೆ ತಮ್ಮ ಐದು ನೆಚ್ಚಿನ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
Allu Arjun Daughter in Devara film : ಆರ್ಆರ್ಆರ್ನ ಯಶಸ್ಸಿನಲ್ಲಿ ಮುಳುಗಿರುವ ಜೂನಿಯರ್ ಎನ್ಟಿಆರ್ ಪ್ರಸ್ತುತ ಅವರ ಮುಂದಿನ, ʼದೇವರಾʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಬಾಲ್ಯದ ಪಾತ್ರವನ್ನು ಅಲ್ಲು ಅರ್ಜುನ್ ಪುತ್ರಿ ನಿರ್ವಹಿಲಿದ್ದಾರೆ ಎನ್ನಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.