Indina Premier League 2024: ಈ ಹಿಂದೆ ಎರಡು ಸೀಸನ್ಗಳಿಗೆ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ನ ಮೆಂಟರ್ ಆಗಿದ್ದರು. ಅವರು ಹೊಸ ಪಾತ್ರದಲ್ಲಿ KKR ಗೆ ಮರಳಿದ್ದಾರೆ. ಗಂಭೀರ್ ಬಂದ ಕೂಡಲೇ ಆಟಗಾರರಲ್ಲಿ ಉತ್ಸಾಹ ತುಂಬುವ ಕೆಲಸ ಆರಂಭಿಸಿದರು. (IPL 2024 News In Kannada)
Gautam Gambhir-Natasha Gambhir Love story: ಗೌತಮ್ ಗಂಭೀರ್ ವಿಶ್ವದ ಅಗ್ರ ಡ್ಯಾಶಿಂಗ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅಂದಿನ ಕಾಲದಲ್ಲೇ ಇವರ ಅಂದಕ್ಕೆ ಅನೇಕರು ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಇವರು ಮಾತ್ರ ಪ್ರೀತಿಸಿದ್ದು, ತನ್ನ ತಂದೆಯ ಗೆಳೆಯ ಮಗಳನ್ನೇ.
Gautam Gambhir Political Retirement: ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಕ್ರಿಕೆಟ್’ನಿಂದಾಗಿ ಗಂಭೀರ್ ತಮ್ಮ ರಾಜಕೀಯ ಜವಾಬ್ದಾರಿಯಿಂದ ಮುಕ್ತರಾಗಲು ಬಯಸಿದ್ದಾರೆ.
Gautam Gambhir on Babar Azam: 2023ರ ODI ವಿಶ್ವಕಪ್’ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಈ ಬಳಿಕ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಬಾಬರ್ ಕೆಳಗಿಳಿದಿದ್ದರು.
Sreesanth-Gambhir Fight: ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಬುಧವಾರ ಗೌತಮ್ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಸಮರ ಮುಂದುವರೆದಿದೆ.(Sports News In Kannada)
Fight Between Sreesanth And Gautam Gambhir: ಶ್ರೀಶಾಂತ್ ಅವರೊಂದಿಗಿನ ವಿವಾದದ ಬಳಿಕ ಗೌತಮ್ ಗಂಭೀರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ, ಅದಕ್ಕೆ ಇರ್ಫಾನ್ ಪಠಾಣ್ ಕೊಡ ಬೆಂಬಲಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ತಿಳಿದುಕೊಳ್ಳೋಣ ಬನ್ನಿ. (Sports News In Kannada)
Payal Ghosh statement about Gautam Gambhir and Irfan Pathan: ಐದು ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಆಗ ಗಂಭೀರ್ ಯಾವಾಗಲೂ ನನಗೆ ಮಿಸ್ ಕಾಲ್ ನೀಡುತ್ತಿದ್ದರು ಎಂದು ನಟಿ ಪಾಯಲ್ ಘೋಷ್ ಹೇಳಿಕೆ ನೀಡಿದ್ದಾರೆ
T20 World Cup 2024, Rohit Sharma: 2024 ರ ಟಿ 20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಬೇಕು ಎಂದು ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
IPL 2024 : ಕೊಲ್ಕತ್ತಾ ನೈಟ್ ರೈಡರ್ಸ್ ತಂದ ಗೆಲುವಿಗೆ ಕಾರಣರಾಗಿದ್ದ, ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ತಂಡಕ್ಕೆ ಮರಳಿದ್ದಾರೆ. ಕೋಚ್ ಚಂದ್ರಕಾಂತ್ ಪಂಡಿತ್ ಜೊತೆ ಮುಂಬರುವ IPL 2024ರ ಕಪ್ ಗೆಲ್ಲಲು ಸಿದ್ಧತೆ ನಡೆಸಿದ್ದಾರೆ. ಗೌತಮ್ ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
Gautam Gambhir on Shreyas Iyer: ರೋಹಿತ್ ಶರ್ಮಾ ನಾಯಕತ್ವದಿಂದ ವಿರಾಟ್ ಕೊಹ್ಲಿಯ ಸ್ಫೋಟಕ ಇನ್ನಿಂಗ್ಸ್ ಮತ್ತು ಮೊಹಮ್ಮದ್ ಶಮಿ ಅವರ ಅದ್ಭುತ ಬೌಲಿಂಗ್’ನವರೆಗೆ, ಪ್ರತಿಯೊಬ್ಬ ಆಟಗಾರನು ತಮ್ಮ ಆಟದಿಂದಲೇ ಎಲ್ಲರ ಮನಗೆದ್ದಿದ್ದಾರೆ.
Gautam Gambhir Statement on Mohammad Shami: ಸ್ಪೋರ್ಟ್ಸ್’ಕೋಡಾ ಜೊತೆ ಮಾತನಾಡಿದ ಗೌತಮ್ ಗಂಭೀರ್, “ಬುಮ್ರಾ ಅಲ್ಲ, ಮೊಹಮ್ಮದ್ ಶಮಿ 2023ರ ವಿಶ್ವಕಪ್’ನಲ್ಲಿ ಹೆಚ್ಚು ವಿಕೆಟ್’ಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಏಕೆಂದರೆ ಜಸ್ಪ್ರೀತ್ ಬುಮ್ರಾ ವಿರುದ್ಧ ಬ್ಯಾಟ್ಸ್’ಮನ್’ಗಳು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಎದುರಾಳಿ ತಂಡಗಳ ದೃಷ್ಟಿಯಲ್ಲಿ ಬುಮ್ರಾ ಉತ್ತಮ ಬೌಲರ್" ಎಂದಿದ್ದಾರೆ.
Gautam Gambhir ON Virat Kohli : ಕೊಹ್ಲಿಯ ಈ ದಾಖಲೆ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಶತಕದಲ್ಲಿ ಒಬ್ಬ ಆಟಗಾರ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.
Gautam Gambhir on Rohit Sharma: ರೋಹಿತ್ ಶರ್ಮಾ ತಮ್ಮ ODI ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 257 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು 31 ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಹೆಸರಿನಲ್ಲಿ 54 ಅರ್ಧಶತಕಗಳಿವೆ. ಅಂದಹಾಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೂರು ದ್ವಿಶತಕ ಬಾರಿಸಿದ ಏಕೈಕ ಆಟಗಾರ ರೋಹಿತ್ ಶರ್ಮಾ.
Gautam Gambhir Statement About Virat: ವಿರಾಟ್ ಕೊಹ್ಲಿ ಇಷ್ಟವೇ? ಇಲ್ಲವೇ ಎಂಬ ಪ್ರಶ್ನೆಗೆ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. ಝೀ ನ್ಯೂಸ್’ನ 'ದಿ ಕ್ರಿಕೆಟ್ ಶೋ' ನಲ್ಲಿ, “ನಿಮಗೆ ವಿರಾಟ್ ಕೊಹ್ಲಿ ಅಥವಾ ಮೊಹಮ್ಮದ್ ಅಮೀರ್ ಇಷ್ಟವಿಲ್ಲವೇ” ಎಂಬ ಪ್ರಶ್ನೆಯನ್ನು ಕೇಳಲಾಯಿತು.
Gautam Gambhir Viral Video: ವಿರಾಟ್ ಕೊಹ್ಲಿ ಅಭಿಮಾನಿಗಳು 'ಕೊಹ್ಲಿ-ಕೊಹ್ಲಿ' ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಸಂದರ್ಭದಲ್ಲಿ ಗಂಭೀರ್ ಕೋಪದಿಂದ ವಿರಾಟ್ ಅಭಿಮಾನಿಗಳತ್ತ ಮಧ್ಯದ ಬೆರಳನ್ನು ತೋರಿಸಿದ್ದಾರೆ ಎನ್ನಲಾಗಿದೆ.
Gautam Gambhir On World Cup 2011: 2011ರ ವಿಶ್ವಕಪ್’ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಪ್ರಶಸ್ತಿ ಗೆದ್ದಿತ್ತು. ಭಾರತ ಫೈನಲ್’ನಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದು, ಈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿತ್ತು.
Pakistani cricketer Ahmed Shehzad: ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಅವರು ನಾದಿರ್ ಅಲಿ ಅವರ ಪಾಡ್ ಕಾಸ್ಟ್ನಲ್ಲಿ ಮಾತನಾಡಿದ್ದು, ತಮ್ಮ ಹೇಳಿಕೆಯಿಂದ ಕ್ರಿಕೆಟ್ ಜಗತ್ತಿನಲ್ಲಿ ದಿಢೀರ್ ತಲ್ಲಣ ಮೂಡಿಸಿದ್ದಾರೆ.
Virat Kohli vs Naveen ul haq: ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನ ನವೀನ್-ಉಲ್-ಹಕ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಪಂದ್ಯ ಮುಗಿದ ನಂತರ ಇಬ್ಬರೂ ಆಟಗಾರರು ಕೈಕುಲುಕುತ್ತಿದ್ದರು. ಆಗ ನವೀನ್ ವಿರಾಟ್ ಮುಖಾಮುಖಿಯಾದರು. ಇದಾದ ನಂತರ ಲಕ್ನೋದ ಮೆಂಟರ್ ಗೌತಮ್ ಗಂಭೀರ್ ಕೂಡ ಈ ಜಗಳಕ್ಕೆ ಮಧ್ಯಪ್ರವೇಶ ಮಾಡಿದರು
Gautam Gambhir-Natasha Jain: ಗೌತಮ್ ಗಂಭೀರ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಅವರ ಪತ್ನಿ ನತಾಶಾ ಜೈನ್ ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನೂ ಸೋಲಿಸುತ್ತಾರೆ. ನತಾಶಾ ಜೈನ್ ಮಾಧ್ಯಮದಿಂದ ಯಾವತ್ತೂ ದೂರ ಇರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.