ಅನೇಕ ಜನರು ಅಧಿಕ ತೂಕ ಹೊಂದಿರುತ್ತಾರೆ ಮತ್ತು ಇನ್ನೂ ಕೆಲವರು ತುಂಬಾ ಕಡಿಮೆ ತೂಕ ಹೊಂದಿರುತ್ತಾರೆ. ಆದರೆ ತೂಕ ಹೆಚ್ಚು ನಟ ಕಡಿಮೆ ಮಾಡಿಕೊಳ್ಳಲು ಪರದಾಡುತ್ತಿದ್ದರೆ , ಈ ಕೆಲವು ಸಲಹೆಗಳನ್ನು ಅನುಸರಿಸಿ.
Best Morning Teas: ಬೆಳಿಗ್ಗೆ ಎದ್ದ ಕೂಡಲೇ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದರೆ, ನೀವು ನಿಮ್ಮ ಬೆಳಿಗ್ಗೆಯನ್ನು ಆರೋಗ್ಯಕರ ಚಹಾದೊಂದಿಗೆ ಆರಂಭಿಸಿದರೆ ಫಿಟ್ ಆಗಿ ಆರೋಗ್ಯಕರವಾಗಿ ಇರಬಹುದು.
Fitness Tips: ಕಡಿಮೆ ಕ್ಯಾಲೋರಿ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಬಹುದು . ಹಾಗಾದರೆ ಯಾವ ತರಕಾರಿಗಳಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುತ್ತದೆ ಎಂದು ತಿಳಿಯೋಣ..
Health and fitness tips: ಬಿಸಿನೀರಿನ ಸ್ನಾನವು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಆದ್ದರಿಂದ ನೀವು ಆಲಸ್ಯ ಅನುಭವಿಸದಿರಲು ಮತ್ತು ಫಿಟ್ ಆಗಿರಲು ಬಿಸಿ ನೀರಿನಿಂದ ಸ್ನಾನ ಮಾಡಬೇಕು.
Tamannaah Bhatia : ಇತ್ತೀಚೆಗಷ್ಟೇ ಬಿಡುಗಡೆಯಾದ ಜೈಲರ್ ಚಿತ್ರದಲ್ಲಿ ತಮನ್ನಾ ಕಾವಾಲಯ್ಯಾ.. ಸಾಂಗ್ ಮೂಲಕ ಸಖತ್ ವೈರಲ್ ಆಗಿದ್ದರು. ವಿಡಿಯೋದಲ್ಲಿ ಮಿಲ್ಕಿ ಬ್ಯೂಟ್ ಅಂದಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ಮೈಬಣ್ಣ ಕಾಪಾಡಿಕೊಂಡಿರುವ ತಮ್ಮನ್ನಾ ಸೌಂದರ್ಯದ ಗುಟ್ಟೇನು ಗೊತ್ತಾ..! ಮಿಸ್ ಮಾಡದೇ ನೋಡಿ...
How To Loose Belly Fat: ಹೆಚ್ಚಾಗಿ ಕುಳಿತು ಕೆಲಸ ಮಾಡುವುದು, ಹೆಚ್ಚು ಓಡಾಟವಿಲ್ಲದ ಜೀವನಶೈಲಿ ಈ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ನೀವು ಕೆಲವು ಮನೆಮದ್ದುಗಳಿಂದ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
Gym tips : ಜಿಮ್ಗೆ ಕೆಲವರು ಸ್ನಾಯುಗಳ ಬೆಳವಣಿಗೆಗಾಗಿ ಹೋಗುತ್ತಾರೆ, ಇನ್ನು ಕೆಲವರು ತೂಕ ಇಳಿಸಿಕೊಳ್ಳಲು ಜಿಮ್ಗೆ ಹೋಗುತ್ತಾರೆ. ವೃತ್ತಿಪರ ಬಾಡಿ ಬಿಲ್ಡಿಂಗ್ಗಾಗಿಗೂ ಸಹ ಕೆಲವು ಮಂದಿ ಜಿಮ್ಗೆ ಹೋಗಲು ಪ್ರಾರಂಭಿಸುತ್ತಾರೆ. ಆದ್ರೆ, ಜಿಮ್ಗೆ ಹೋಗುವ ಮುನ್ನ ಈ ಕೆಳಗೆ ತಿಳಿಸಿರುವ ವಸ್ತುಗಳು, ಯಂತ್ರಗಳು ಇವೆಯಾ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
Mosquito repellent health risks : ಮನೆಯಲ್ಲಿ ಹೆಚ್ಚಾಗಿ ಸೊಳ್ಳೆಗಳಿವೆ ಅಂತ ನೀವು ಸೊಳ್ಳೆ ಬತ್ತಿ ಹಚ್ಚುತ್ತೀರಾ.. ಹಾಗಿದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ಸೊಳ್ಳೆ ಓಡಿಸಲು ನೀವು ಸುಡುವ ಬತ್ತಿ ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಒಂದು ಕೋಣೆಯಲ್ಲಿ ಸೊಳ್ಳೆ ಬತ್ತಿ ಅನ್ನು ಬೆಳಗಿಸುವುದು 100 ಸಿಗರೇಟ್ ಸೇದುವುದಕ್ಕೆ ಸಮಾನವಾಗಿದೆ. ಸುರುಳಿಗಳು ಸಿಗರೇಟ್ಗಳಂತೆ ಹೊಗೆಯನ್ನು ಬಿಡುವುದಿಲ್ಲವಾದರೂ ಸಹ ಅದರ ಅನಾನುಕೂಲಗಳು ಸಿಗರೆಟ್ಗಳಿಗಿಂತ ಹೆಚ್ಚು.
Pre-Marriage Test for Couples: ಸುಖಮಯ ದಾಂಪತ್ಯ ಜೀವನಕ್ಕಾಗಿ ಮದುವೆಗೂ ಮುನ್ನ ಪ್ರತಿಯೊಬ್ಬರೂ ಕೂಡ ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳಿಂದ ಆನುವಂಶಿಕ ಕಾಯಿಲೆಗಳು ಪತ್ತೆಯಾಗುತ್ತವೆ ಮತ್ತು ಸಮಯ ಇರುವಾಗಲೇ ಅವುಗಳಿಗೆ ಚಿಕಿತ್ಸೆ ಕೂಡ ಪಡೆಯಬಹುದು.
ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಳ್ಳದೆ ಇದ್ದರೆ ನಿಮ್ಮ ದೇಹದಲ್ಲಿರುವ ಸ್ನಾಯುಗಳು ಬಲಹೀನ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿನಿತ್ಯ ಕನಿಷ್ಠ 40ರಿಂದ 45 ನಿಮಿಷ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿರಿ.
How To Keep Yourself Young: ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಮತ್ತು ಯುವಕರಾಗಿರಲು ಬಯಸುತ್ತಾರೆ. ಇದಕ್ಕಾಗಿ ನೀವು ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು.
ತೂಕ ಇಳಿಕೆಯ ಸಲಹೆಗಳು: ತೂಕ ಇಳಿಸಿಕೊಳ್ಳಲು ಹೆಚ್ಚಿನವರು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಚಳಿಗಾಲದಲ್ಲಿ ನಿಂಬೆ ಪಾನಕ ಸೇವಿಸುವುದನ್ನು ತಪ್ಪಿಸಬೇಕು. ಚಳಿಗಾಲದಲ್ಲಿ ನಿಂಬೆ ಪಾನಕದ ಬದಲು ಯಾವ ಪಾನೀಯಗಳನ್ನು ಸೇವಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Weight Loss Drinks : ಪ್ರತಿಯೊಬ್ಬರೂ ಸ್ಲಿಮ್ ಮತ್ತು ಸುಂದರವಾದ ದೇಹ ಹೊಂದಲು ಬಯಸುತ್ತಾರೆ. ಸ್ಲಿಮ್ ಫಿಗರ್ ಎಂಬುದು ಪ್ರತಿ ಹುಡುಗಿಯ ಬಯಕೆ. ಆಹಾರದ ಕೊರತೆ ಮತ್ತು ದೈಹಿಕವಾಗಿ ಸಕ್ರಿಯವಾಗಿರುವ ಕಾರಣ, ತೂಕವು ವೇಗವಾಗಿ ಹೆಚ್ಚಾಗುತ್ತದೆ. ತೂಕ ಇಳಿಸಿಕೊಳ್ಳಲು ಜಿಮ್ಗೆ ಹೋಗಿ ಭಾರೀ ವರ್ಕೌಟ್ಗಳನ್ನು ಮಾಡಬೇಕು ಎಂದು ಹಲವರು ಭಾವಿಸುತ್ತಾರೆ, ಆದರೆ ಹಾಗೆ ಯೋಚಿಸುವುದು ತಪ್ಪು.
Drinking Water After Fruits: ತರಕಾರಿಗಳಂತೆ ಹಣ್ಣುಗಳು ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿಯೇ ವೈದ್ಯರು ಸಹ ನಿತ್ಯ ಹಣ್ಣು-ತರಕಾರಿಗಳನ್ನು ಸೇವಿಸಲು ಸಲಹೆ ನೀಡುತ್ತಾರೆ. ಆದರೆ, ಕೆಲವರಿಗೆ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವ ಅಭ್ಯಾಸವಿರುತ್ತದೆ. ಹಣ್ಣು, ನೀರು ಎಲ್ಲವೂ ಉತ್ತಮ ಆರೋಗ್ಯಕ್ಕೆ ಆಧಾರವಾದರೂ ಇವೆರಡನ್ನೂ ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದೇ? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ?
Pre-Marriage Test for Couples: ಸುಖಮಯ ದಾಂಪತ್ಯ ಜೀವನಕ್ಕಾಗಿ ಮದುವೆಗೂ ಮುನ್ನ ಪ್ರತಿಯೊಬ್ಬರೂ ಕೂಡ ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳಿಂದ ಆನುವಂಶಿಕ ಕಾಯಿಲೆಗಳು ಪತ್ತೆಯಾಗುತ್ತವೆ ಮತ್ತು ಸಮಯ ಇರುವಾಗಲೇ ಅವುಗಳಿಗೆ ಚಿಕಿತ್ಸೆ ಕೂಡ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.