ಟಾಯ್ಲೆಟ್ ಬಾತ್ ರೂಂಗಳನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಪ್ರಾಡಕ್ಟ್ ಬಳಸುಯ್ವ ಅಗತ್ಯವಿಲ್ಲ. ಈ ಒಂದು ವಸ್ತು ಇದ್ದರೆ ಟಾಯ್ಲೆಟ್, ಬಾತ್ ರೂಂ ಫಳ ಫಳ ಹೊಳೆಯುವಂತೆ ಮಾಡುತ್ತದೆ.
cockroaches : ಅಡುಗೆಮನೆಯು ಮನೆಯ ಪ್ರಮುಖ ಭಾಗವಾಗಿದೆ. ಇದು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡಬೇಕಾಗುತ್ತದೆ. ಪ್ರತಿನಿತ್ಯ ಸ್ವಚ್ಛಗೊಳಿಸಿದ ನಂತರವೂ ಮನೆಯ ಕೆಲವೆಡೆ ಜಿರಳೆಗಳು ಬರುತ್ತಲೇ ಇರುತ್ತವೆ.
Specs Glass: ಅನೇಕ ಜನರು ತಮ್ಮ ಕಣ್ಣುಗಳಿಗೆ ಕನ್ನಡಕವನ್ನು ಧರಿಸುತ್ತಾರೆ. 2020 ರ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 79 ಮಿಲಿಯನ್ ಜನರು ದುರ್ಬಲ ಕಣ್ಣುಗಳನ್ನು ಹೊಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಕನ್ನಡಕದ ಸಹಾಯದಿಂದ ನೋಡುವ ಶಕ್ತಿಯನ್ನು ಹೆಚ್ಚಿಸಬಹುದು.
ದಿಂಬನ್ನು ತೊಳೆಯದೆ 6 ತಿಂಗಳು ಬಳಸುವುದು ರೋಗವನ್ನು ಆಹ್ವಾನಿಸಿದಂತೆ. ಅದಕ್ಕಾಗಿಯೇ ಆಗಾಗ ದಿಂಬಿನ ಕವರ್ ಮಾತ್ರವಲ್ಲದೆ ದಿಂಬನ್ನೂ ತೊಳೆಯುವುದು ಅಗತ್ಯವಾಗಿದೆ. ದಿಂಬನ್ನು ಹೇಗೆ ತೊಳೆಯುವುದು ಎಂದು ನೀವು ಯೋಚಿಸುತ್ತಿದ್ದರೆ, ಇಲ್ಲಿ ನಾವು ಮನೆಯಲ್ಲಿ ದಿಂಬುಗಳನ್ನು ಸ್ವಚ್ಛಗೊಳಿಸುವ ಟ್ರಿಕ್ಸ್ ತಂದಿದ್ದವೆ. ಇಲ್ಲಿದೆ ನೋಡಿ..
ಮನೆ ಕಟ್ಟುವುದಷ್ಟೇ ಅಲ್ಲ. ಮನೆಯನ್ನು ಸ್ಚಚ್ಛವಾಗಿರಿಸುವುದು ಕೂಡಾ ಅಷ್ಟೇ ಸವಾಲಿನ ಕೆಲಸ. ಮನೆ ಸ್ವಚ್ಛವಾಗಿದ್ದರೆ ಮನೆಯಲ್ಲೊಂದು ಪಾಸಿಟಿವ್ ವೈಬ್ಸ್ (Positive Vibes) ಸೃಷ್ಟಿಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.