Agri Business Idea: ಸೂರ್ಯಕಾಂತಿಯನ್ನು ಖಾರಿಫ್, ರಬಿ ಮತ್ತು ಜಾಯದ್ ಎಲ್ಲಾ ಮೂರು ಋತುಗಳಲ್ಲಿ ಬೆಳೆಸಬಹುದು. ಸೂರ್ಯಕಾಂತಿಯ ಉತ್ತಮ ಇಳುವರಿಯನ್ನು ನೀವು ಜಾಯದ್ ನಲ್ಲಿ ಕಾಣಬಹುದು. ಇದರಿಂದ ರೈತರು ಹೆಚ್ಚಿನ ಲಾಭ ಪಡೆಯಬಹುದು.
Business Idea: ಪ್ರಸ್ತುತ ಗಾಣಿಗ ಎಣ್ಣೆ ವ್ಯವಹಾರ ಹಳ್ಳಿಗಳು ಮತ್ತು ಪಟ್ಟಣಗಳು ಈ ವ್ಯವಹಾರದಿಂದ ಭಾರಿ ಲಾಭವನ್ನು ಗಳಿಸುತ್ತಿವೆ. ಈ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು? ಇದರ ಬೆಲೆಯೆಷ್ಟು? ಇದರ ಸಂಪೂರ್ಣ ವಿವರಗಳನ್ನು ತಿಳಿಯೋಣ.
Flat Buying: ಫ್ಲಾಟ್ ಖರೀದಿಸುವ ಮೊದಲು ನಿಮ್ಮ ಬಜೆಟ್ ಪ್ರಮುಖ ಅಂಶವಾಗಿದೆ. ನಿಮ್ಮ ಬಜೆಟ್ನ ಆಧಾರದ ಮೇಲೆ ನೀವು ಎಲ್ಲಿ ಮತ್ತು ಯಾವ ಫ್ಲಾಟ್ ಖರೀದಿಸಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಬಹುದು.
Chai Sutta Bar: ನೀವು ಚಹಾ ವ್ಯಾಪಾರ ಮಾಡುವುದರಿಂದ ದೊಡ್ಡ ಹಣವನ್ನು ಗಳಿಸಲು ಬಯಸುತ್ತಿದ್ದರೆ, ಇಂದು ನಾವು ನಿಮಗೆ ಚಾಯ್ ಸುಟ್ಟಾ ಬಾರ್ನ ಫ್ರಾಂಚೈಸಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಕೊಡುತ್ತಿದ್ದೇವೆ. ಇದರ ಫ್ರಾಂಚೈಸಿಯನ್ನು ತೆಗೆದುಕೊಳ್ಳುವ ಮೂಲಕ ನೀವು ಪ್ರತಿ ತಿಂಗಳು 1 ರಿಂದ 1.5 ಲಕ್ಷ ರೂಪಾಯಿ ಗಳಿಕೆ ಮಾಡಬಹುದು. ಕಂಪನಿಯ ಕೆಲವು ಮಳಿಗೆಗಳು ಪ್ರತಿ ತಿಂಗಳು 2-3 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತಿವೆ. (Business News In Kannada)
Business Concept: ಈ ಕಡಿಮೆ-ಹೂಡಿಕೆಯ ವ್ಯವಹಾರ ಕಲ್ಪನೆಗಳು ನಿಮಗೆ ಪ್ರತಿ ತಿಂಗಳು ಲಕ್ಷಾಂತರ ಆದಾಯವನ್ನು ತಂದು ಕೊಡುವ ಸಾಮರ್ಥ್ಯವನ್ನು ಹೊಂದಿವೆ, ಈ ಬಿಸ್ನೆಸ್ ಮಾಡಲು ನಿಮಗೆ ಯಾವುದೇ ದೊಡ್ಡ ಕಾರ್ಖಾನೆ ಅಥವಾ ಔಟ್ಲೆಟ್ ಅಗತ್ಯ ಬೀಳುವುದಿಲ್ಲ. (Business News In Kannada)
Red Sandal Wood Farming: ಇದರ ಒಂದು ತರು ಅಥವಾ ಸಸಿ ಸುಮಾರು 100-150 ರೂಪಾಯಿಗಳ ನಡುವೆ ಸಿಗುತ್ತದೆ. ರೈತ ಬಾಂಧವರು ಬಯಸಿದರೆ, ಒಂದು ಹೆಕ್ಟೇರ್ ಭೂಮಿಯಲ್ಲಿ 600 ಗಿಡಗಳನ್ನು ನೆಡಬಹುದು. ಈ ಗಿಡಗಳು ಮರಗಳಾಗುತ್ತವೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ 30 ಕೋಟಿ ರೂಪಾಯಿಗಳವರೆಗೆ ಲಾಭವನ್ನು ನೀಡುತ್ತವೆ. (Business News In Kannada)
ATM Franchise: ಪ್ರಸ್ತುತ ನೀವು ಮಾಡುತ್ತಿರುವ ಕೆಲಸದ ಜೊತೆಗೆ ನೀವು ಹೆಚ್ಚುವರು ಹಣ ಸಂಪಾದಿಸಲು ಬಯಸುತ್ತಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಈ ಅವಕಾಶ ನೀಡುತ್ತಿದೆ. ಹೌದು, ಎಸ್ಬಿಐನಲ್ಲಿ ನೀವು ಕೇವಲ ಕೆಲ ದಾಖಲೆಗಳನ್ನು ನೀಡುವ ಮೂಲಕ ತಿಂಗಳಿಗೆ 60 ಸಾವಿರ ರೂ. ಸಂಪಾದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ, (Business News In Kannada)
Business Idea: ದೀಪಾವಳಿಯ ಸಂದರ್ಭದಲ್ಲಿ ನೀವು ಕೂಡ ಯಾವುದಾದರೊಂದು ಹೊಸ ವ್ಯಾಪಾರ ಮಾಡಲು ಬಯಸುತ್ತಿದ್ದಾರೆ, ನಿಮಗೆ ದೊಡ್ಡ ಅವಕಾಶವಿದೆ. ಕೆಲವೇ ದಿನಗಳಲ್ಲಿ ನೀವು ದೊಡ್ಡ ಆದಾಯ ನೀಡುವ ವ್ಯವಹಾರವನ್ನು ಪ್ರಾರಂಭಿಸಬಹುದು. ದೀಪಾವಳಿಯ ಸಂದರ್ಭದಲ್ಲಿ ನೀವು ಯಾವ 4 ಬಿಸ್ನೆಸ್ ಗಳನ್ನು ಆರಂಭಿಸಬಹುದು ತಿಳಿದುಕೊಳ್ಳೋಣ ಬನ್ನಿ, (Business News In Kannada)
Business Concept: ಇಂದಿನ ಕಾಲದಲ್ಲಿ ಕೆಲಸ ಬಿಟ್ಟು ಸ್ವಂತ ಉದ್ದಿಮೆ ಆರಂಭಿಸಲು ಬಯಸುವ ಸಾಕಷ್ಟು ಜನರಿದ್ದಾರೆ. ಆದರೆ ಹೊಸ ಉದ್ಯಮವನ್ನು ಪ್ರಾರಂಭಿಸಲು ಹಲವಾರು ಸಮಸ್ಯೆಗಳು ಎದುರಾಗುತ್ತವೆ.
Black Turmeric Farming: ಹಳದಿ ಅರಿಶಿನವನ್ನು ನೀವೆಲ್ಲರೂ ನೋಡಿರಬಹುದು. ಅದನ್ನು ಹೆಚ್ಚಾಗಿ ಆಹಾರದಲ್ಲಿ ಬಳಸಲಾಗುತ್ತದೆ, ಆದರೆ ನೀವು ಎಂದಾದರೂ ಕಪ್ಪು ಅರಿಶಿನವನ್ನು ನೋಡಿದ್ದೀರಾ ಅಥವಾ ಕೇಳಿದ್ದೀರಾ? ಇಲ್ಲದಿದ್ದರೆ, ಕೇಳಿ ಕಪ್ಪು ಅರಿಶಿನವು ನಿಮ್ಮ ಅದೃಷ್ಟವನ್ನು ಹೇಗೆ ಬೆಳಗಿಸುತ್ತದೆ ಎಂಬುದನ್ನೂ ಈ ಲೇಖನದ ಮೂಲಕ ತಿಳಿದುಕೊಳ್ಳಿ (Business News In Kannada).
Business Idea: ಚೆಂಡು ಹೂವಿನ ಕೃಷಿಗೆ ಉತ್ತೇಜನ ನೀಡಲು ಬಿಹಾರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಚೆಂಡು ಹೂವನ್ನು ಬೆಳೆಯುವ ರೈತರಿಗೆ ರಾಜ್ಯ ಸರ್ಕಾರ ಸಹಾಯಧನ ನೀಡುತ್ತಿದೆ. ಸಾಂಪ್ರದಾಯಿಕ ಬೆಳೆಗಳಿಗೆ ಹೋಲಿಸಿದರೆ ಇದು ರೈತರಿಗೆ ಉತ್ತಮ ಪರ್ಯಾಯವಾಗಿದೆ ಎಂದು ಸಾಬೀತಾಗಬಹುದು.
Business Concept: ನೀವು ಕೂಡ ಎಟಿಎಂ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ನೀವು ಹಿತಾಚಿ ಎಟಿಎಂ ಫ್ರ್ಯಾಂಚೈಸ್ ಅನ್ನು ಆರಂಭಿಸಬಹುದು. ಹಾಗಾದರೆ ಈ ಉದ್ಯಮವನ್ನು ಆರಂಭಿಸಲು, ನಿಮಗೆ ಎಷ್ಟು ಸ್ಥಳಾವಕಾಶ ಬೇಕು ಮತ್ತು ಎಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂಬುದರ ಕುರಿತು ವಿಸ್ತೃತ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,
Business Concept: ನೌಕರಿ ಮಾಡುವುದು ಉತ್ತಮವೇ ಅಥವಾ ಸ್ವಂತ ಉದ್ಯಮ ಮಾಡಿಕೊಳ್ಳುವುದು ಉತ್ತಮವೇ ಈ ಪ್ರಶ್ನೆ ಬಹುತೇಕರಿಗೆ ಒಂದಿಲ್ಲ ಒಂದು ಸಾರಿ ಕಾಡಿರುತ್ತದೆ. ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ, ಇಂದು ನಾವು ನಿಮಗಾಗಿ ಒಂದು ಅದ್ಭುತ ಕೃಷಿಯ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ತನ್ಮೂಲಕ ನೀವು ಲಕ್ಷಾಂತರ ಸಂಪಾದನೆ ಮಾಡಬಹುದು.
Business Concept: ಮನೆಯ ಮೇಲ್ಛಾವಣಿಯಿಂದ ಹಲವು ರೀತಿಯ ಉದ್ಯಮಗಳನ್ನು ಪ್ರಾರಂಭಿಸಬಹುದು ಮತ್ತು ಅವುಗಳಿಂದ ನೀವು ಸಾಕಷ್ಟು ಹಣಗಳಿಕೆ ಮಾಡಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರಲ್ಲಿ ಹೂಡಿಕೆಯೂ ಕೂಡ ತುಂಬಾ ಕಡಿಮೆಯಾಗಿರಲಿದೆ. ಇಂದು ನಾವು ನಿಮಗೆ ಅಂತಹ 4 ರೂಫ್ ಬಿಸಿನೆಸ್ ಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ (Business News In Kannada).
Business Concept: ಹಳದಿ ಅರಿಶಿನವನ್ನು ನೀವೆಲ್ಲರೂ ನೋಡಿರಬಹುದು. ಅದನ್ನು ಹೆಚ್ಚಾಗಿ ಆಹಾರದಲ್ಲಿ ಬಳಸಲಾಗುತ್ತದೆ, ಆದರೆ ನೀವು ಎಂದಾದರೂ ಕಪ್ಪು ಅರಿಶಿನವನ್ನು ನೋಡಿದ್ದೀರಾ ಅಥವಾ ಕೇಳಿದ್ದೀರಾ? ಇಲ್ಲದಿದ್ದರೆ, ಕೇಳಿ ಕಪ್ಪು ಅರಿಶಿನವು ನಿಮ್ಮ ಅದೃಷ್ಟವನ್ನು ಹೇಗೆ ಬೆಳಗಿಸುತ್ತದೆ ಎಂಬುದನ್ನೂ ಈ ಲೇಖನದ ಮೂಲಕ ತಿಳಿದುಕೊಳ್ಳಿ (Business News In Kannada).
Business Concept: ನೌಕರಿ ಮಾಡುವುದು ಉತ್ತಮವೇ ಅಥವಾ ಸ್ವಂತ ಉದ್ಯಮ ಮಾಡಿಕೊಳ್ಳುವುದು ಉತ್ತಮವೇ ಈ ಪ್ರಶ್ನೆ ಬಹುತೇಕರಿಗೆ ಒಂದಿಲ್ಲ ಒಂದು ಸಾರಿ ಕಾಡಿರುತ್ತದೆ (Business News In Kannada).
Business concept: ಮೆಳೆಗಾಲವೇ ಇರಲಿ, ಬೇಸಿಗೆ ಇರಲಿ ಮನೆಯಲ್ಲೇ ಕುಳಿತಿರಿ ಅಥವಾ ಪ್ರಯಾಣದಲ್ಲಿರಿ, ಆಲೂಗೆಡ್ಡೆ ಚಿಪ್ಸ್ಗೆ ಯಾವಾಗಲೂ ಬೇಡಿಕೆ ಇದ್ದೆ ಇರುತ್ತದೆ. 5 ರೂಪಾಯಿಯಿಂದ ಆರಂಭವಾಗಿ ಇದರ ಪ್ಯಾಕೆಟ್ 50 ರಿಂದ 100 ರೂಪಾಯಿವರೆಗೆ ಮಾರಾಟವಾಗುತ್ತದೆ. ಹೌದು, ಸದ್ಯದ ಸ್ಥಿತಿಯಲ್ಲಿ ಚಿಪ್ಸ್ ತಯಾರಿಸಿ ಮಾರಾಟ ಮಾಡುವ ವ್ಯಾಪಾರ ಉತ್ತಮವಾಗಿದೆ. ಅಷ್ಟೇ ಅಲ್ಲ, ಕಡಿಮೆ ಹೂಡಿಕೆಯಲ್ಲಿ ಇದರಿಂದ ನೀವು ಉತ್ತಮ ಆದಾಯವನ್ನು ಕೂಡ ಗಳಿಸಬಹುದು.
Unique Business Idea: ಸ್ಕಾಟ್ಲೆಂಡ್ ನಲ್ಲಿ ನೌಕರಿ ಸಿಗಲಿಲ್ಲ ಎಂಬ ಕಾರಣಕ್ಕೆ ಪೂನಂ ಹತಾಶಳಾಗಲಿಲ್ಲ ಮತ್ತು ಏನಾದರು ಹೊಸ ಕೆಲಸ ಮಾಡಲು ಸಂಕಲ್ಪ ಮಾಡಿದಳು. ಇದಕ್ಕಾಗಿ ಆಕೆ ಸಂಶೋಧನೆ ಕೈಗೊಂಡಳು ಮತ್ತು ಈ ಅವಧಿಯಲ್ಲಿ ಯುರೋಪ್ ಹಾಗೂ ಅಮೇರಿಕಾದಂತಹ ದೇಶಗಳಲ್ಲಿ ನಿತ್ಯ ಹಲವಾರು ಟನ್ ಸ್ಕ್ರಾಪ್ ಕಾಗದಗಳನ್ನು ಎಸೆಯಲಾಗುತ್ತದೆ ಎಂಬುದನ್ನು ಕಂಡುಕೊಂಡಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.