BSNL Special Offers: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೆಲವು ವಿಶೇಷ ಕೊಡುಗೆಗಳನ್ನು ಜಾರಿಗೆ ತನಿದೆ. ಗ್ರಾಹಕರು ಈ ಕೊಡುಗೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಂಪನಿ ಹೇಳಿದೆ, ಬನ್ನಿ ಈ ಕುರಿತು ವಿಸ್ತೃತ ಮಾಹಿತಿ ಪಡೆದುಕೊಳ್ಳೋಣ,
BSNL: ಟೆಲಿಕಾಂ ಜಗತ್ತಿನಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿರುವ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಮೂರು ಅಗ್ಗದ ದರದ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಕಡಿಮೆ ಬಜೆಟ್ನಲ್ಲಿ ಪ್ರಿಪೇಯ್ಡ್ ಯೋಜನೆಗಳನ್ನು ಬಯಸುವವರಿಗೆ ಇವು ಅದ್ಭುತ ಆಯ್ಕೆಯಾಗಿವೆ.
ಬಿಎಸ್ಎನ್ಎಲ್ ಇತ್ತೀಚಿಗೆ ತನ್ನ ಎರಡು ಜನಪ್ರಿಯ ಯೋಜನೆಗಳ ಬೆಲೆ ಏರಿಕೆ ಮಾಡಿದ್ದು ಬಳಕೆದಾರರಿಗೆ ಶಾಕ್ ನೀಡಿದೆ. ಅಷ್ಟೇ ಅಲ್ಲ, ಈ ಟೆಲಿಕಾಂ ಕಂಪನಿಯು ಇನ್ನೆರಡು ಪ್ಲಾನ್ಗಳ ಪ್ರಯೋಜನಗಳನ್ನು ಕಡಿಮೆ ಮಾಡಿದೆ. ಈ ಎಲ್ಲದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
BSNL Best Prepaid Plans: ಬಿಎಸ್ಎನ್ಎಲ್ ಮೂರು ಪವರ್ಫುಲ್ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಒಂದು ಯೋಜನೆಯಲ್ಲಿ ಕೇವಲ 5 ರೂ.ಗೆ ಪ್ರತಿದಿನ 2ಜಿಬಿ ಡೇಟಾವನ್ನು ಪಡೆಯಬಹುದು. ಈ ಯೋಜನೆಗಳ ಬಗ್ಗೆ ತಿಳಿಯೋಣ...
BSNL Launches Prepaid Plans: ಕೆಲ ದಿನಗಳ ಹಿಂದೆಯಷ್ಟೇ ಬಿಎಸ್ಎನ್ಎಲ್ ಎರಡು ಹೋದ ಪ್ರೀಪೆಯ್ಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿತ್ತು. ಅವುಗಳ ಬೆಲೆ ರೂ.239 ಮತ್ತು ರೂ.228 ಆಗಿದೆ. ಆದರೆ ಇದೀಗ ಬಿಎಸ್ಎನ್ಎಲ್ ಕದ್ದುಮುಚ್ಚಿ ಮೂರು ಹೊಸ ಅಗ್ಗದ ಪ್ಲಾನ್ ಗಳನ್ನು ಬಿಡುಗಡೆ ಮಾಡಿ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ
BSNL Annual Prepaid Plan - ಸರ್ಕಾರಿ ಟೆಲಿಕಾಂ ಕಂಪನಿ BSNL, ತನ್ನ ಪ್ರಿಪೇಯ್ಡ್ ಯೋಜನೆಗಳು ಮತ್ತು ಕೊಡುಗೆಗಳ ಮೂಲಕ ಖಾಸಗಿ ಕಂಪನಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. BSNL ತನ್ನ ವಾರ್ಷಿಕ ರೂ. 2399 ಯೋಜನೆಯಲ್ಲಿ 90 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ.
ಇಂದು ನಾವು ಈ ಖಾಸಗಿ ಕಂಪನಿಗಳ ಅತ್ಯಂತ ಕೈಗೆಟುಕುವ ಯೋಜನೆಗಳನ್ನು ಬಿಡುಗಡೆ ಮಾಡಿರುವ ಸರ್ಕಾರಿ ಟೆಲಿಕಾಂ ಕಂಪನಿ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ BSNL ನ ಅಂತಹ ಪ್ರಿಪೇಯ್ಡ್ ಯೋಜನೆಯ ಬಗ್ಗೆ ಮಾತನಾಡುತ್ತಿದ್ದೇವೆ.
BSNL Diwali Offers - ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಮೊಬೈಲ್ ಮತ್ತು ಸ್ಥಿರ ಬ್ರಾಡ್ಬ್ಯಾಂಡ್ ಸೇವೆಗಳಿಗೆ ಪ್ರಚಾರದ ಕೊಡುಗೆಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇದೀಗ BSNL ತನ್ನ ಎರಡು ಪ್ರಿಪೇಯ್ಡ್ ಯೋಜನೆಗಳಿಗೆ ಹೊಸ ಪ್ರೋಮೊಷನಲ್ ಆಫರ್ ಪ್ರಾರಂಭಿಸಿದೆ.
ಸರ್ಕಾರಿ ಟೆಲಿಕಾಂ ಕಂಪನಿ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್(BSNL) ಅಂದರೆ BSNL ಕೂಡ ಅವುಗಳಲ್ಲಿ ಒಂದಾಗಿದೆ. ನಾವು ನಿಮಗಾಗಿ ಒಂದು ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ, ಇದರಲ್ಲಿ ಬಿಎಸ್ಎನ್ಎಲ್ನ ಪ್ರಿಪೇಯ್ಡ್ ಯೋಜನೆಗಳು ಯಾವವು ಎಂಬುದನ್ನು ನಾವು ನಿಮಗಾಗಿ ತಂದಿದ್ದೇವೆ. ಈ ಪಟ್ಟಿ ಇಲ್ಲಿದೆ ನೋಡೋಣ ಬನ್ನಿ..
ಕಳೆದ ತಿಂಗಳು, BSNL ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ರಿಚಾರ್ಜ್ ಪ್ಲಾನ್ ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತ್ತು. ಅವು ಯಾವುವು ಮತ್ತು ಅವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಈ ಕೆಳೆಗೆ ಇದೆ ನೋಡಿ..
ವರದಿಯ ಪ್ರಕಾರ, ನೀವು ಸಿಮ್ ಕಾರ್ಡ್ ಅನ್ನು 20 ರೂ. (BSNL Free SIM Card) ಗೆ ಪಡೆಯಬಹುದು. ಇದಕ್ಕಾಗಿ ಬಳಕೆದಾರರು ಕನಿಷ್ಠ 100 ರೂಪಾಯಿಗಳ ಮೊದಲ ರೀಚಾರ್ಜ್ ಮಾಡಬೇಕಾಗುತ್ತದೆ. ಅಂದರೆ 100 ರೂಪಾಯಿ ರೀಚಾರ್ಜ್ನಲ್ಲಿ ಸಿಮ್ ಕಾರ್ಡ್ನ್ನು ಉಚಿತವಾಗಿ ನೀಡಲಾಗುವುದು.
BSNL Republic Day Offer : ಬಿಎಸ್ಎನ್ಎಲ್ ತನ್ನ ದೀರ್ಘಕಾಲೀನ ಪ್ರಿಪೇಯ್ಡ್ ಯೋಜನೆಯನ್ನು 2,399 ರೂ.ಗೆ ನೀಡುತ್ತಿದೆ. ಈ ಯೋಜನೆಯೊಂದಿಗೆ ಪ್ರಸ್ತುತ 365 ದಿನಗಳ ಸಿಂಧುತ್ವ ಲಭ್ಯವಿದೆ.
ಬಿಎಸ್ಎನ್ಎಲ್(BSNL) ರೀಚಾರ್ಜ್: ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಇತರ ಟೆಲಿಕಾಂ ಕಂಪನಿಗಳು ಸುಂಕ ಹೆಚ್ಚಿಸಿದ ಬೆನ್ನಲ್ಲೇ ಸರ್ಕಾರಿ ಟೆಲಿಕಾಂ ಆಪರೇಟರ್ ಕಂಪನಿ ಬಿಎಸ್ಎನ್ಎಲ್ ಕೂಡ ಶೀಘ್ರದಲ್ಲೇ ತನ್ನ ಸುಂಕವನ್ನು ಹೆಚ್ಚಿಸುವುದಾಗಿ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.