Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!

Arecanut today price (06-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : May 7, 2024, 02:55 PM IST
  • ಯಲ್ಲಾಪುರದಲ್ಲಿ ಅಡಿಕೆ 51,399 ರೂ.ನಂತೆ ಮಾರಾಟವಾಗುತ್ತಿದೆ
  • ಶಿರಸಿಯಲ್ಲಿ ಅಡಿಕೆ 48,909 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 48,209 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಮೇ 06) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (06-05-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ:  Cheque ಹಿಂಭಾಗದಲ್ಲಿ ಯಾವಾಗ ಸಹಿ ಹಾಕಬೇಕು?

Market Date Variety Minimum Price Maximum Price Modal Price
Bantwala 06/05/2024 Cqca ₹18,000 ₹28,500 ₹23,500
Bantwala 06/05/2024 New Variety ₹28,500 ₹37,000 ₹33,500
Karkala 06/05/2024 New Variety ₹25,000 ₹37,000 ₹30,000
Kumta 06/05/2024 Cqca ₹13,099 ₹26,089 ₹23,589
Kumta 06/05/2024 Chippu ₹25,899 ₹28,899 ₹27,239
Kumta 06/05/2024 Factory ₹11,019 ₹20,529 ₹19,869
Kumta 06/05/2024 Ripe ₹33,569 ₹36,749 ₹34,899
Puttur 06/05/2024 New Variety ₹26,500 ₹37,000 ₹31,750
Sagar 06/05/2024 Sippegotu ₹6,899 ₹19,969 ₹18,589
Sagar 06/05/2024 Bilegotu ₹17,199 ₹28,672 ₹27,572
Sagar 06/05/2024 Kempugotu ₹26,572 ₹36,199 ₹35,899
Sagar 06/05/2024 Cqca ₹10,199 ₹30,199 ₹29,899
Sagar 06/05/2024 Rashi ₹35,099 ₹52,639 ₹51,699
Sagar 06/05/2024 Chali ₹31,899 ₹34,799 ₹33,611
Shimoga 06/05/2024 Bette ₹50,119 ₹54,119 ₹54,000
Shimoga 06/05/2024 Saraku ₹72,009 ₹78,100 ₹75,054
Shimoga 06/05/2024 Gorabalu ₹20,009 ₹34,699 ₹33,899
Shimoga 06/05/2024 Rashi ₹32,669 ₹52,712 ₹51,509
Siddapur 06/05/2024 Bilegotu ₹27,399 ₹30,699 ₹28,969
Siddapur 06/05/2024 Kempugotu ₹26,800 ₹29,600 ₹28,399
Siddapur 06/05/2024 Cqca ₹25,369 ₹29,699 ₹27,819
Siddapur 06/05/2024 Tattibettee ₹36,800 ₹44,699 ₹36,899
Siddapur 06/05/2024 Rashi ₹44,099 ₹48,209 ₹47,869
Siddapur 06/05/2024 Chali ₹33,299 ₹36,299 ₹35,599
 Sirsi 06/05/2024 Bilegotu ₹23,700 ₹31,576 ₹29,349
 Sirsi 06/05/2024 Kempugotu ₹21,315 ₹31,699 ₹28,507
Sirsi 06/05/2024 Bette ₹34,029 ₹42,399 ₹39,278
Sirsi 06/05/2024 Rashi ₹44,099 ₹48,909 ₹46,333
Sirsi 06/05/2024 Chali ₹33,298 ₹37,599 ₹36,474
Yellapur 06/05/2024 Bilegotu ₹24,109 ₹32,019 ₹29,499
Yellapur 06/05/2024 api ₹55,599 ₹64,169 ₹60,369
Yellapur 06/05/2024 Kempugotu ₹25,510 ₹34,969 ₹32,609
Yellapur 06/05/2024 Cqca ₹11,069 ₹25,929 ₹22,899
Yellapur 06/05/2024 Tattibettee ₹36,000 ₹44,219 ₹40,969
Yellapur 06/05/2024 Rashi ₹44,399 ₹51,399 ₹48,699
Yellapur 06/05/2024 Ripe ₹32,640 ₹37,199 ₹36,499

ಇದನ್ನೂ ಓದಿ:  ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News