World Liver Day: ಕಳಪೆ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಯಕೃತ್ತಿನ ಸಮಸ್ಯೆ ಸರ್ವೇ ಸಾಮಾನ್ಯ. ಆದಾಗ್ಯೂ, ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ಕೂಡ ಯಕೃತ್ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
Liver Health: ಯಕೃತ್ತಿನ ಸಮಸ್ಯೆಗೆ ಮನೆಯಲ್ಲಿಯೇ ಕೆಲವು ಮನೆಮದ್ದುಗಳು ಲಭ್ಯವಿದೆ. ಯಕೃತ್ತಿನ ಆರೈಕೆ, ಜೀವನಶೈಲಿಯನ್ನು ಸರಿಪಡಿಸುವ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲಿಯೇ ತಯಾರಿಸಿ ಅದ್ಭುತ ಪಾನಿಯಾಗಳು. ಇದರ ಮಾಹಿತಿ ಇಲ್ಲಿದೆ.
Liver Damage Symptoms In Feet : ಪಿತ್ತಜನಕಾಂಗದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಂದರೂ ದೇಹದಲ್ಲಿ ಅನೇಕ ರೀತಿಯ ಚಿಹ್ನೆಗಳು ಕಂಡುಬರುತ್ತವೆ.ಯಕೃತ್ತಿನ ವೈಫಲ್ಯದ ಹಲವು ರೀತಿಯ ಲಕ್ಷಣಗಳು ಕಾಲುಗಳ ಸುತ್ತಲೂ ಕಂಡುಬರುತ್ತವೆ.
Black Coffee Health Benefits: ನೀವು ಹಾಲು ಮತ್ತು ಸಕ್ಕರೆಯೊಂದಿಗೆ ಕಾಫಿಯನ್ನು ಸೇವಿಸುತ್ತೀರಿ. ಆದರೆ ಸಕ್ಕರೆಯಿಲ್ಲದ ಬ್ಲ್ಯಾಕ್ ಕಾಫಿಯನ್ನು ಒಮ್ಮೆ ಪ್ರಯತ್ನಿಸಿ. ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Health benefits of Clove tea: ಲವಂಗದಲ್ಲಿ ವಿಟಮಿನ್ ‘C’ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಊಟದ ನಂತರ ಲವಂಗ ಟೀ ಸೇವಿಸುವುದು ನಿಮಗೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ.
Liver Health : ಲಿವರ್ ಆರೋಗ್ಯ ಬಹಳ ಮುಖ್ಯ ಎಂಬುವುದನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಇದು ನಮ್ಮ ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಯಕೃತ್ತಿನಲ್ಲಿ ಹೆಚ್ಚಿನ ಕೊಳಕು ಇದ್ದರೆ, ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಇದನ್ನು ಶುದ್ಧೀಕರಿಸುವುದು ಅವಶ್ಯಕ. ಸಧ್ಯ ಯಕೃತ್ತನ್ನು ಶುದ್ಧಿಕರಿಸುವ 5 ಆಹಾರಗಳ ಬಗ್ಗೆ ತಿಳಿಯೋಣ ಬನ್ನಿ.
Liver Health: ದೇಹದ ಪ್ರಮುಖ ಅಂಗಗಳಲ್ಲಿ ಲಿವರ್ ಎಂದರೆ ಯಕೃತ್ ಕೂಡ ಒಂದು ಪ್ರಮುಖ ಅಂಗ. ಇಂದಿನ ಕೆಟ್ಟ ಜೀವನಶೈಲಿಯಲ್ಲಿ ಯಕೃತ್ತಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಆದರೆ, ನಿತ್ಯ ಕೆಲವು ಯೋಗಾಸನಗಳನ್ನು ಮಾಡುವುದರಿಂದ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ?
Ayurvedic herbs : ಇಂದು ಜನರು ಲಿವರ್ ಸಮಸ್ಯೆ..? ಸೇರಿದಂತೆ ಹಲವು ರೋಗಗಳಿಗೆ ಗುರಿಯಾಗುತ್ತಿದ್ದಾರೆ. ಇದಕ್ಕೆ ಅವರ ಆಹಾರ ಪದ್ದತಿ, ಜೀವನ್ ಶೈಲಿ ಕಾರಣ. ಹಿಂದಿನ ಜನರು ತಮ್ಮ ಆಹಾರದಲ್ಲಿ ಹಲವಾರು ಗಿಡಮೂಲಿಕೆಗಳನ್ನು ಬೆರೆಸಿ ತಿನ್ನುತ್ತಿದ್ದರು. ಅದಕ್ಕೆ ಅವರ ಆರೋಗ್ಯ ಇಂದಿಗೂ ಗಟ್ಟಿಮುಟ್ಟಾಗಿದೆ.
World Liver Day 2023: ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಲಿವರ್ ಅಥವಾ ಯಕೃತ್ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್ 19ರಂದು ವಿಶ್ವ ಯಕೃತ್ತಿನ ದಿನಾಚರಣೆಯನ್ನು ಆಚರಿಸಲಾಗುತ್ತದೆ.
Bitter gourd Side Effects : ಹಾಗಲಕಾಯಿ ತುಂಬಾ ಕಹಿ. ಆದರೆ ಇದು ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲವು ರೂಪದಲ್ಲಿ ಹಾಗಲಕಾಯಿಯನ್ನು ಸೇವಿಸುತ್ತಾರೆ.
Symptoms Of Liver Diseases:ಯಕೃತ್ತು ಹಾನಿಗೊಳಗಾದಾಗ, ಜೀರ್ಣಾಂಗ ವ್ಯವಸ್ಥೆಯು ಹಾಳಾಗುತ್ತದೆ. ಇದರಿಂದಾಗಿ ಹೊಟ್ಟೆಯ ಸಮಸ್ಯೆಗಳು ಎದುರಾಗುತ್ತವೆ. ಯಕೃತ್ತು ಆರೋಗ್ಯವಾಗಿದ್ದರೆ ಇಡೀ ದೇಹವು ಆರೋಗ್ಯಕರವಾಗಿರುತ್ತದೆ.
How To Keep Liver Healthy: ಯಕೃತ್ ಎಂದರೆ ಲಿವರ್ ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾಗಿದೆ. ನಾವು ಆರೋಗ್ಯವಂತರಾಗಿರಲು ಯಕೃತ್ ಆರೋಗ್ಯವಾಗಿರುವುದು ಬಹಳ ಮುಖ್ಯ. ಆದರೆ, ತಪ್ಪಾದ ಜೀವನಶೈಲಿಯು ಯಕೃತ್ತಿಗೆ ತುಂಬಾ ದೊಡ್ಡ ಹಾನಿಯನ್ನು ಉಂಟು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಕೃತ್ತು ಆರೋಗ್ಯಕರವಾಗಿರಲು ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ತಿಳಿದಿರುವುದು ಅತ್ಯಗತ್ಯ.
Foods That Are Good For Liver:ಯಕೃತ್ತು ದೇಹವನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುವ ಮೂಲಕ ದೇಹವನ್ನು ಆರೋಗ್ಯಕರವಾಗಿಡುತ್ತದೆ.
Liver damage early signs : ಯಕೃತ್ತಿನ ಯಾವುದೇ ಕಾಯಿಲೆಗಳಿದ್ದರೂ ವ್ಯಕ್ತಿಯನ್ನು ಆತಂಕಕ್ಕೆ ಈಡು ಮಾಡುತ್ತದೆ. ಲಿವರ್ ಸಿರೋಸಿಸ್, ಲಿವರ್ ಸ್ಕಾರ್ ಅಥವಾ ಫೈಬ್ರೋಸಿಸ್ ಇವುಗಳು ಕೂಡಾ ಲಿವರ್ ಗೆ ಸಂಬಂಧಪಟ್ಟ ಕಾಯಿಲೆಗಳು.
Liver Disease: ಹೆಚ್ಚು ಮದ್ಯಪಾನ ಮಾಡುವ ಜನರಲ್ಲಿ ಯಕೃತ್ತು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ, ಆದರೆ ನೀವು ಕುಡಿಯದಿದ್ದರೆ ನೀವು ಸುರಕ್ಷಿತವಾಗಿರುತ್ತೀರಿ ಎಂದು ಭಾವಿಸಬೇಡಿ. ಪ್ರಸಿದ್ಧ ಪೌಷ್ಟಿಕಾಂಶ ತಜ್ಞ ನಿಖಿಲ್ ವಾಟ್ಸ್ ಅವರು ಯಕೃತ್ತಿಗೆ ಹಾನಿ ಮಾಡುವ ಇನ್ನೂ ಅನೇಕ ವಿಷಯಗಳಿವೆ ಎಂದು ತಿಳಿಸಿದ್ದಾರೆ. ಯಕೃತ್ತಿಗೆ ಹಾನಿ ಮಾಡುವ ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.