Hero MotoCorp Sales: ಮಾರ್ಚ್ 2023 ರಲ್ಲಿ ಕಂಪನಿಯು 490,415 ಮೋಟಾರ್ ಸೈಕಲ್ಗಳು ಮತ್ತು ಸ್ಕೂಟರ್ಗಳನ್ನು ಮಾರಾಟ ಮಾಡಿದೆ. ಹೀರೊ ಮೋಟೊಕಾರ್ಪ್ನ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ.
Hero Vida V1 Plus ಅನ್ನು ಭಾರತೀಯ ಮಾರುಕಟ್ಟೆಗೆ ಮರುಪರಿಚಯಿಸಲಾಗಿದೆ. ಇದರ ಬೆಲೆ ಟಾಪ್ ವೆರಿಯಂಟ್ Vida V1 Pro ಗಿಂತ ಕಡಿಮೆಯಾಗಿದೆ. ಇದು ಎಲ್ಇಡಿ ಲೈಟ್, ಶಕ್ತಿಯುತ ಮೋಟರ್ ಮತ್ತು ಬ್ಯಾಟರಿ ಎಲ್ಲವನ್ನೂ ಹೊಂದಿದೆ. ಇದಲ್ಲದೇ ಸ್ಕೂಟರ್ನಲ್ಲಿ ಹಲವು ರೈಡಿಂಗ್ ಮೋಡ್ಗಳನ್ನು ಒದಗಿಸಲಾಗಿದೆ. (Technology News In Kannada)
Hero Three Wheeler: ಹೀರೋ ಮೋಟೋಕಾರ್ಪ್ ಅದ್ಭುತ ಎಲೆಕ್ಟ್ರಿಕ್ ವಾಹನವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಟು-ಇನ್-ಒನ್ ಎಲೆಕ್ಟ್ರಿಕ್ ವಾಹನವಾಗಿದ್ದು, ಇದು ತ್ರಿಚಕ್ರ ವಾಹನವಾಗಿದೆ ಮತ್ತು ಅಗತ್ಯಕ್ಕೆ ತಕ್ಕಂತೆ ದ್ವಿಚಕ್ರ ವಾಹನವಾಗಿಯೂ ಇದನ್ನು ನೀವು ಪರಿವರ್ತಿಸಬಹುದು. (Technology News In Kannada / Automobile News In Kannada)
Bumper Offer On e-Scooter: ಕಂಪನಿಯ ವೆಬ್ಸೈಟ್ ಪ್ರಕಾರ, Vida V1 ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ರೂ 21000 ವರೆಗೆ ಬಂಪರ್ ಆಫರ್ ಲಭ್ಯವಿದೆ, ಆದರೆ ಈ ಕೊಡುಗೆ ಅಲ್ಪಾವಧಿಗೆ ಮಾತ್ರ ಸೀಮಿತವಾಗಿದೆ ಎಂದೂ ಕೂಡ ಹೇಳಲಾಗಿದೆ.(Technology News In Kannada)
Hero New Bike Launch: ಹೀರೋ ಕಂಪನಿ ತನ್ನ 125 ಸಿಸಿ ಬೈಕ್ ಸೆಗ್ಮೆಂಟ್ ಗೆ ಮತ್ತೊಂದು ಹೊಸ ಬೈಕ್ ಸೇರ್ಪಡೆ ಮಾಡಿದೆ. ತನ್ನ ಜನಪ್ರಿಯ ಹೀರೋ ಗ್ಲಾಮರ್ ಬೈಕ್ ನ 125 ಸಿಸಿ ಸಾಮರ್ಥ್ಯದ ಬೈಕ್ ಅನ್ನು ಕಂಪನಿ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬನ್ನಿ ಅದರ ಬೆಲೆ, ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ,
ಭಾರತ, ಜುಲೈ 4, 2023: ತಮ್ಮ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟು, ವಿಶ್ವದ ಅತಿ ದೊಡ್ಡ ಮೋಟಾರ್ಸೈಕಲ್ಗಳು ಮತ್ತು ಸ್ಕೂಟರ್ಗಳ ತಯಾರಕರಾದ Hero MotoCorp ಮತ್ತು ಐಕಾನಿಕ್ ಅಮೇರಿಕನ್ ಮೋಟಾರ್ಸೈಕಲ್-ಮೇಕರ್ Harley-Davidson ಭಾರತದಲ್ಲಿ ತಮ್ಮ ಸಹ-ಅಭಿವೃದ್ಧಿಪಡಿಸಿದ ಪ್ರೀಮಿಯಂ ಮೋಟಾರ್ಸೈಕಲ್ - Harley-Davidson X440 ಅನ್ನು ಬಿಡುಗಡೆ ಮಾಡಿದೆ. Harley-Davidson X440 ಎರಡು ಬ್ರಾಂಡ್ಗಳ ನಡುವಿನ ಪರವಾನಗಿ ಒಪ್ಪಂದದ ಅಡಿಯಲ್ಲಿ ಪರಿಚಯಿಸಲಾದ ಮೊದಲ ಪ್ರೀಮಿಯಂ ಮೋಟಾರ್ಸೈಕಲ್ ಆಗಿದೆ.
Hero New Bike Launch: 160ಸಿಸಿ ವಿಭಾಗದಲ್ಲಿ ಹೀರೋ ಬಿಡುಗಡೆ ಮಾಡಿರುವ ಈ ಬೈಕ್ ಅತ್ಯಂತ ಹಗುರ ಮತ್ತು ಆಯಿಲ್ ಕೂಲ್ಡ್ ಮಾಡೆಲ್ ಆಗಿದೆ. ಅಷ್ಟೇ ಅಲ್ಲ ಇದು ಭಾರತದಲ್ಲಿಯೇ ಅತ್ಯಂತ ವೇಗದ 160ಸಿಸಿ ಬೈಕ್ ಆಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ.
Hero 100cc Bike: ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಹೀರೋ ಮೊಟೊಕಾರ್ಪ್ ಕಂಪನಿಯು ತನ್ನ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಅನ್ನು ನವೀಕರಿಸಿದೆ. ಇದರ ಬೆಲೆ ರೂ.60,760 ರಿಂದ ಪ್ರಾರಂಭವಾಗುತ್ತದೆ. ಈ ಬೆಲೆ ಬೈಕ್ನ ಕಿಕ್ ಸ್ಟಾರ್ಟ್ ಆವೃತ್ತಿಯದ್ದಾಗಿದೆ.
Hero Passion XPro: ಈ ಮೋಟಾರ್ಸೈಕಲ್ 70-75 ಸಾವಿರ (ಎಕ್ಸ್ ಶೋ ರೂಂ, ದೆಹಲಿ) ಬೆಲೆ ಶ್ರೇಣಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ. ಈ ಮೋಟಾರ್ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಹೋಂಡಾ ಶೈನ್ 100 ಮತ್ತು ಬಜಾಜ್ ಪ್ಲಾಟಿನಾ 110 ಗಳೊಂದಿಗೆ ಪೈಪೋಟಿಗೆ ಇಳಿಯಲಿದೆ.
Hero Xoom: 110cc ಇಂಜಿನ್ ಸಾಮರ್ಥ್ಯದ ಈ ಸ್ಕೂಟರ್ ಮೂಲಕ ಜುಪಿಟರ್ ಹಾಗೂ ಹೊಂಡಾ ಆಕ್ಟಿವಾ ಸ್ಮಾರ್ಟ್ ಗಳಂತಹ ಸ್ಕೂಟರ್ ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ನೀಡುವುದೇ ಹಿರೋ ಕಂಪನಿಯ ಉದ್ದೇಶವಾಗಿದೆ.
ಮುಂಬರುವ ಹೊಸ ಹೀರೋ ಬೈಕ್ಗಳು ಮತ್ತು ಸ್ಕೂಟರ್ಗಳ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಈ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ (Hero Vida), ಎಕ್ಸ್ಟ್ರೀಮ್ 160R ಸ್ಟೆಲ್ತ್ 2.0 ಆವೃತ್ತಿ, ಅಸ್ತಿತ್ವದಲ್ಲಿರುವ ಮಾದರಿಯ ನವೀಕರಿಸಿದ ಆವೃತ್ತಿಗಳು ಮತ್ತು ಹೊಸ ಬಣ್ಣ ರೂಪಾಂತರಗಳು ಬಿಡುಗಡೆಯಾಗಲಿವೆ ಎಂದು ಎಂದು ನಿರೀಕ್ಷಿಸಲಾಗಿದೆ.
ಇಂದು ಹೆಚ್ಚಿನ ಗ್ರಾಹಕರು ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಮತ್ತು ಕಾರ್ಯಕ್ಷಮತೆ ನೀಡುವ ಬೈಕ್ಗಾಗಿ ಹುಡುಕುತ್ತಿದ್ದಾರೆ. Hero MotoCorp ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಯಾಗಿದೆ. ಇದೇ ಕಂಪನಿಯ ಸ್ಪ್ಲೆಂಡರ್ ಹೆಚ್ಚು ಮಾರಾಟವಾದ ಬೈಕ್ ಅನ್ನೋ ಹೆಗ್ಗಳಿಕೆ ಹೊಂದಿದೆ.
Hero MotoCorp ನ Splendor ಬೈಕ್ ನ ಖ್ಯಾತಿ ಹೇಗಿದೆ ಎಂಬುದು ನಿಮ್ಮೆಲ್ಲರಿಗೂ ತಿಳಿದ ವಿಷಯವೇ.ಆದರೆ, ಹಿರೋ ಕಂಪನಿಯ ಈ ಅತ್ಯಂತ ಜನಪ್ರೀಯ ಬೈಕ್ ನ ಇಲೆಕ್ಟ್ರಿಕ್ ಅವತಾರ ಇದೀಗ ಆನ್ಲೈನ್ ನಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.
Hero MotoCorp ದೀರ್ಘ ಕಾಲದಿಂದ 100-150 ಸಿಸಿ ಸೆಗ್ಮೆಂಟ್ ನಲ್ಲಿ ತನ್ನ ಪಾರುಪತ್ತ್ಯ ಮೆರೆದಿದೆ. ಇದೀಗ Honda ಕೂಡ ಈ ಸೆಗ್ಮೆಂಟ್ ನಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸುವ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಶೀಘ್ರದಲ್ಲೇ ಹೀರೋ ಸ್ಪ್ಲೆಂಡರ್ ಗೆ ಪೈಪೋಟಿ ನೀಡಲು ಕೈಗೆಟಕುವ ದರದ ಹೊಸ ದ್ವಿಚಕ್ರವಾಹನವನ್ನು ಬಿಡುಗಡೆ ಮಾಡಲಿದೆ.
Special Offer On Scooty: ನೀವು ಸ್ಕೂಟಿ ಖರೀದಿಸುವ ಆಲೋಚನೆಯಲ್ಲಿದ್ದರೆ, ನೀವು ಹೊಸ ಶೈನಿಂಗ್ ಸ್ಕೂಟಿಯನ್ನು ಖರೀದಿಸಬಹುದು ಮತ್ತು ಅದನ್ನು ಕೇವಲ 1 ರೂಪಾಯಿಯ ಡೌನ್ ಪೇಮೆಂಟ್ನಲ್ಲಿ ಮನೆಗೆ ತರಬಹುದು. ದೇಶದ ದೈತ್ಯ ಕಂಪನಿಯೊಂದು ಮಹಿಳಾ ದಿನದಂದು 3 ದಿನಗಳ ಆಫರ್ ಘೋಷಿಸಿದೆ.
Low Budget Bikes - ಕೈಗೆಟುಕುವ ಬೆಲೆಯ ಬೈಕ್ ವಿಭಾಗದಲ್ಲಿ ಹೀರೋ ಪ್ರಾಬಲ್ಯವನ್ನು ಕಡಿಮೆ ಮಾಡಲು, Honda Two-Wheelers ಮಾರುಕಟ್ಟೆಯಲ್ಲಿ ಅನೇಕ ಕೈಗೆಟುಕುವ ಬೆಲೆಯ ಬೈಕ್ಗಳನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಪ್ರಸ್ತುತ CD110 ನೊಂದಿಗೆ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
Hero MotoCorp ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರ್ಚ್ 2022 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಇತರ ಕಂಪನಿಗಳ ಉದ್ವೇಗವು ಇಂದಿನಿಂದ ಹೆಚ್ಚಾಗಿದೆ. ಇದರ ಬೆಲೆ ಸುಮಾರು 1 ಲಕ್ಷ ರೂಪಾಯಿ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.