ಬೇಸಿಗೆ ಕಾಲದಲ್ಲಿ ಸೌತೆಕಾಯಿಗೆ ಉಪ್ಪು ಮತ್ತು ಖಾರ ಹಾಕಿ ತಿಂದರೆ ಅದು ತಾಜಾತನವನ್ನು ನೀಡುವುದಲ್ಲದೆ ದೇಹವನ್ನು ಕೂಡಾ ತಂಪಾಗಿಸುತ್ತದೆ. ಸೌತೆಕಾಯಿಯನ್ನು ಇತರ ತರಕಾರಿಗಳೊಂದಿಗೆ ಬೆರೆಸಿ ಸಲಾಡ್ನಲ್ಲಿ ತಿನ್ನಲಾಗುತ್ತದೆ.
ಟೊಮೆಟೊ ಮತ್ತು ಸೌತೆಕಾಯಿಯನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯ ಹದಗೆಡುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಜನರು ಸಲಾಡ್ ಮಾಡುವಾಗ ಸೌತೆಕಾಯಿ ಮತ್ತು ಟೊಮೆಟೊವನ್ನು ಒಟ್ಟಿಗೆ ತಸೇರಿಸುತ್ತಾರೆ.
ಸೌತೆಕಾಯಿಯನ್ನು ತಿಂದ ನಂತರ ನೀರು ಕುಡಿಯುವವರು ಅಂತಹ ತಪ್ಪನ್ನು ಮಾಡಲೇಬಾರದು. ಏಕೆಂದರೆ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸೌತೆಕಾಯಿಯಲ್ಲಿ ಈಗಾಗಲೇ ಶೇ 95ರಷ್ಟು ನೀರಿನ ಅಂಶ ಇರುತ್ತದೆ.
Cucumber Side Effects: ಸೌತೆಕಾಯಿ ತಿಂದ ನಂತರ ನೀರು ಕುಡಿದರೆ ಅದು ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ಸೌತೆಕಾಯಿ ತಿಂದ ನಂತರ ನೀರು ಕುಡಿಯಬೇಡಿ ಎಂದು ಏಕೆ ಸಲಹೆ ನೀಡಲಾಗಿದೆ ಎಂದು ತಿಳಿಯಿರಿ.
ಖಾಲಿ ಹೊಟ್ಟೆಯಲ್ಲಿ ಜೀರ್ಣಾಂಗ ವ್ಯವಸ್ಥೆಯು ಬಹಳ ಸೂಕ್ಷ್ಮವಾಗಿರುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಬೇರೆ ಯಾವುದೇ ಆಹಾರಗಳಿರುವುದಿಲ್ಲ. ನೀವು ಏನನ್ನು ಸೇವಿಸುತ್ತಿರೋ ಅದು ಹೊಟ್ಟೆಯ ಒಳ ಚರ್ಮ ಮತ್ತು ಸ್ಟಮಕ್ ಜ್ಯೂಸ್ ನೊಂದಿಗೆ ಸಂಪರ್ಕ ಹೊಂದುತ್ತದೆ.
ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದ ಕ್ಯಾಲೊರಿ ಇರುತ್ತವೆ. ಕೆಲವರು ರಾತ್ರಿ ಹೊತ್ತು ಕಡಿಮೆ ಆಹಾರವನ್ನು ಸೇವಿಸುತ್ತಾರೆ. ಬದಲಾಗಿ ಹೆಚ್ಚು ಸೌತೆಕಾಯಿ ತಿನ್ನುತ್ತಾರೆ. ಹೀಗೆ ಮಾಡುವುದು ಸರಿಯಲ್ಲ.
Cucumber Peel Benefits: ಇಂದು ನಾವು ಸೌತೆಕಾಯಿ ಸಿಪ್ಪೆಯೊಂದಿಗೆ ಫೇಸ್ ಪ್ಯಾಕ್ ತಯಾರಿಸುವ ವಿಧಾನವನ್ನು ನಿಮಗೆ ತಿಳಿಸಲಿದ್ದೇವೆ, ಇದು ನಿಮ್ಮ ದೇಹವನ್ನು ತಂಪಾಗಿಸುವುದು ಮಾತ್ರವಲ್ಲ ನಿಮ್ಮ ಚರ್ಮ ಹೊಳೆಯುವಂತೆ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.