Cricketers never dismissed in Test cricket: ಐದು ದಿನಗಳ ಅವಧಿಯಲ್ಲಿ ಆಟಗಾರನ ಕೌಶಲ್ಯ ಮತ್ತು ವರ್ತನೆಯನ್ನು ಪರೀಕ್ಷಿಸುವ ದೊಡ್ಡ ಸ್ವರೂಪದ ಕ್ರಿಕೆಟ್ ಅಂದರೆ ಅದು ಟೆಸ್ಟ್ ಮಾದರಿ. ಟಿ20 ಅಥವಾ ಏಕದಿನ ಕ್ರಿಕೆಟ್’ಗಳ ಅಬ್ಬರದ ನಡುವೆಯೂ ಟೆಸ್ಟ್ ತನ್ನ ಹಿರಿಮೆಯನ್ನೂ ಇಂದಿಗೂ ಉಳಿಸಿಕೊಂಡು ಬಂದಿದೆ ಎಂದರೆ ತಪ್ಪಾಗಲ್ಲ.
Cricketer Arun Lal: 66 ವರ್ಷದ ಮಾಜಿ ಕ್ರಿಕೆಟಿಗ ತನಗಿಂತ 28 ವರ್ಷ ಚಿಕ್ಕವಳಾದ 38 ವರ್ಷದ ಯುವತಿಯನ್ನು ಪ್ರೀತಿಸಿ 2022ರಲ್ಲಿ ವಿವಾಹವಾದರು. ಈ ಘಟನೆ ಆ ಸಮಯದಲ್ಲಿ ದೇಶದಾದ್ಯಂತ ಚರ್ಚೆಯಾಗಿತ್ತು.
Inspirational Story Of Shamar Joseph: ಶಮರ್ ಜೋಸೆಫ್ ಕಳೆದ ಬಾರಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಬೆಳಕಿಗೆ ಬಂದಿದ್ದ ಪ್ರತಿಭೆ. ಗಯಾನದ ಮಾಲ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಹುಡುಗ ಗಯಾನ ಅಮೆಜಾನ್ ವಾರಿಯರ್ಸ್ ತಂಡಕ್ಕೆ ನೆಟ್ ಬೌಲರ್ ಆಗಿ ಬಂದಿದ್ದ. ಕಾಲಲ್ಲಿ spike shoe ಸಹ ಇರ್ಲಿಲ್ಲ.
India vs. England Cricket Match Review 1st Test:ಭಾರತ ಟೆಸ್ಟ್ ತಂಡದ ಪ್ಲೇಯಿಂಗ್ ಹನ್ನೊಂದರಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಇನ್ನು ಮುಂದೆ ಸ್ಥಾನ ಪಡೆಯುತ್ತಾರೆ ಎಂದು ಹೇಳುವುದು ಸಾಧ್ಯವಿಲ್ಲ. ಇವರು ತಮ್ಮ ಕೊನೆಯ 11 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಒಮ್ಮೆಯೂ 40 ರನ್ಗಳ ಗಡಿ ದಾಟಿಯೇ ಇಲ್ಲ.
ನಾನು ಕ್ರಿಕೆಟ್ ಆಡುವುದಿಲ್ಲ. ಆದರೆ ಕ್ರಿಕೆಟ್ ವೀಕ್ಷಕ. ಟೆಸ್ಟ್ ಪಂದ್ಯಾವಳಿಯನ್ನು ನೋಡಿ ಅಭ್ಯಾಸವಿದೆ. ಸಮಯವಿದ್ದರೆ ಬೆಂಗಳೂರಿನಲ್ಲಿ ಕ್ರಿಕೆಟ್ ನೋಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
India vs England: ವಿರಾಟ್ ಕೊಹ್ಲಿ ಇದೀಗ ಏಕೆ ಆಡುತ್ತಿಲ್ಲವೆಂಬುದರ ಬಗ್ಗೆ ಶೀಘ್ರವೇ ನಾನು ಸರಿಯಾದ ಕಾರಣ ತಿಳಿದುಕೊಳ್ಳುತ್ತೇನೆ. ಆದರೆ ನಾನು ಇದರ ಬಗ್ಗೆ ನಿಮಗೆ ಹೇಳುವುದಿಲ್ಲ. ಏಕೆಂದರೆ ಅವರ ಸ್ನೇಹ ನನಗೆ ಬಹಳ ಮುಖ್ಯʼವೆಂದು ಹೇಳುವ ಮೂಲಕ ಎಬಿಡಿಯವರು, ಕೊಹ್ಲಿ ಮತ್ತೊಮ್ಮೆ ತಂದೆ ಆಗುತ್ತಿರುವುದರ ಬಗ್ಗೆ ಪರೋಕ್ಷ ಸೂಚನೆ ನೀಡಿದ್ದಾರೆಂದು ವರದಿಯಾಗಿದೆ.
Rohith Sharma Fan: ಹೈದರಾಬಾದ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಕ್ರೀಡಾಂಗಣಕ್ಕೆ ನುಗ್ಗಿ ಅವರ ಪಾದಗಳನ್ನು ಮುಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
BCCI Awards: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಶಸ್ತಿಗಳಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು ಎಂದು ವರದಿಯಾಗಿದೆ.
IND vs AFG, 2nd T20I: 150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಶುಭ್ಮನ್ ಗಿಲ್ ಮತ್ತು ತಿಲಕ್ ವರ್ಮಾ ಬದಲಿಗೆ ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಪ್ಲೇಯಿಂಗ್ -11 ರಲ್ಲಿ ಸೇರಿಸಲಾಗಿತ್ತು.
Danish Kaneria on Ram Mandir: “ನಮ್ಮ ರಾಜ ಶ್ರೀರಾಮನ ಭವ್ಯ ದೇವಾಲಯ ಸಿದ್ಧವಾಗಿದೆ, ಈಗ ಕಾಯಲು ಕೇವಲ 8 ದಿನಗಳಷ್ಟೇ! ಜೈ ಜೈ ಶ್ರೀ ರಾಮ್” ಎಂದು ಪೋಸ್ಟ್ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
Best catch in cricket history: ಈ ವಿಡಿಯೋದಲ್ಲಿ ಬ್ಯಾಟ್ಸ್’ಮನ್ ಫ್ರಂಟ್ ಶಾಟ್ ಹೊಡೆಯುತ್ತಾನೆ. ಅದೇ ಸಂದರ್ಭದಲ್ಲಿ ಬೌಂಡರಿ ಬಳಿ ನಿಂತಿದ್ದ ಫೀಲ್ಡರ್ ಹಿಂದೆ ಕಡೆಗೆ ವೇಗವಾಗಿ ಓಡಿ, ಕ್ಯಾಚ್ ತೆಗೆದುಕೊಳ್ಳುತ್ತಾನೆ. ಈ ಕ್ಯಾಚ್’ನ ವಿಶೇಷವೆಂದರೆ ಬೌಂಡರಿ ದಾಟಿ ಬೀಳುತ್ತಿದ್ದ ಬಾಲ್’ನ್ನು ಹಾರಿ ಹಿಡಿದು, ಮತ್ತೊಬ್ಬ ಆಟಗಾರನಿಗೆ ಕ್ಯಾಚ್ ನೀಡಿದ್ದಾನೆ.
Sourav Ganguly biopic: ಭಾರತದಲ್ಲಿ ಎಂಎಸ್ ಧೋನಿ, ಮೇರಿ ಕೋಮ್, ಕಪಿಲ್ ದೇವ್, ಮಿಥಾಲಿ ರಾಜ್ ಮತ್ತು ಸಚಿನ್ ತೆಂಡೂಲ್ಕರ್ರಂಹತ ಕ್ರಿಕೆಟ್ ಸೆಲೆಬ್ರಿಟಿಗಳ ಜೀವನ ಚರಿತ್ರೆಗಳು ಸಿನಿಮಾಗಳಾಗಿವೆ... ಅದೇ ರೀತಿ ಇದೀಗ ಸೌರವ್ ಗಂಗೂಲಿ ಅವರ ಬಯೋಪಿಕ್ ತೆರೆಗೆ ಬರಲಿದೆ ಎನ್ನಲಾಗಿದೆ..
Pakistan Poor Fielding: ಪಾಕಿಸ್ತಾನಿ ತಂಡವು ಐದು ಪಂದ್ಯಗಳ T20 ಸರಣಿಗಾಗಿ ನ್ಯೂಜಿಲೆಂಡ್’ಗೆ ತಲುಪಿದೆ. ಶಾಹೀನ್ ಶಾ ಆಫ್ರಿದಿ ನಾಯಕತ್ವದಲ್ಲಿ ಮೊದಲ ಬಾರಿಗೆ ಆಡುತ್ತಿರುವ ಪಾಕಿಸ್ತಾನದ T20 ತಂಡವು ಸರಣಿಯ ಮೊದಲ T20 ಪಂದ್ಯದಲ್ಲಿ ಕಳಪೆ ಮಾಡಿದೆ.
Hanuma Vihari stepped down as a captain: ಹನುಮ ವಿಹಾರಿ ನಾಯಕತ್ವ ತೊರೆದ ಬಗ್ಗೆ ಮುಖ್ಯ ಆಯ್ಕೆಗಾರ ಆರ್ ವಿ ಸಿ ಎಚ್ ಪ್ರಸಾದ್ ಮಾತನಾಡಿ, “ಅವರು ತಮ್ಮ ಬ್ಯಾಟಿಂಗ್’ನ ಮೇಲೆ ಕೇಂದ್ರೀಕರಿಸಲು ವಿರಾಮ ತೆಗೆದುಕೊಳ್ಳಲು ಬಯಸಿದ್ದರು. ಅವರನ್ನು ತೆಗೆದುಹಾಕಲು ಯಾವುದೇ ಒತ್ತಡ ಇರಲಿಲ್ಲ” ಎಂದರು
Sri Lanka vs Zimbabwe: ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
Shivam Dube Elite Club: ಶಿವಂ ದುಬೆ ಭಾರತ ಪರ ಆಡುತ್ತಿರುವಾಗ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅರ್ಧಶತಕ ಹಾಗೂ ಒಂದು ವಿಕೆಟ್ ಪಡೆದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
Heinrich Klaasen Retirement:ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಬ್ಯಾಟ್ಸ್ಮನ್ ಡೀನ್ ಎಲ್ಗರ್ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದ್ದರು. ಇದೀಗ ಕ್ಲಾಸೆನ್ ನಿವೃತ್ತಿ ಘೋಷಿಸಿದ್ದಾರೆ.
Maharishi Maitri Match Tournament: ಮಹರ್ಷಿ ಮಹೇಶ್ ಯೋಗಿ ಅವರ ಜನ್ಮದಿನದ (ಜನವರಿ 12) ಅಂಗವಾಗಿ ಆಯೋಜಿಸಲಾದ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಈ ವರ್ಷ ಅಯೋಧ್ಯೆಗೆ ಹೋಗುವ ಅವಕಾಶವಿದೆ ಎಂದು ವಾರ್ಷಿಕ ಪಂದ್ಯಾವಳಿಯ ಸಂಘಟಕರು ತಿಳಿಸಿದ್ದಾರೆ
Shahid Afridi Statement: ಮೊಹಮ್ಮದ್ ರಿಜ್ವಾನ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ತಂಡದ ಭಾಗವಾಗಿದ್ದಾರೆ. ಎರಡು ಆರಂಭಿಕ ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 360 ರನ್’ಗಳ ಭರ್ಜರಿ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 79 ರನ್ಗಳಿಂದ ಸೋಲಿಸಿತ್ತು.
cricketer died of a heart attack: ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಬರ್ವಾ ಸಿವಿಲ್ ಆಸ್ಪತ್ರೆಯ ಡಾ.ವಿಕಾಸ್ ತಲ್ವಾರ್ ಹೇಳಿದ್ದಾರೆ. ಆಸ್ಪತ್ರೆಗೆ ಕರೆತರುವ ಮುನ್ನವೇ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.