Aradhana Ram Fitness Secret: ಸ್ಯಾಂಡಲ್ವುಡ್ನ ಜೂನಿಯರ್ ಡ್ರೀಮ್ ಕ್ವೀನ್ ನಟಿ ಆರಾಧನಾ ರಾಮ್, ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಕೊಂಚ ದಪ್ಪ ಇದ್ದರು. ಆಗ ಈ ನಟಿ ತಿನ್ನುವ ವಿಚಾರದಲ್ಲಿ ತುಂಬಾ ಬಿಂದಾಸ್ ಅಗಿಯೇ ಇದ್ದವರು. ಆದರೆ ಈಕೆ ಸಿನಿಮಾದಲ್ಲಿ ಅಭಿನಯಿಸೋಕೆ ಡಿಸೈಡ್ ಮಾಡಿದ್ಮೇಲೆ ಸಣ್ಣ ಕೂಡ ಆಗಿದ್ದಾರೆ. ಹಾಗಾದ್ರೇ ಈ ನಟಿಯ ಫಿಟ್ನೆಸ್ ಸೀಕ್ರೆಟ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
Aradhana Ram Hot Photoshoot: ಸ್ಯಾಂಡಲ್ವುಡ್ ಜೂನಿಯರ್ ಕನಸಿನ ರಾಣಿ ನಟಿ ಆರಾಧನಾ ರಾಮ್, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕಾಟೇರ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿ ಕನ್ನಡಿಗರ ಭರವಸೆಯಾದ ಬೆಡಗಿ, ಇದೀಗ ಹೊಸ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ.
Tharun Sudhir: ಕಾಟೇರ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಓಲ್ಡ್ ಗೆಟಪ್ನಲ್ಲಿ ದರ್ಶನ್ ಯಾವ ರೀತಿ ಕಷ್ಟ ಪಟ್ಟಿದ್ದಾರೆ ಅಂತ ಚಿತ್ರದ ನಿರ್ದೇಶಕ ಅಸಲಿ ಸತ್ಯವನ್ನು ಹೊರಹಾಕಿದ್ದಾರೆ.
Kaatera First Week Collection: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಮೊದಲ ವಾದರಲ್ಲಿಯೇ 100 ಕೋಟಿ ರುಪಾಯಿ ಕ್ಲಬ್ ಸೇರಿ, ರಾಜ್ಯ, ನೆರೆಯ ರಾಜ್ಯದಲ್ಲಿ ಮಾತ್ರವಲ್ಲದೇ, ಇದೀಗ ವಿದೇಶದಲ್ಲಿಯೂ ಚಿತ್ರದ ಅಬ್ಬರಿಸೋಕೆ ಸಜ್ಜಾಗುತ್ತಿದೆ.
Aradhana Ram Viral Video: ಸ್ಯಾಂಡಲ್ವುಡ್ ಕಾಟೇರ ಸುಂದರಿ ಆರಾಧನ ರಾಮ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಇಬ್ಬರು ಪ್ಯಾರೀಸ್ಗೆ ತೆರೆಳಿದ್ದು, ಅಲ್ಲಿ ಅಮ್ಮ-ಮಗಳಯ ಸಖತ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Kaatera Success Meet: ಸ್ಯಾಂಡಲ್ವುಡ್ ನಟ ದರ್ಶನ್ ನಟಿಸಿರುವ ಕಾಟೇರ ಚಿತ್ರದ ಸೂಪರ್ ಹಿಟ್ ಆಗಿರುವ ಹಿನ್ನೆಲೆ ಹೊಸ ವರ್ಷದ ದಿನ ಚಿತ್ರತಂಡ ಸಕ್ಸಸ್ ಮೀಟ್ ಮಾಡಿದ್ದು, ಅಲ್ಲಿ ಚಾಲೆಮಜಿಂಗ್ ಸ್ಟಾರ್ ಕಾಟೇರ ಸಿನಿಮಾ ಮಾಡಿದ್ದು ಜನರಿಗಾಗಿ, ಯಾವ ಆಸ್ಕರ್ ಅವಾರ್ಡ್ಗಿಂತಲೂ ನನಗೆ ಜನರ ಪ್ರತಿಕ್ರಿಯೆ ಹೆಚ್ಚು ಎಂದಿದ್ದಾರೆ.
Kaatera Success Meet: ಇತ್ತೀಚೆಗೆ ತೆರೆಕಂಡ ಕಾಟೇರ ಸಿನಿಮಾ ಗೆದ್ದ ಹಿನ್ವೆಲೆಯಲ್ಲಿ ಸೋಮವಾರ ಸಂಜೆ ಚಿತ್ರತಂಡದಿಂದ ಸಕ್ಸಸ್ ಮೀಟ್ ನಡೆಸಿದ್ದು, ಅಲ್ಲಿ ದರ್ಶನ್ ಪತ್ರಕರ್ತರ ಪ್ರಶ್ನೆ ಉತ್ತರ ನೀಡುವಾಗ ಅವರ ಸಿನಿಮಾ ಆಯ್ಕೆ ಹಾಗೂ ಪಾಲಿಸಿಗಳ ಬಗ್ಗೆ ಹಂಚಿಕೊಂಡಿದ್ದಾರೆ.
Kaatera Review: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಕಾಟೇರ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಾಯಿದ್ದು, ಇದರ ನಡುವೆ ಸಾಮಾನ್ಯ ಜನರಿಂದ ಮಾತ್ರವಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಹುಬ್ಬಳ್ಳಿ ಶಾಸಕರಾದ ಮಹೇಶ್ ತೆಂಗಿನಕಾಯಿ ಸಹ ಸಿನಿಮಾ ವೀಕ್ಷಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kaatera Review: ಸ್ಯಾಂಡಲ್ವುಡ್ ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ನೋಡಿದ ಮೇಲೆ ಮಹಿಳೆಯೊಬ್ಬಳು ಇಂದಿರಾ ಗಾಂಧಿಯವರನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Vijayalakshmi Darshan on Kaatera : ಬಹುನಿರೀಕ್ಷಿತ ಕಾಟೇರ ಸಿನಿಮಾ ಭರ್ಜರಿಯಾಗಿ ತೆರೆಕಂಡಿದೆ. ರಿಲೀಸ್ ಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡಿದ ಕಾಟೇರನಿಗೆ ಉತ್ತಮ ಸ್ವಾಗತ ಸಿಕ್ಕಿದೆ. ನೆನ್ನೆ ಮಧ್ಯರಾತ್ರಿಯಿಂದ ಶೋ ಪ್ರಾರಂಭವಾಗಿದ್ದು, ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಇದೀಗ ಪತಿ ಸಿನಿಮಾ ನೋಡಿ ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.
Kaatera Update: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ರಿಲೀಸ್ಗೆ ಕೌಂಟ್ಡೌನ್ ಶುರುವಗಿದ್ದು, ಇದೀದ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿ, ಒಂದಷ್ಟು ಬದಲಾವಣೆಗಳನ್ನು ಹೇಳಿದಕ್ಕೆ ಚಿತ್ರತಂಡ ಒಪ್ಪಿಕೊಂಡಿದೆ.
Kaatera: ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಟಿಕೆಟ್ ಬುಕಿಂಗ್ ಈಗಾಗಲೇ ಶುರುವಾಗಿದ್ದು, ಓಪನ್ ಆಗಿ 95 ಗಂಟೆಯಲ್ಲಿ ಬಹುತೇಕ ಟಿಕೆಟ್ ಸೋಲ್ಡ್ ಔಟ್ ಆಗಿದೆ ಅನ್ನುವ ಮಾಹಿತಿಯನ್ನ ಅಧಿಕೃತವಾಗಿಯೇ ಚಿತ್ರ ತಂಡ ಕೊಟ್ಟಿದೆ.
Challenging Star Darshan: ಕಾಟೇರ ಚಿತ್ರದ ರೈತರ ಹಾಡಿನ ಬಿಡುಗಡೆಯ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಲ್ಲಿ ನಟ ದರ್ಶನ್ ಲೂನಾದಲ್ಲಿ ಓಡಾಡುತ್ತಿರೋನನ್ನು ಲ್ಯಾಂಬೊರ್ಗಿನಿವರೆಗೂ ಕರೆದುಕೊಂಡು ಹೋಗಿ ಕೂರಿಸಿದ್ದಾರೆ ಎಂದು ಹೇಳಿದ್ದಾರೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Kanasina Rani Malashree: ಕಾಟೇರ ಸಿನಿಮಾದ ಪಸಂದಾಗವೇ ಹಾಡಿಗೆ ಕನಸಿನ ರಾಣಿ ಮಾಲಾಶ್ರೀ ಟ್ರಾಲಿ ಬ್ಯಾಗ್ ಹಿಡಿದು ಸಖತ್ ಸ್ಟೆಪ್ ಹಾಕಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ.
Kaateera First Song: ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರದ ಮೊದಲ ʻಪಸಂದಗಾವನೆʼ ಹಾಡು ರಿಲೀಸ್ ಆಗಿ ಒಂದು ದಿನದ ಒಳಗೆ ಆರು ಮಿಲಿಯನ್ಸ್ಗಿಂತ ಹೆಚ್ಚು ವೀವ್ಸ್ ಹಾಗೂ ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
Kaateera: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಇದೇ ಡಿಸೆಂಬರ್ 29ಕ್ಕೆ ತೆರೆಕಾಣ್ತಾಯಿದ್ದು, ಈ ಚಿತ್ರ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆಯಾ ಎಂಬ ಪ್ರಶ್ನೆಗೆ ಡೈರೆಕ್ಟರ್ ತರುಣ್ ಸುಧೀರ್ ಉತ್ತರ ನೀಡಿದ್ದಾರೆ. ಹಾಗಾದ್ರೇ ಈ ನಿರ್ದೇಶಕ ಹೇಳಿದ್ದಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.