ದಕ್ಷಿಣ ಏಷ್ಯಾದಲ್ಲಿಯೇ ಸುಧೀರ್ಘ ಶಾಖವನ್ನು ಎದುರಿಸುತ್ತಿದೆ ಬಾಂಗ್ಲಾದೇಶ

Bangladesh : ಭಾನುವಾರದಿಂದ ಇನ್ನು ಮೂರು ದಿನಗಳವರೆಗೂ ಶಾಖದ ಅಲೆ ಹಾಗೆ ಇರುತ್ತದೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ತಿಳಿಸಿದ್ದಾರೆ.

Written by - Zee Kannada News Desk | Last Updated : Apr 28, 2024, 08:46 PM IST
  • ಬಾಂಗ್ಲಾದೇಶದ ನೈರುತ್ಯ ಜಿಲ್ಲೆ ಚುಡಂಗಾದಲ್ಲಿ ಶುಕ್ರವಾರ 42.7 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ತಾಪಮಾನ ಹೊಂದಿರುವುದು ದಾಖಲೆಯಾಗಿದೆ
  • ಈ ಬಿಸಿಲಿನ ತಾಪಮಾನದಿಂದಾಗಿ ಬಾಂಗ್ಲಾದೇಶದ ಕೆಲವು ಪ್ರದೇಶಗಳಲ್ಲಿ ಶಾಲೆಯನ್ನು ಮುಚ್ಚುವಂತೆ ಸರ್ಕಾರ ಕೋರಿದೆ.
  • ಇಡೀ 75 ವರ್ಷಗಳ ಇತಿಹಾಸದಲ್ಲಿ ಬಾಂಗ್ಲಾದೇಶವು ಅತಿ ಹೆಚ್ಚಿನ ಶಾಖದ ಎಲೆಯನ್ನು ಎದುರಿಸುತ್ತಿದೆ.
ದಕ್ಷಿಣ ಏಷ್ಯಾದಲ್ಲಿಯೇ ಸುಧೀರ್ಘ ಶಾಖವನ್ನು ಎದುರಿಸುತ್ತಿದೆ ಬಾಂಗ್ಲಾದೇಶ title=

Bangladesh heatwave :  ಭಾನುವಾರದಿಂದ ಇನ್ನು ಮೂರು ದಿನಗಳವರೆಗೂ ಶಾಖದ ಅಲೆ ಹಾಗೆ ಇರುತ್ತದೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಏಷ್ಯಾದ ಇಡೀ 75 ವರ್ಷಗಳ ಇತಿಹಾಸದಲ್ಲಿ ಬಾಂಗ್ಲಾದೇಶವು ಅತಿ ಹೆಚ್ಚಿನ ಶಾಖದ ಎಲೆಯನ್ನು ಎದುರಿಸುತ್ತಿದೆ.

ಇದನ್ನು ಓದಿ : ವಿಷ್ಣು ನೆನಪಲ್ಲಿ ಮತ್ತೆ ಶುರು YPL..! ಮೇ‌4 ಮತ್ತು ಮೇ‌ 5ಕ್ಕೆ ʼಯಜಮಾನ ಪ್ರೀಮಿಯರ್ ಲೀಗ್ʼ

ಬಾಂಗ್ಲಾದೇಶದ ನೈರುತ್ಯ ಜಿಲ್ಲೆ ಚುಡಂಗಾದಲ್ಲಿ ಶುಕ್ರವಾರ 42.7 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ತಾಪಮಾನ ಹೊಂದಿರುವುದು ದಾಖಲೆಯಾಗಿದೆ ಮತ್ತು ಹವಾಮಾನ ದತ್ತಾಂಶದ ಪ್ರಕಾರ ಶುಕ್ರವಾರ ಡಾಕಾದ ಗರಿಷ್ಠ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್.

ಈ ಬಿಸಿಲಿನ ತಾಪಮಾನದಿಂದಾಗಿ ಬಾಂಗ್ಲಾದೇಶದ ಕೆಲವು ಪ್ರದೇಶಗಳಲ್ಲಿ ಶಾಲೆಯನ್ನು ಮುಚ್ಚುವಂತೆ ಸರ್ಕಾರ ಕೋರಿದೆ. ಮತ್ತು ಈ ಹಿನ್ನೆಲೆಯಲ್ಲಿ ಬಿಸಿಲಿನ ತಾಪಮಾನಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ತಿಳಿದು ಬರುತ್ತಿದೆ ಮತ್ತು ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ದಾಖಲಾಗುತ್ತಿದ್ದಾರೆ.

ಇದನ್ನು ಓದಿ : ಗುಜರಾತ್ ಭದ್ರಕೋಟೆಯಲ್ಲಿ ವಿಲ್ ಜಾಕ್ವೆಸ್ ಅಬ್ಬರ! ಭರ್ಜರಿ ಶತಕದಾಟ ಕಂಡು ಕೊಹ್ಲಿ ಶಾಕ್

ಇಡೀ ಬಾಂಗ್ಲಾದೇಶದ ಇತಿಹಾಸದಲ್ಲಿ ದಕ್ಷಿಣ ಏಷ್ಯಾದ ದೇಶಗಳಲ್ಲಿ ಒಂದಾದ ಬಾಂಗ್ಲಾದೇಶ 75 ವರ್ಷಗಳಲ್ಲಿ ಸುದೀರ್ಘವಾದ ಶಾಖದ ಅಲೆಯನ್ನು ಈ ಸಮಯದಲ್ಲಿ ಎದುರಿಸುತ್ತಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News