Redmi 3C Smartphone: ಅಮೆಜಾನ್ನಲ್ಲಿ Redmi 13C Smartphoneಅನ್ನು ಶೇ.25ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾತ್ತಿದೆ. ನೀವು ಇದನ್ನು EMIನಲ್ಲಿ ಕೇವಲ 373 ರೂ.ಗೆ ಪಡೆಯಬಹುದು
Airtel : ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಹೊಸ ಆಫರ್ಗಳನ್ನು ನೀಡುತ್ತಲೇ ಇರುತ್ತದೆ. ಕಂಪನಿಯು ತನ್ನ ಪ್ರಿಪೇಯ್ಡ್ ಚಂದಾದಾರರಿಗೆ ವಿಶೇಷ ಯೋಜನೆಯನ್ನು ಆಯ್ಕೆ ಮಾಡುವ ಯೋಜನೆಯನ್ನು ನೀಡುತ್ತದೆ. ಪ್ರಮುಖ ವಿಷಯವೆಂದರೆ ಈ ಯೋಜನೆಗಳಲ್ಲಿ ಬಳಕೆದಾರರು ಉಚಿತ OTT ಸೇವೆಗಳನ್ನು ಪಡೆಯುತ್ತಾರೆ.
Samsung Galaxy S23 FE Smartphone: Samsung Galaxy S23 FE ಸಖತ್ ಸ್ಟೈಲಿಶ್ ಲುಕ್ ಹೊಂದಿದೆ. ಈ ಫೋನ್ ಮೂಲ ಬೆಲೆಗಿಂತಲೂ ಭಾರೀ ಅಗ್ಗದ ಬೆಲೆಗೆ ಸಿಗುತ್ತಿದೆ. ಈ ಸ್ಮಾರ್ಟ್ಫೋನ್ ಖರೀದಿಯ ಮೇಲೆ ಶೇ.56ರಷ್ಟು ಡಿಸ್ಕೌಂಟ್ ದೊರೆಯುತ್ತಿದೆ. ಸ್ಯಾಮ್ಸಾಂಗ್ನ ಈ ಪ್ರೀಮಿಯಂ ಫೋನ್ ಖರೀದಿಯ ಮೇಲೆ 45 ಸಾವಿರ ರೂ. ಕಡಿತಗೊಂಡು ಕೇವಲ 34,999 ರೂ.ಗೆ ಗ್ರಾಹಕರಿಗೆ ಸಿಗಲಿದೆ.
Google Doodle : ಮೇ 23 ರಂದು ಗೂಗಲ್ ಡೂಡಲ್ ಅಕಾರ್ಡಿಯನ್ ಪೇಟೆಂಟ್ ಪಡೆದ ದಿನವನ್ನು ಆಚರಿಸುತ್ತದೆ, ಇದು ಜರ್ಮನಿಯಿಂದ ಹೊರಬಂದ ವಾದ್ಯವಾಗಿದ್ದು ಮತ್ತು ಇದನ್ನು ಗೂಗಲ್ ತಮಾಷೆಯಾಗಿ ಜಾನಪದ ಸಂಗೀತಗಾರನ 'ಮುಖ್ಯ ಸ್ಕ್ವೀಜ್' ಎಂದು ಉಲ್ಲೇಖಿಸುತ್ತದೆ.
UPI Payment Without Internet: ಡಿಜಿಟಲ್ ಯುಗದಲ್ಲಿ ಭಾರತದಲ್ಲಿನ ಸ್ಮಾರ್ಟ್ಫೋನ್ ಬಳಕೆದಾರರು ಆನ್ಲೈನ್ ಪಾವತಿಗಳಿಗಾಗಿ ಹೆಚ್ಚಾಗಿ ಯುಪಿಐ ಅಪ್ಲಿಕೇಶನ್ಗಳನ್ನು ಬಳಸುತ್ತಾರೆ. ಆದರೆ, ಇದರಲ್ಲಿ ಪೇಮೆಂಟ್ ಮಾಡುವಾಗ ಇಂಟರ್ನೆಟ್ ಅವಶ್ಯಕತೆ ಇದೆ. ನಮ್ಮ ದೇಶದಲ್ಲಿ ಇಂದಿಗೂ ಕೂಡ ಸ್ಮಾರ್ಟ್ಫೋನ್ ಬಳಸದ ಜನರಿದ್ದಾರೆ. ಅವರು ಸಾಮಾನ್ಯವಾಗಿ ನಗದು ಮೂಲಕವೇ ಪಾವತಿಸುತ್ತಾರೆ.
Motorola Edge 50 Fusion specifications: ಮೊಟೊರೊಲಾ ರೇಜರ್ 50 ಫ್ಯೂಜನ್ ಫೋನ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್ಸೆಟ್ ಪ್ರೊಸೆಸರ್ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14OS ಸಪೋರ್ಟ್ ಸಹ ಇದೆ. ಅಲ್ಲದೇ ಈ ಫೋನ್ 8GB + 128GB ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದೆ.
Jio Prepaid Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಹಲವು OTT ಚಾನಲ್ಗಳಿಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿರುವ ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.
Most Common PIN to Lock Phone: ಹೆಚ್ಚಿನ ಜನರು ತಮ್ಮ ಫೋನ್ನಲ್ಲಿ ನಾಲ್ಕು-ಅಂಕಿಯ ಸರಳ ಪಿನ್ ಅನ್ನು ಹೊಂದಿಸುತ್ತಾರೆ, ಇದರಲ್ಲಿ 1234, 1111, 0000, 1212, 7777, 1004, 2000, 4444, 2222, 6969 ಸೇರಿವೆ. ಅವುಗಳನ್ನು ಭೇದಿಸಲು ಹ್ಯಾಕರ್ಗಳಿಗೆ ಕಡಿಮೆ ಸಮಯ ಬೇಕಾಗುತ್ತದೆ.
Upcoming Mobile Phones: Oppo ತನ್ನ ಹೊಸ Reno 12 ಸರಣಿಯನ್ನು ಮೇ 23ರಂದು ಚೀನಾದಲ್ಲಿ ಬಿಡುಗಡೆ ಮಾಡಲಿದೆ. ಈ ಕಾರ್ಯಕ್ರಮವು ಸಂಜೆ 4ಗಂಟೆಗೆ ಪ್ರಾರಂಭವಾಗುತ್ತದೆ. ಈ ಸರಣಿಯಲ್ಲಿ Oppo Reno 12 ಮತ್ತು Oppo Reno 12 Pro ಎಂಬ ಎರಡು ಫೋನ್ಗಳನ್ನು ಒಳಗೊಂಡಿರುತ್ತದೆ. ಮೊದಲ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8250 ಚಿಪ್ಸೆಟ್ ಹೊಂದಿದ್ದರೆ, ಎರಡನೇ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಪ್ಲಸ್ ಚಿಪ್ಸೆಟ್ ಹೊಂದಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.