ದೀರ್ಘ ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ಗಳು: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಉತ್ತಮ ಬ್ಯಾಟರಿ ಇಲ್ಲದಿದ್ದರೆ, ಅದನ್ನು ಬಳಸುವುದು ನಿಷ್ಪ್ರಯೋಜಕ. ಏಕೆಂದರೆ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಬೇಕಾಗುತ್ತದೆ, ಇದರಿಂದ ನಿಮಗೆ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಉತ್ತಮ ಸಾಮರ್ಥ್ಯದ ಸ್ಮಾರ್ಟ್ಫೋನ್ ಖರೀದಿಸುವುದು ಉತ್ತಮ.
Smartphone Battery: ಇದು ಸ್ಮಾರ್ಟ್ಫೋನ್ ಬಹಳ ಮುಖ್ಯ ಸಾಧನ. ಸ್ಮಾರ್ಟ್ಫೋನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಅದರ ಬ್ಯಾಟರಿ ಕಾರ್ಯಕ್ಷಮತೆಯೂ ಉತ್ತಮವಾಗಿರುವುದು ಅಗತ್ಯ. ಆದರೆ, ನಿಮಗೆ ತಿಳಿದಿದೆಯೇ ನೀವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ಕೂಡ ನಿಮ್ಮ ಸ್ಮಾರ್ಟ್ಫೋನ್ನ ಬ್ಯಾಟರಿಗೆ ಮಾರಕವಾಗಬಹುದು.
Lexar JumpDrive: ಪೆನ್ಡ್ರೈವ್ ಅನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಫ್ಲಾಶ್ ಡ್ರೈವ್, ಥಂಬ್ ಡ್ರೈವ್, ಪೋರ್ಟಬಲ್ ಹೀಗೆ ಹಲವು ನಾಮಗಳಿಂದ ಕರೆಯಲಾಗುತ್ತದೆ. ಇದರಲ್ಲಿ ಹಲವು ಪ್ರಮುಖ ಡೇಟಾಗಳನ್ನು ಸಂಗ್ರಹಿಸಬಹುದು. ಇದೀಗ ಡೇಟಾ ಸುರಕ್ಷತೆಗಾಗಿ ಸ್ಟ್ರಾಂಗ್ ಫಿಂಗರ್ಪ್ರಿಂಟ್ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಲೆಕ್ಸಾರ್ ಜಂಪ್ಡ್ರೈವ್.
Google Chrome New Feature: ಕೃತಕ ಬುದ್ಧಿಮತ್ತೆಯ ಮೇಲೆ ಕಾರ್ಯನಿರ್ವಹಿಸುವ ವೈಶಿಷ್ಟ್ಯವು Google Chrome ನಲ್ಲಿ ಶೀಘ್ರದಲ್ಲೇ ಬರಲಿದೆ. ಅದರ ಸಹಾಯದಿಂದ, ಬಳಕೆದಾರರು ಒಂದೇ ರೀತಿಯ ಟ್ಯಾಬ್ಗಳ ಗುಂಪುಗಳನ್ನು ರಚಿಸುವುದು ಸಾಧ್ಯವಾಗಲಿದೆ. Technology News In Kannada
Bucket Size Washing Machine :ಪೋರ್ಟಬಲ್ ವಾಷಿಂಗ್ ಮೆಷಿನ್ ಅನ್ನು ಬಳಸುವುದು ಕೂಡಾ ಬಹಳ ಸುಲಭ. ಮೆಷಿನ್ ಒಳಗೆ ಬಟ್ಟೆ ಮತ್ತು ನೀರನ್ನು ಸೇರಿಸಿ, ಮೆಷಿನ್ ಆನ್ ಮಾಡಿದರೆ ಸಾಕು ಬಟ್ಟೆಗಳು ನಿಮಿಷಗಳಲ್ಲಿ ಸ್ವಚ್ಛವಾಗುತ್ತವೆ.
Check IRCTC PNR On WhatsApp: ಭಾರತೀಯ ರೈಲ್ವೇ ಪ್ರಯಾಣಿಕರು ನಿಮ್ಮ ರೈಲ್ವೆ ಟಿಕೆಟ್ ಪಿಎನ್ಆರ್ ಸ್ಥಿತಿ ಮತ್ತು ನೈಜ-ರೈಲು ಪ್ರಯಾಣದ ವಿವರಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ಪಡೆಯಬಹುದು.
Smartphone Hacks: ಮಳೆಗಾಲದಲ್ಲಿ ಸ್ಮಾರ್ಟ್ಫೋನ್ ಬಳಕೆ ಸ್ವಲ್ಪ ಕಷ್ಟಸಾಧ್ಯದ ಕೆಲಸವೇ ಹೌದು, ಅದರಲ್ಲೂ ವಿಶೇಷವಾಗಿ ಕೆಲಸದ ನಿಮಿತ್ತ ಹೊರಗಡೆ ಇರುವಾಗ. ಹೀಗಾಗಿ ಸ್ಮಾರ್ಟ್ಫೋನ್ ಅನ್ನು ಮಳೆ ನೀರಿನಿಂದ ರಕ್ಷಿಸಲು ಮತ್ತು ಒಳಗೆ ಸೇರಿಕೊಂಡಿರುವ ನೀರನ್ನು ಕ್ಷಣಾರ್ಧದಲ್ಲಿ ಹೇಗೆ ಹೊರತೆಗೆಯಬೇಕು ಎಂಬುದರ ವಿಧಾನವನ್ನು ಹೇಳಲಿದ್ದೇವೆ. ಇದಕ್ಕಾಗಿ ನೀವು ಮೆಕ್ಯಾನಿಕ್ ಅಂಗಡಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. Technology News In Kannada
THLS USB Night Light : ಕಡಿಮೆ ಬಜೆಟ್ನಲ್ಲಿಯೇ ಉತ್ತಮ ನೈಟ್ ಲ್ಯಾಂಪ್ ಖರೀದಿಸಬೇಕು ಎಂದಿದ್ದರೆ, ಇಲ್ಲಿದೆ ಬೆಸ್ಟ್ ಆಯ್ಕೆ. ಕಡಿಮೆ ಬೆಲೆಯನ್ನು ಪಾವತಿಸುವ ಮೂಲಕ ಈ ನೈಟ್ ಲ್ಯಾಂಪ್ ಅನ್ನು ನೀವು ಖರೀದಿಸಬಹುದು.
Amazon Sale Offer:ಅಡುಗೆಮನೆಗೆ ಕೆಲವು ಉಪಕರಣಗಳನ್ನು ಖರೀದಿಸಬೇಕೆಂದು ಯೋಚಿಸುವುದಾದರೆ ಈ ಸೇಲ್ ನಲ್ಲಿ ಕಡಿಮೆ ಬೆಲೆಗೆ ಸಲಕರಣೆಗಳನ್ನು ಖರೀದಿಸಬಹುದು. ಕಡಿಮೆ ಬೆಲೆಯಲ್ಲಿ ಉತ್ತಮ ಪ್ರಾಡಕ್ಟ್ ಗಳನ್ನು ಖರೀದಿಸಲು ಈ ಸೇಲ್ ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ.
New Honda Bikes Launched In India: ಭಾರತದಲ್ಲಿ ಹೊಚ್ಚ ಹೊಸ ಹೋಂಡಾ CB350 ಲೆಗಸಿ ಆವೃತ್ತಿ ಮತ್ತು CB350 RS ಹ್ಯೂ ಆವೃತ್ತಿಯ ಬುಕಿಂಗ್ ಪ್ರಾರಂಭವಾಗಿದೆ. ಈ ಬೈಕ್ ಗಳ ವೈಶಿಷ್ಟ್ಯ, ಅವುಗಳ ಬೆಲೆ ಮತ್ತು ಅವುಗಳ ವಿತರಣೆ ಯಾವಾಗ ಆರಂಭಗೊಳ್ಳಲಿವೆ ತಿಳಿದುಕೊಳ್ಳೋಣ ಬನ್ನಿ. Technology News In Kannada
Jio Cheapest Postpaid Plan: ಈ ಹಿಂದೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ತನ್ನ ಪೋಸ್ಟ್ಪೇಯ್ಡ್ ಬಳಕೆದಾರರಿಗಾಗಿ ಹಲವು ಶಕ್ತಿಯುತ ಯೋಜನೆಗಳನ್ನು ಜಾರಿಗೆ ತಂದಿದೆ.
ಈ ಯೋಜನೆಯು Vi Hero ಅನ್ಲಿಮಿಟೆಡ್ ಪ್ರಯೋಜನಗಳೊಂದಿಗೆ ಬರುತ್ತದೆ. ಅಂದರೆ ಇದು ವಾರಾಂತ್ಯದ ಡೇಟಾ ರೋಲ್ಓವರ್, Binge All Night ಮತ್ತು Data Delights ಪ್ರಯೋಜನಗಳನ್ನು ನೀಡುತ್ತದೆ.
WhatsApp Secret Code Featrue : ವಾಟ್ಸಾಪ್ ನಲ್ಲಿ ಸೀಕ್ರೆಟ್ ಕೋಡ್ ಎಂಬ ಹೊಸ ವೈಶಿಷ್ಟ್ಯ ಪ್ರಕಟಗೊಂಡಿದೆ. ಈ ವೈಶಿಷ್ಟ್ಯವು ನಿಮ್ಮ ಚಾಟ್ಗಳನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ, ಏಕೆಂದರೆ ನಿಮ್ಮ ಕೋಡ್ ನಿಮಗೆ ಮಾತ್ರ ತಿಳಿದಿರಲಿದೆ. ಈ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಬೀಟಾ ಪರೀಕ್ಷಕರಿಗೆ ಇನ್ನೂ ಲಭ್ಯವಾಗಿಲ್ಲ. (Technology News In Kannada)
ವೆಸ್ಟಿಂಗ್ಹೌಸ್ ಕಡಿಮೆ ಬೆಲೆಯ 65 ಇಂಚಿನ 4K ಗೂಗಲ್ ಟಿವಿಯನ್ನು ಬಿಡುಗಡೆ ಮಾಡಿದೆ. ಇದರ ಮಾದರಿ ಹೆಸರು ವೆಸ್ಟಿಂಗ್ಹೌಸ್ WH65GTX50 ಕ್ವಾಂಟಮ್ ಸರಣಿ 65-ಇಂಚಿನ 4K Google TV. ಇದನ್ನು ಗುಲಾಬಿ ಚಿನ್ನದ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ.
Flipkart Big Billion Days Sale :ಭಾರತದಲ್ಲಿ ನಿನ್ನೆಯಿಂದ ಆರಂಭವಾಗಿರುವ ಆನ್ಲೈನ್ ಸೇಲ್ ಅಕ್ಟೋಬರ್ 15ರವರೆಗೆ ನಡೆಯಲಿದೆ. ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು, ಸ್ಮಾರ್ಟ್ವಾಚ್ಗಳು, ಇಯರ್ಬಡ್ಗಳು ಮತ್ತು ಸ್ಮಾರ್ಟ್ ಟಿವಿಗಳು ಸೇರಿದಂತೆ ಅನೇಕ ಉತ್ಪನ್ನಗಳು ಸೇರಿವೆ.
ಸೈಬರ್ ವಂಚಕರಿಂದ ಹಣ ಕಳೆದುಕೊಂಡರೆ ಹೀಗೆ ಮಾಡಿ.. RBIನ 114448 ಟೋಲ್ ಫ್ರಿ ಸಂಖ್ಯೆಗೆ ಕರೆ ಮಾಡಿ.. ಬೆಂಗಳೂರು ಪೊಲೀಸರಿಂದ “ಗೋಲ್ಡನ್ ಅವರ್” ಸೌಲಭ್ಯ... ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿದ್ರೆ ಹಣ ಸಿಗುತ್ತೆ
Jio Prepaid Offer: ಹೊಸ ಡಿಸ್ನಿ+ ಹಾಟ್ಸ್ಟಾರ್ ಯೋಜನೆಗಳೊಂದಿಗೆ ಕಂಪನಿಯ ಪ್ರಿಪೇಯ್ಡ್ ಬಳಕೆದಾರರು ಕ್ರಿಕೆಟ್ ವರ್ಲ್ಡ್ ಕಪ್ ಪಂದ್ಯಾವಳಿಯ ಲೈವ್ ಪಂದ್ಯಗಳನ್ನು HD ಗುಣಮಟ್ಟದಲ್ಲಿ ಕ್ರೀಡಾಂಗಣದಿಂದ ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಪಡೆಯಲಿದ್ದಾರೆ. Technology News In Kannada
Oppo Find N3 ಫ್ಲಿಪ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಫೋನ್ನ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಸಹ ಬಹಿರಂಗಪಡಿಸಲಾಗಿದೆ. ಈ ಫೋನ್ ನೇರವಾಗಿ Galaxy Z Flip 4 ಮತ್ತು Razr 2023ರೊಂದಿಗೆ ಸ್ಪರ್ಧಿಸುತ್ತದೆ. Oppo Find N3 ಫ್ಲಿಪ್ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.
Top-5 Best Selling SUV:ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಸಾಮಾನ್ಯವಾಗಿ ಪ್ರತಿ ತಿಂಗಳು ಈ ಎರಡರ ಪೈಕಿಯೇ ನಂಬರ್ ಆನ್ ಸ್ಥಾನಕ್ಕಾಗಿ ಪೈಪೋಟಿ ಏರ್ಪಡುತ್ತದೆ. ಸೆಪ್ಟೆಂಬರ್ನಲ್ಲಿ, ನೆಕ್ಸಾನ್ ನಂಬರ್-1 ಸ್ಥಾನಕ್ಕೆ ಏರಿದೆ.
Space Video: ISS ಅಂದರೆ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ ನಿಂದ ವೀಡಿಯೊ ಹೊರಬಿದ್ದಿದೆ, ಇದರಲ್ಲಿ ಮಹಿಳಾ ಗಗನಯಾತ್ರಿ ಕಾಫಿ ಕುಡಿಯುತ್ತಿರುವುದನ್ನು ನೀವು ನೋಡಬಹುದು. Technology News In Kannada
By accepting cookies, you agree to the storing of cookies on your device to enhance site navigation, analyze site usage, and assist in our marketing efforts.