High Uric Acid Home Remedies: ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಅಧಿಕ ರಕ್ತದೊತ್ತಡ, ಹೃದ್ರೋಗ, ಮೂತ್ರಪಿಂಡದ ಕಲ್ಲುಗಳು ಮತ್ತು ಸಂಧಿವಾತದಂತಹ ಕಾಯಿಲೆಗಳಿಂದ ಬಳಲಬಹುದು.
High Uric Acid Side Effects : ರಾತ್ರಿ ಮಲಗುವ ಮುನ್ನ ಒಂದಿ ಚಮಚ ಈ ಬೀಜಗಳನ್ನು ಸೇವಿಸಿದರೆ ಯುರಿಕ್ ಆಸಿಡ್ ನಿಯಂತ್ರಣಕ್ಕೆ ಬರುತ್ತದೆ.ಜೊತೆಗೆ ಕೀಲು ನೋವು ಕೂಡಾ ಕಡಿಮೆಯಾಗುವುದು.
Coriander seeds benefits: ಪ್ರತಿನಿತ್ಯ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳಿವೆ. ಕೆಲವು ರೋಗಗಳಿಗೆ ಮನೆಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಬಹುದು.
Uric Acid Control Remedies : ಯೂರಿಕ್ ಆಸಿಡ್ ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ವಸ್ತುವಾಗಿದೆ. ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದ ಯೂರಿಕ್ ಆಸಿಡ್ ಹೆಚ್ಚಾಗುತ್ತದೆ.
Uric Acid Home Remedy:ಹೆಚ್ಚಿನ ಜನರು ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.ಇದಲ್ಲದೆ, ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು, ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ.
Curd For uric acid Control : ಯೂರಿಕ್ ಆಸಿಡ್ ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಯೂರಿಕ್ ಆಸಿಡ್ ಹರಳುಗಳು ಮೂಳೆಗಳಲ್ಲಿ ಅಂತರವನ್ನು ಸೃಷ್ಟಿಸುತ್ತವೆ. ಈ ಕಾರಣದಿಂದ ಕೀಲು ನೋವು ಮತ್ತು ಊತ ಹೆಚ್ಚಾಗುತ್ತದೆ.
Home Remedy For Uric Acid : ಪಲಾವ್ ಎಲೆಯನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಯುರಿಕ್ ಆಸಿಡ್ ಕರಗಿ ಹೋಗುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಅಪಾಯವೂ ಕಡಿಮೆಯಾಗುತ್ತದೆ.
How to control uric acid : ಇಂಗು ಶಾಖವನ್ನು ಉತ್ಪಾದಿಸುವ ಗುಣವನ್ನು ಹೊಂದಿರುವುದರಿಂದ ಪ್ಯೂರಿನ್ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.ಪ್ಯೂರಿನ್ ಕಲ್ಲುಗಳನ್ನು ಒಡೆದು ಮೂತ್ರದೊಂದಿಗೆ ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.
Betel Leaves for Uric Acid :ವೀಳ್ಯದೆಲೆಯನ್ನು ಸರಿಯಾದ ರೀತಿಯಲ್ಲಿ, ಸರಿಯದಾ ಹೊತ್ತಿನಲ್ಲಿ ಸೇವಿಸಿದರೆ,ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಬಹುದು ಅನ್ನುವುದು ಸಾಬೀತಾಗಿರುವ ಸತ್ಯ.
Foods to avoid in high uric acid: ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವುದು ತುಂಬಾ ಮುಖ್ಯ.. ಏಕೆಂದರೆ ಇದು ಹೆಚ್ಚಾದರೇ ಕಿಡ್ನಿ ಸ್ಟೋನ್ನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.. ಹೀಗಾಗಿ ಆರೋಗ್ಯವಾಗಿರಲು ಅಗತ್ಯದಷ್ಟು ಮಾತ್ರ ಯೂರಿಕ್ ಆಮ್ಲ ದೇಹದಲ್ಲಿರುವಂತೆ ನೋಡಿಕೊಳ್ಳಬೇಕು..
How To Reduce Uric Acid: ಮನೆಯ ಹಿತ್ತಲಲ್ಲಿಯೇ ಸಿಗುವ ಈ ಹೂವನ್ನು ಬಳಸಿದರೆ ಯೂರಿಕ್ ಆಸಿಡ್ ಸಮಸ್ಯೆ ಸುಲಭವಾಗಿ ಪರಿಹಾರವಾಗುವುದು. ಇದು ಫ್ಯುರಿನ್ ಕಲ್ಲುಗಳನ್ನು ಜೀರ್ಣವಾಗುವಂತೆ ಮಾಡಿ ಮಲದ ಮೂಲಕ ಹೊರ ಹಾಕುತ್ತದೆ.
Onion In High Uric Acid:ಈರುಳ್ಳಿಯನ್ನು ಹೀಗೆಯೇ ಬಳಸಿದರೆ ಹರಳಿನಂತೆ ಗಟ್ಟಿಯಾಗಿರುವ ಯೂರಿಕ್ ಆಸಿಡ್ ಕರಗಿ ದೇಹದಿಂದ ಹೊರ ಹೋಗುತ್ತದೆ. ಊತ, ಕೀಲು ನೋವಿನಿಂದಲೂ ಪರಿಹಾರ ಸಿಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.