Famous Anchor Boyfriend: ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ ಮದುವೆಗೂ ಮುನ್ನ ತನ್ನ ಗೆಳೆಯನೊಂದಿಗೆ ಎಂಜಾಯ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
Famous Anchor: ಚಿತ್ರರಂಗದಲ್ಲಿ ಯಶಸ್ಸು ಸಾಧಿಸುವುದು ಸುಲಭವಲ್ಲ. ಕೆಲವರು ಹೀರೋ, ಹೀರೋಯಿನ್ ಆಗಿ ಕರಿಯರ್ ಶುರು ಮಾಡಿ ಕಣ್ಮರೆಯಾದವರೂ ಇದ್ದಾರೆ... ಆದರೆ... ಇನ್ನು ಕೆಲವರು ಅದಕ್ಕಿಂತ ಭಿನ್ನವಾಗಿ ಸಣ್ಣ ಮಟ್ಟದಿಂದ ವೃತ್ತಿ ಆರಂಭಿಸಿ.. ಈಗ ತಾರೆಗಳಂತೆ ಮೇಲೇರುತ್ತಿದ್ದಾರೆ. ಈಗ ಅಂತಹ ಟಾಲಿವುಡ್ ನಟಿಯ ಬಗ್ಗೆ ತಿಳಿಯೋಣ.
Pushpa 2 updates : ಆಂಕರ್, ನಟಿ ಅನಸೂಯ ಹುಟ್ಟು ಹಬ್ಬದ ಪ್ರಯುಕ್ತ ಪುಷ್ಪ-2 ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈ ಹಿಂದೆ ಪುಷ್ಪ ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದ ಮೂಲಕ ಜನಮನ ಸೆಳೆದಿದ್ದ ಈ ಸುಂದರಿ ಇದೀಗ ಪುಷ್ಪ-2 ಚಿತ್ರದಲ್ಲಿ ಇನ್ನಷ್ಟು ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ..
Anasuya Bharadwaj : ಪುಷ್ಪಾ 2 ಮೂಲಕ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವ ನಟಿ ಅನಸೂಯಾ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ. ಸಧ್ಯ ಹಾಲಿಡೇ ಮೂಡಲ್ಲಿರುವ ನಟಿ ಕುಟುಂಬದ ಜೊತೆ ಕಡಲತೀರದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
Anasuya Bharadwaj: ಅನಸೂಯಾ ಭಾರದ್ವಾಜ್ ತಮ್ಮ ವೃತ್ತಿಜೀವನವನ್ನು ಆಂಕರ್ ಆಗಿ ಪ್ರಾರಂಭಿಸಿದವರು. ಆ ನಂತರ ನಟಿಯಾದವರು. ಸದ್ಯ ಟಾಲಿವುಡ್’ನಲ್ಲಿ ವಿಭಿನ್ನ ಪಾತ್ರಗಳಲ್ಲಿ ಬ್ಯುಸಿಯಾಗಿರುವ ಅನಸೂಯಾ, ಕೇವಲ ಧನಾತ್ಮಕ ಪಾತ್ರಗಳಲ್ಲಿ ಮಾತ್ರವಲ್ಲದೆ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.
Anasuya bharadwaj : ತೆಲುಗು ಪುಷ್ಪಾ ಸಿನಿಮಾ ಖ್ಯಾತಿಯ ನಟಿ ಅನಸೂಯಾ ಭಾರದ್ವಾಜ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸೌಂದರ್ಯ ಪ್ರದರ್ಶಿಸುವ ಮೂಲಕ ಸಾಕಷ್ಟು ಫ್ಯಾನ್ ಪಾಲೋಯಿಂಗ್ ಹೊಂದಿದ್ದಾರೆ. ಆಗಾಗ ಹೊಸ ಫೋಟೋಶೂಟ್ ಮೂಲಕ ನೆಟ್ಟಿಗರ ಗಮನಸೆಳೆಯುತ್ತಿರುತ್ತಾರೆ. ಸಧ್ಯ ಕಪ್ಪು ಸೀರೆಯಲ್ಲಿ ಅನಸೂಯ ಅದ್ಭುತವಾಗಿ ಕಂಗೊಳಿಸಿದ್ದಾರೆ..
Anasuya Bharadwaj : ನಟಿ ಅನಸೂಯಾ ಭಾರದ್ವಾಜ್ ತಮ್ಮನ್ನು 'ಆಂಟಿ' ಎಂದು ಕರೆದ ಟ್ರೋಲರ್ ಗಳ ವಿರುದ್ಧ ಕಿಡಿಕಾರಿದ್ದಾರೆ. ಮಕ್ಕಳು ಹೇಳಿದರೆ ತೊಂದರೆ ಇಲ್ಲ. ಆದರೆ ವಯಸ್ಸಾದವರು ಈ ಪದವನ್ನು ಅಗೌರವದ ಅರ್ಥದಲ್ಲಿ ಬಳಸುತ್ತಿದ್ದಾರೆ ಎಂದಿದ್ದಾರೆ.
Anasuya bharadwaj : ಅನಸೂಯಾ ಭಾರದ್ವಾಜ್ ಪುಷ್ಪಾ ಸಿನಿಮಾದಲ್ಲಿ ವಿಲನ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡು ಕ್ರೇಜ್ ಗಿಟ್ಟಿಸಿಕೊಂಡ ನಟಿ. ತೆಲುಗು ಕಿರುತೆರೆಯ ಟಾಪ್ ಆ್ಯಂಕರ್ಗಳ ಪಟ್ಟಿಯಲ್ಲಿ ಅನಸೂಯಾ ಕೂಡ ಒಬ್ಬರು. ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಸ್ ಹರಿಬಿಟ್ಟು ಹೈಪ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಸಧ್ಯ ಸೀರೆಯುಟ್ಟು ಕ್ಯಾಮರಾಗೆ ಪೋಸ್ ನೀಡಿರುವ ಸುಂದರಿಯ ಚಿತ್ರಗಳು ವೈರಲ್ ಆಗಿವೆ.
Pushpa 2: The Rule: ಟಾಲಿವುಡ್ ನಿರ್ದೇಶಕ ಸುಕುಮಾರ್ ನಿರ್ದೇಶನದ ‘ಪುಷ್ಪ 2: ದಿ ರೂಲ್’ ಚಿತ್ರ ಮುಂದಿನ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ದಿನ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ’ ಎಂದು ನಟ ಅಲ್ಲು ಅರ್ಜುನ್ ಕೂಡ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
Anasuya Bharadwaj : ತೆಲುಗು ಖ್ಯಾತ ಟಿವಿ ನಿರೂಪಕಿ ಮತ್ತು ಪುಷ್ಪಾ ನಟಿ ಅನಸೂಯಾ ಭಾರದ್ವಾಜ್ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಇದೀಗ ಚೆಲುವೆ ಶಾರ್ಟ್ ತೋಟ್ಟು ನಾಭಿ ದರ್ಶನ ಮಾಡಿಸಿರುವ ಚಿತ್ರಗಳು ಪಡ್ಡೆ ಹೈಕ್ಳ ನಿದ್ದೆಗೆಡಿಸುವಂತಿವೆ..
Actress Anasuya Bharadwaj: ತೆಲುಗಿನಲ್ಲಿ ನಟಿಯಾಗಿ, ಆ್ಯಂಕರ್ ಆಗಿ ಗುರುತಿಸಿಕೊಂಡಿರುವ ಅನಸೂಯಾ ಭಾರದ್ವಾಜ್, ಆಗಾಗ ತಮ್ಮ ಹಾಟ್ನೆಸ್ ಹೊರ ಹಾಕುತ್ತಿರುತ್ತಾರೆ.ಕಡಲ ಕಿನಾರೆಯಲ್ಲಿ ಬಿಳಿ ಬಿಕಿನಿ ತರಹದ ಉಡುಪು ಧರಿಸಿ ನೀಡಿರುವ ಹಾಟ್ ಪೋಸ್ ನೀಡಿದ್ದಾರೆ.
ಸ್ಟೈಲಿಶ್ ಐಕಾನ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚುತ್ತಿರುವ ಆ್ಯಂಕರ್ ಅನಸೂಯಾ ಭಾರದ್ವಾಜ್ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಅಪಾರ ಪ್ಯಾನ್ಸ್ ಫಾಲೋಯಿಂಗ್ ಹೊಂದಿದ ನಟಿ. ಅಲ್ಲದೆ, ತೆಲುಗಿನ ಹಾಟ್ ಆ್ಯಂಕರ್ಗಳಲ್ಲಿ ಪಟ್ಟಿಯಲ್ಲಿ ಅನಸೂಯಾ ಹೆಸರು ಮೊದಲ ಸ್ಥಾನದಲ್ಲಿದೆ. ಇತರ ಆ್ಯಂಕರ್ಗಳಿಗೆ ಪೈಪೋಟಿ ನೀಡುತ್ತಿರುವ ಅನು ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ.
ಅನಸೂಯಾ ಭಾರದ್ವಾಜ್.. ತೆಲುಗು ಪ್ರೇಕ್ಷಕರಿಗೆ ಹೆಚ್ಚು ಪರಿಚಯ ಅಗತ್ಯವಿಲ್ಲದ ಹೆಸರು. ಆ್ಯಂಕರ್ ಆಗಿ ನಟಿಯಾಗಿ ವಿಶೇಷ ಮನ್ನಣೆ ಗಳಿಸಿದ್ದಾರೆ. ತಮ್ಮ ಮನಮೋಹಕ ಫೋಟೋಗಳು ಮತ್ತು ವೈಯಕ್ತಿಕ ಕಥೆಗಳನ್ನು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಅನಸೂಯಾ ಉತ್ತಮ ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.