Sai Pallavi: ರಶ್ಮಿಕಾ ಮಂದಣ್ಣಗೆ ಸ್ಟಾರ್‌ ಪಟ್ಟ ಬರಲು ನಿಜವಾದ ಕಾರಣವೇ ಸಾಯಿ ಪಲ್ಲವಿ..! ಅನೇಕರಿಗೆ ತಿಳಿಯದ ರಹಸ್ಯವೇ ಇದು...

Rashmika Mandanna : ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್. ಆದರೆ ಇದಕ್ಕೆ ಕಾರಣ ಸಾಯಿ ಪಲ್ಲವಿ.  

1 /8

ಬಣ್ಣದ ಲೋಕವೇ ಹಾಗೇ.. ಇಲ್ಲಿ ಏನೂ ಇಲ್ಲದ ಒಬ್ಬ ವ್ಯಕ್ತಿ ರಾತ್ರೋ ರಾತ್ರಿ ಸ್ಟಾರ್‌ ಆಗಬಹುದು. ಒಂದೇ ಒಂದು ಚಿತ್ರದಿಂದ ಜೀವನವೇ ಬದಲಾಗಬಹುದು. 

2 /8

ಸಾಯಿ ಪಲ್ಲವಿ ತಿರಸ್ಕರಿಸಿದ ಆ ಸಿನಿಮಾ ರಶ್ಮಿಕಾ ಮಂದಣ್ಣಗೆ ಸ್ಟಾರ್ ಪಟ್ಟ ತಂದು ಕೊಟ್ಟಿತು. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಶ್ಮಿಕಾ ಮಿಂಚುತ್ತಿದ್ದಾರೆ. 

3 /8

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ರಶ್ಮಿಕಾ ಮಂದಣ್ಣ ಮೊದಲು ಕೆರಿಯರ್ ಶುರು ಮಾಡಿದರು. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ದೊಡ್ಡ ಹಿಟ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ರಾತ್ರೋರಾತ್ರಿ ಸ್ಟಾರ್ ಆದರು. 

4 /8

ರಶ್ಮಿಕಾ ಮಂದಣ್ಣ ಬಳಿಕ ತೆಲುಗಿನಲ್ಲಿ ಆಫರ್‌ ಪಡೆದರು. ನಾಗ ಶೌರ್ಯ ಜೊತೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾ ಸಹ ದೊಡ್ಡ ಹಿಟ್ ಆಗಿತ್ತು. 

5 /8

ಬಳಿಕ ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ ನಲ್ಲಿ ನಟಿಸಿದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ರಶ್ಮಿಕಾ ಸ್ಟಾರ್ ಹೀರೋಯಿನ್ ಆದರು. 

6 /8

ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ದೊಡ್ಡ ಹಿಟ್ ಪಡೆದರು. ದೇವದಾಸ್, ಡಿಯರ್ ಕಾಮ್ರೇಡ್ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. 

7 /8

ರಶ್ಮಿಕಾಗೆ ಪುಷ್ಪ ಸಿನಿಮಾ ಪ್ಯಾನ್‌ ಇಂಡಿಯಾ ಸ್ಟಾರ್‌ ಪಟ್ಟ ನೀಡಿತು. ನ್ಯಾಷನಲ್‌ ಕ್ರಶ್‌ ಆಗಿದ್ದೇ ಈ ಸಿನಿಮಾದಿಂದ. ಈ ಚಿತ್ರವು ಭಾರತದಾದ್ಯಂತ ದೊಡ್ಡ ಬ್ಲಾಕ್‌ ಬಸ್ಟರ್ ಆಯಿತು. ಬಳಿಕ ಹಿಂದಿ ಸಿನಿಮಾ ಆಫರ್‌ ಪಡೆದರು. 

8 /8

ಕಿರಿಕ್ ಪಾರ್ಟಿ ಸಿನಿಮಾಗೆ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದು, ರಶ್ಮಿಕಾ ಅಲ್ಲ ಸಾಯಿ ಪಲ್ಲವಿ. ಆದರೆ ಸಾಯಿ ಪಲ್ಲವಿ ಈ ಚಿತ್ರವನ್ನು ರಿಜೆಕ್ಟ್‌ ಮಾಡಿದರು. ಇದಾದ ನಂತರ ರಶ್ಮಿಕಾಗೆ ಈ ಆಫರ್ ಪಡೆದರು.