ಧಾರವಾಡದಲ್ಲಿ ಬೃಹತ್ ಯೋಗಾಥಾನ್ ಕಾರ್ಯಕ್ರಮ

  • Zee Media Bureau
  • Jan 15, 2023, 01:28 PM IST

ಧಾರವಾಡದಲ್ಲಿ ಬೃಹತ್ ಯೋಗಾಥಾನ್ ಕಾರ್ಯಕ್ರಮ. ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಯೋಗಾಸನ. ಸಾವಿರಾರು ಯುವಕ ಯುವತಿಯರಿಂದ ಬೃಹತ್‌ ಯೋಗಾಸನ.

Trending News