ಬೆಳಗ್ಗೆ ಏಳು ಗಂಟೆಯಾದರೂ ನಗರದೆಲ್ಲೆಡೆ ದಟ್ಟನೆಯ ಮಂಜು

  • Zee Media Bureau
  • Nov 6, 2023, 05:02 PM IST

ಚಾಮರಾಜನಗರ ಜಿಲ್ಲೆಯಲ್ಲಿ ಮುಂದುವರೆದ ದಟ್ಟನೆಯ ಮಂಜು.. ಬೆಳಗ್ಗೆ ಏಳು ಗಂಟೆಯಾದರೂ ನಗರದೆಲ್ಲೆಡೆ ದಟ್ಟನೆಯ ಮಂಜು.. ವಾಯು ವಿಹಾರಕ್ಕೆ ತೆರಳಿದವರಿಗೆ ಮುಸುಕಿನ ಮಂಜು... ವಾಹನ ಸವಾರರು ಲೈಟ್ ಹಾಕಿಕೊಂಡು ಓಡಾಡುವಷ್ಟು ಮಂಜಿನ ದಟ್ಟನೆ

Trending News