ಸಿಎಂ ಬೊಮ್ಮಾಯಿ ಹುಬ್ಬಳ್ಳಿ ನಿವಾಸಕ್ಕೆ ಪೊಲೀಸ್ ಬಿಗಿ ಭದ್ರತೆ

  • Zee Media Bureau
  • Jan 15, 2023, 01:30 PM IST

ಸಾರ್ವಜನಿಕರಿಂದ ಸಿಎಂ ಅಹವಾಲು ಸ್ವೀಕಾರಕ್ಕೆ‌ ಸಿದ್ಧತೆ. ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ಬೊಮ್ಮಾಯಿ ನಿವಾಸ. ವರ್ಗಾವಣೆ, ಮನೆ ಮಂಜೂರಾತಿ, ನೌಕರಿ, ಆಸ್ತಿ ವ್ಯಾಜ್ಯ ಸೇರಿದಂತೆ ಅಹವಾಲು ಸಲ್ಲಿಸಲಿರುವ ಸಾರ್ವಜನಿಕರು. ಸಿಎಂ ಬೊಮ್ಮಾಯಿ ನಿವಾಸಕ್ಕೆ ಪೊಲೀಸ್ ಬಿಗಿ ಭದ್ರತೆ.

Trending News