ವ್ಯಾಯಾಮ ಮಾಡಿದ ಸಚಿವ ಅಶ್ವತ್ಥ್ ನಾರಾಯಣ

  • Zee Media Bureau
  • Oct 3, 2022, 11:46 PM IST

ಸಚಿವ ಅಶ್ವತ್ಥ್ ನಾರಾಯಣ ಮೈಚಳಿ ಬಿಟ್ಟು ವ್ಯಾಯಾಮ ಮಾಡಿದ್ದಾರೆ. ಟೆಕ್ಸಿಲರೇಷನ್-2022 ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ವಾಕಾಥಾನ್‌ನಲ್ಲಿ ವಾಕಾಥಾನ್‌ಗೂ ಮುಂಚೆ ಉನ್ನತ ಶಿಕ್ಷಣ ಸಚಿವರು ವಾರ್ಮಪ್ ಮಾಡಿದ್ದಾರೆ.

Trending News