ವಿಶ್ವಕಪ್‌ ಫೈನಲ್... ಅಯ್ಯಪ್ಪ ಸ್ವಾಮಿ ಭಕ್ತರಿಂದ ವಿಶೇಷ ಪೂಜೆ

  • Zee Media Bureau
  • Nov 19, 2023, 03:06 PM IST

ಇಂದು ಭಾರತ-ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ ಫೈನಲ್ ನಡೆಯಲಿದ್ದು, ಚಾಮರಾಜನಗರದ ಅಯ್ಯಪ್ಪ ಸ್ವಾಮಿ ಭಕ್ತರು ಕೇರಳದ ಗುರುವಾಯೂರು ಶ್ರೀ ಕೃಷ್ಣ ಚೋಟಾನಿಕೆರೆ ಭಗವತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.

Trending News