11 ದಿನದ ಬಂಧನದ ಬಳಿಕ ಮಾಜಿ ಸಚಿವ ರೇವಣ್ಣಗೆ ಜಾಮೀನು

  • Zee Media Bureau
  • May 14, 2024, 07:43 PM IST

11 ದಿನದ ಬಂಧನದ ಬಳಿಕ ಮಾಜಿ ಸಚಿವ ರೇವಣ್ಣಗೆ ಜಾಮೀನು
ಬೆಂಬಲಿಗರನ್ನು ತಡೆಯಲು  ಜೈಲಿನ ಬಳಿ ಬಿಗಿಬಂದೋಬಸ್ತ್‌
ಪರಪ್ಪನ ಅಗ್ರಹಾರ ಜೈಲಿನ ರಸ್ತೆಯಲ್ಲಿ ಡಿಸಿಪಿ‌ ನೇತೃತ್ವದಲ್ಲಿ ‌ಬಿಗಿ ಭದ್ರತೆ
ಸುಮಾರು 3 ಗಂಟೆ ವೇಳೆಗೆ ರೇವಣ್ಣ ಬಿಡುಗಡೆ ಸಾಧ್ಯತೆ 

Trending News