Weight Loss Fruits: ಉತ್ತಮ ಆರೋಗ್ಯಕ್ಕೆ ಹಣ್ಣುಗಳ ಸೇವನೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ಹಣ್ಣುಗಳ ಸೇವನೆಯಿಂದ ತೂಕವನ್ನೂ ಸಹ ಕಡಿಮೆ ಮಾಡಬಹುದು ಎಂದು ತಿಳಿದಿದೆಯೇ?
ನಮ್ಮ ದೇಹಕ್ಕೆ ಅವುಗಳಲ್ಲಿ ಸ್ವಲ್ಪ ಸಂಖ್ಯೆಯ ಅಗತ್ಯವಿದ್ದರೂ, ನಮ್ಮ ಆಂತರಿಕ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದರಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ನಾವು ತೂಕವನ್ನು ಕಳೆದುಕೊಳ್ಳಬಹುದು ಮತ್ತು ಸುಂದರವಾದ ದೇಹ ಸೌಂದರ್ಯವನ್ನು ಪಡೆಯಬಹುದು. ಪೊಟ್ಯಾಸಿಯಮ್ ನಮ್ಮ ದೇಹಕ್ಕೆ ಅಗತ್ಯವಿರುವ ಒಂದು ಪೋಷಕಾಂಶವಾಗಿದೆ.
ದೇಹದ ಅತಿಯಾದ ತೂಕವನ್ನು ಇಳಿಸಿಕೊಳ್ಳಲು ಅನೇಕರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ನಾವು ಇಲ್ಲಿ ತಿಳಿಸುವ ಸಿಂಪಲ್ ಸಲಹೆಗಳನ್ನು ಪಾಲಿಸುವ ಮೂಲಕ ಸುಲಭವಾಗಿ ಬೇಡವಾದ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.
Belly Fat: ತೂಕ ಹೆಚ್ಚಾಗುವುದು ಈಗಿನ ಕಾಲದ ಸಾಮಾನ್ಯ ಸಮಸ್ಯೆಯಾಗಿದೆ, ಹೊಟ್ಟೆಯ ಕೊಬ್ಬು ಹೆಚ್ಚಾದರೆ ಅದನ್ನು ಕಡಿಮೆ ಮಾಡುವುದು ತುಂಬಾ ಕಷ್ಟ, ಆದರೆ ನೀವು ಕಠಿಣ ಪರಿಶ್ರಮವಿಲ್ಲದೆ ತೂಕವನ್ನು ಕಳೆದುಕೊಳ್ಳಬಹುದು.
ಇದನ್ನು ನಿಯಮಿತವಾಗಿ ಮಾಡುವುದರಿಂದ, ಕ್ಯಾಲೊರಿ(Calorie)ಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಆದರೆ, ಬೆಳಗ್ಗೆ ವಾಕಿಂಗ್ ಹೋಗುವ ಮುನ್ನ ಕೆಲವೊಂದು ವಿಶೇಷವಾದ ವಿಷಯಗಳ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ. ಅವು ಯಾವವು ಇಲ್ಲಿದೆ ನೋಡಿ..
How To Reduce Belly Fat: ಹಳದಿ ಚಹಾವನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ನೀವೂ ತೂಕ ಇಳಿಸಿಕೊಳ್ಳಲು ಬಯಸಿದರೆ ಇಂದಿನಿಂದ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಅರಿಶಿನದ ಟೀ ಕುಡಿಯುವುದನ್ನು ರೂಢಿಸಿಕೊಳ್ಳಿ.
ಬಿಳಿ ಅನ್ನ ತಿನ್ನುವ ಬದಲು ಬ್ರೌನ್ ರೈಸ್ ಒಳ್ಳೆಯದು ಎಂದು ಹೇಳುತ್ತಾರೆ. ಹಾಗಾದರೆ ಯಾವ ರೈಸ್ ತಿನ್ನುವುದು ಆರೋಗ್ಯಕ್ಕೆ ಉತ್ತಮ ಮತ್ತು ಇದರ ಹಿಂದಿನ ಸತ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
Tea For Weight Loss: ಚಹಾವನ್ನು ಹೆಚ್ಚು ಕುಡಿಯುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಆದರೆ, ಟೀ ಕುಡಿಯಲು ಕೆಲವು ಟ್ರಿಕ್ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Garlic Benefits - ಬೆಳ್ಳುಳ್ಳಿಯನ್ನು (Garlic) ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿಯ ವಾಸನೆಯನ್ನು ಜನರು ತುಂಬಾ ಇಷ್ಟಪಡುತ್ತಾರೆ, ಇದೇ ಕಾರಣಕ್ಕೆ ಅದನ್ನು ಬಡವರ ಮನೆ ಕಸ್ತೂರಿ ಎಂದೂ ಕೂಡ ಕರೆಯಲಾಗುತ್ತದೆ.
ಎಲ್ಲಾ ಒಣ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ಆದ್ರೆ, ಪಿಸ್ತಾ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಸುದ್ದಿಯಲ್ಲಿ, ಪಿಸ್ತಾದ ಅದ್ಭುತ ಪ್ರಯೋಜನಗಳ ಬಗ್ಗೆ ನಾವು ನಿಮಗಾಗಿ ಮಾಹಿತಿ ಹೊತ್ತು ತಂದಿದ್ದವೆ.
Boiled Potato Health Benefits: ಪಂಚದಾದ್ಯಂತ, ಆಲೂಗಡ್ಡೆಯನ್ನು ತರಕಾರಿಗಳೊಂದಿಗೆ ಬೆರೆಸಿ ಅಡುಗೆಯಲ್ಲಿ ಬಳಸಲಾಗುತ್ತದೆ, ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳು ಅದರಲ್ಲಿ ಕಂಡುಬರುತ್ತವೆ. ಇದನ್ನು ವಿಶೇಷ ರೀತಿಯಲ್ಲಿ ಬೇಯಿಸಿ ತಿನ್ನುವುದರಿಂದ ತೂಕವನ್ನು ಸಹ ಕಡಿಮೆ ಮಾಡಬಹುದು.
Weight Loss Tips: ತೂಕವನ್ನು ಕಳೆದುಕೊಳ್ಳುವುದು ಯಾವುದೇ ಒಂದು ಸವಾಲಿಗಿಂತ ಕಡಿಮೆಯಿಲ್ಲ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದ ಸಹಾಯದಿಂದ, ನೀವು ಈ ಸವಾಲಿನಲ್ಲಿ ಯಶಸ್ವಿಯಾಗಬಹುದು.
Health Benefits Of Black Pulm: ನೇರಳೆ ಹಣ್ಣು (Black Pulm) ಯಾರಿಗೆ ಇಷ್ಟ ಇಲ್ಲ ಹೇಳಿ, ಆದರೆ ಬಹುತೇಕ ಜನರಿಗೆ ಇದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ, ಈ ಹಣ್ಣು ಹಲವಾರು ರೋಗಗಳಿಗೆ ರಾಮಬಾಣ.
ತೂಕ ಇಳಿಸುವ ಸಮಯದಲ್ಲಿ ಸರಿಯಾದ ಸಮಯಕ್ಕೆ ನೀರು ಕುಡಿದರೆ ಇದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಆದ್ದರಿಂದ ತೂಕ ಇಳಿಕೆಗೆ ನೀರು ಕುಡಿಯಲು ಸರಿಯಾದ ಸಮಯ ಯಾವುದು? ಇಲ್ಲಿದೆ ನೋಡಿ..
ನಿಮ್ಮ ಬೆಳಗಿನ ಉಪಾಹಾರದಲ್ಲಿ ಸೇವಿಸಬೇಕಾದ ಮತ್ತು ಆರೋಗ್ಯಕರ, ತೂಕವ ಕಡಿಮೆ ಮಾಡುವ ಆಹಾರಗಳು ಯಾವುವು ಎಂದು ನೀವು ಯೋಚಿಸುತ್ತಿದ್ದಾರೆ. ಇಲ್ಲಿದೆ ನೀವು ಬೆಳಗಿನ ಉಪಾಹಾರದಲ್ಲಿ ಸೇವಿಸಬೇಕಾದ ಆಹಾರಗಳ ಲಿಸ್ಟ್..
Benefit From Garlic Tea - ಸಾಮಾನ್ಯವಾಗಿ ಭಾರತದಲ್ಲಿ ಜನರು ಬೆಳ್ಳುಳ್ಳಿ ಚಹಾ (Garlic Tea) ಸೇವಿಸುವುದು ವಿರಳ, ಆದರೆ ಅದರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಖಂಡಿತವಾಗಿಯೂ ಪ್ರತಿದಿನ ಬೆಳಗ್ಗೆ ಅದನ್ನು ಸೇವಿಸುವಿರಿ. ಇದನ್ನು ಮನೆಯಲ್ಲಿಯೇ ತಯಾರಿಸಿ ನೀವು ಸೇವಿಸಬಹುದು. ಬೆಳ್ಳುಳ್ಳಿ ಚಹಾ ಸೇವನೆಯಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.
Good health and weight loss are known to be interrelated. Any individual with a higher BMI is known to have an increased risk of several disorders such as diabetes, high cholesterol, hypertension, and other cardiovascular diseases. However, immediate weight loss may not be healthy. Trying to lose weight in 7 days can do more harm than good.
ಬೆಳಗಿನ ಉಪಾಹಾರವು ಬಹಳ ಮುಖ್ಯವಾಗಿರುತ್ತದೆ. ಬೆಲ್ಕಗಿನ ಉಪಹಾರವನ್ನು ಯಾವ ಕಾರಣಕ್ಕೂ ಸ್ಕಿಪ್ ಮಾಡಬಾರದು. ಬೆಳಿಗ್ಗೆ ಪೌಷ್ಟಿಕಾಂಶದ ಉಪಹಾರವನ್ನು ಸೇವಿಸಿದರೆ, ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಸೋಮಾರಿಗಳ ತೂಕವನ್ನು ಈಗ ಸುಲಭವಾಗಿ ಕಡಿಮೆ ಮಾಡಬಹುದು. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಕೆಲ ವಿಷಯಗಳ ಬಗ್ಗೆ ಗಮನಹರಿಸಬೇಕು. ರಾತ್ರಿ 1 ಗಂಟೆ ಹೆಚ್ಚು ನಿದ್ರೆ ಮಾಡುವುದರ ಜೊತೆಗೆ, ಸ್ಲೀಪ್ ಮಾಸ್ಕ್ ಧರಿಸಿ ಮಲಗುವುದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.