ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 23 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
RCB vs LSG, IPL 2023: IPL 2023 ರ ಅತ್ಯಂತ ರೋಚಕ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪಂದ್ಯದ ಕೊನೆಯ ಎಸೆತದಲ್ಲಿ 1 ವಿಕೆಟ್ನಿಂದ ಸೋಲಿಸಿತು.
Virat Kohli: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ಇಟಲಿಯಲ್ಲಿ ವಿವಾಹವಾದರು. ಬಳಿಕ ಈ ದಂಪತಿಗೆ ಜನವರಿ 11, 2021 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗು ಜನಿಸಿತು. ಈ ಕ್ಯೂಟ್ ಕಪಲ್ ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
Virat Kohli Hardik Pandya Fight: ಮುಂಬೈನ ವಾಂಖೆಡೆ ಮೈದಾನ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಇನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡ ಮೊದಲ ಪಂದ್ಯವನ್ನು 5 ವಿಕೆಟ್ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.
Shah Rukh Hugs Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವೆ ನಡೆದ ಈ ಪಂದ್ಯವನ್ನು ವಿಕ್ಷೀಸಲು ಬಂದ ಕೆಕೆಆರ್ ಮಾಲೀಕರಾದ ಶಾರುಖ್ ಖಾನ್ ಗ್ರೌಂಡ್ ಲ್ಲಿ ಹೇಗೆ ನಡೆದುಕೊಂಡರು ನೀವೆ ನೋಡಿ...
Virat Kohli Viral Photo: ವಿರಾಟ್ ಕೊಹ್ಲಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಫೋಟೋದಲ್ಲಿ, ವಿರಾಟ್ ಮತ್ತು ಅವರ ಸಹ ಆಟಗಾರ ಬಸ್ಸಿನಲ್ಲಿ ಕುಳಿತಿರುವುದು ಕಂಡುಬರುತ್ತದೆ. ಈ ಫೋಟೋವನ್ನು 19 ವರ್ಷದೊಳಗಿನವರ ವಿಶ್ವಕಪ್ ಸಮಯದಲ್ಲಿ ತೆಗೆಯಲಾಗಿದೆ.
Royal Challengers Bangalore: ಗಾಯಗೊಂಡಿರುವ ಬೌಲರ್ ರೀಸ್ ಟೋಪ್ಲಿ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಕಟಿಸಿದೆ. ಈ ಆಟಗಾರನ ಬದಲಿಗೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ವೇಯ್ನ್ ಪಾರ್ನೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಈ ಆಟಗಾರನ ಸೇರ್ಪಡೆಯೊಂದಿಗೆ, ತಂಡವು ಅನೇಕ ಸಂದರ್ಭಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.
RCB vs KKR: ಕೆಕೆಆರ್ ಪರ ಆರ್ ಗುರ್ಬಜ್ 57 (44), ಆರ್ ಸಿಂಗ್ 46 (33), ಶಾರ್ದೂಲ್ ಠಾಕೂರ್ 68 (29) ಭರ್ಜರಿ ಪ್ರದರ್ಶನ ನೀಡಿದರು. ಶಾರ್ದೂಲ್ ಠಾಕೂರ್ ಕೇವಲ 29 ಎಸೆತಗಳಲ್ಲಿ 68 ರನ್ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಬೌಲಿಂಗ್’ನಲ್ಲಿ ಕೂಡ ಸುಯೇಶ್ ಶರ್ಮಾ ಮತ್ತು ವಿ ಚಕ್ರವರ್ತಿ ತಲಾ ಮೂರು ವಿಕೆಟ್ ಕಬಳಿಸಿದ್ದಾರೆ.
Virat Kohli Autograph: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ಆರಂಭಿಕ ಆಟಗಾರನಾಗಿ ಪಂದ್ಯವನ್ನಾಡಿದ ಕೊಹ್ಲಿ 49 ಎಸೆತಗಳಲ್ಲಿ 82 ರನ್ ಗಳಿಸಿ ಉತ್ತಮ ಫಾರ್ಮ್ ಕಾಪಾಡಿಕೊಂಡಿದ್ದರು.
ಆರ್ಸಿಬಿ ಘಟಾನುಘಟಿ ಆಟಗಾರರೊಂದಿಗೆ ಬಲಿಷ್ಠ ತಂಡವನ್ನೇ ಹೊಂದಿದ್ದರು ಸಹ ಒಂದು ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದೊಂದು ಚೋಕರ್ಸ್ ತಂಡ, ನಿಮ್ಮ ಹಣೆಬರಹದಲ್ಲಿ ಕಪ್ ಸಿಗುವುದು ಬರೆದಿಲ್ಲ ಹೀಗೆ ಹಲವಾರು ಟ್ರೊಲ್ ಗಳನ್ನೂ ಸಹ ಆರ್ಸಿಬಿ ವಿರೋಧಿ ಫ್ಯಾನ್ಸ್ ಗಳು ಮಾಡುತ್ತಲೇ ಬಂದಿದ್ದಾರೆ.
Faf du Plessis Superman Action: ಫಾಫ್ ಡು ಪ್ಲೆಸಿಸ್ ಸ್ಟಾರ್ ಫೀಲ್ಡರ್. ದಕ್ಷಿಣ ಆಫ್ರಿಕಾದ ಈ ಅನುಭವಿ ಕ್ಯಾಚ್ ಹಿಡಿದಾಗ ಒಂದು ಕ್ಷಣ ಪರಿಪೂರ್ಣತೆಯ ದರ್ಶನವಾಗಿತ್ತು. ಡೈವ್ ಹೊಡೆದು ಎರಡೂ ಕೈಗಳಿಂದ ಬಾಲ್ ಹಿಡಿದಿದ್ದು, ಜಗತ್ತನ್ನೇ ಬೆಕ್ಕಸಬೆರಗುಗೊಳಿಸಿದೆ.
Faf du Plessis pronounces RCB slogan: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 'ಈ ಸಲ ಕಪ್ ನಮ್ದೆ' ಎಂಬುದರ ಬದಲಾಗಿ 'ಈ ಸಲ ಕಪ್ ನಹಿ' ಎಂದು ಹೇಳಿದ್ದಾರೆ. ನಾಯಕನ ಹೇಳಿಕೆ ಕೇಳುತ್ತಿದ್ದಂತೆ ಪಕ್ಕದಲ್ಲೇ ಕುಳಿತಿದ್ದ ವಿರಾಟ್ ಕೊಹ್ಲಿ ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
IPL 2023: ಈ ಬಾರಿಯ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಟೀಂ ಇಂಡಿಯಾದ ಒಂದು ಕಾಲದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ದೊಡ್ಡ ದಾಖಲೆಯನ್ನು ಸರಿಗಟ್ಟಿದ್ದಾರೆ.
RCB vs MI, IPL 2023: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಆಟದ ಮೇಲೆ RCB ಭವಿಷ್ಯ ನಿಂತಿದೆ. ಫಿನಿಷರ್ ಡಿಕೆ ಮೇಲೆ ನೀರಿಕ್ಷೆ ಹೆಚ್ಚಿದೆ. ಬೌಲಿಂಗ್ ವಿಭಾಗದಲ್ಲೂ ಸಹ RCB ಸಮತೋಲದಿಂದ ಕೂಡಿದೆ.
Virat Kohli Alcohol Habit: ಟೀಂ ಇಂಡಿಯಾದ ಸೂಪರ್ ಸ್ಟಾರ್ ಜೋಡಿಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಒಬ್ಬರು. ಪ್ರೀತಿಸಿ ಮದುವೆಯಾದ ಜೋಡಿ ಇಂದಿಗೂ ಮುದ್ದಾಗಿ ತಮ್ಮ ಜೀವನವನ್ನು ಸಾಗಿಸಿತ್ತಿದ್ದಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಮದ್ಯ ಸೇವನೆ ಮಾಡಿದ ಬಳಿಕ ಏನು ಮಾಡುತ್ತಾರೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
Virat Kohli Marksheet Viral: ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಗಳು ಆರಂಭಗೊಳ್ಳಲಿವೆ. 10ನೇ ತರಗತಿ ಪರೀಕ್ಷೆ ಎಂದಾಕ್ಷಣ ಭಯ ಪಡುತ್ತಿದ್ದವರಿಗೆ ಈ ಸುದ್ದಿ ನಿಜಕ್ಕೂ ಸ್ವಲ್ಪ ನೆಮ್ಮದಿಯನ್ನು ನೀಡಬಹುದು. ಭಾರತ ಮಾತ್ರವಲ್ಲ, ವಿಶ್ವದ ದಿಗ್ಗಜ ಬ್ಯಾಟ್ಸ್ಮನ್ಗಳಲ್ಲೊಬ್ಬರಾದ ವಿರಾಟ್ ಕೊಹ್ಲಿ ಅವರ 10ನೇ ತರಗತಿ ಮಾರ್ಕ್ಶೀಟ್ ಲೀಕ್ ಆಗಿದೆ. ಆಗ ವಿರಾಟ್ ಕೊಹ್ಲಿಗೆ ಗಣಿತ ವಿಷಯದಲ್ಲಿ ತುಂಬಾ ಕಡಿಮೆ ಅಂಕಗಳು ಬಂದಿದ್ದವು.
Shah Rukh Khan-Virat Kohli Fans War: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ವಿರಾಟ್ ಕೊಹ್ಲಿ ಕಾಣಿಸಿಕೊಂಡರೆ ಕೊಲ್ಕತ್ತಾ ನೈಟ್ ರೈಡರ್ಸ್ ಮೂಲಕ ಶಾರುಖ್ ಖಾನ್ ಅವರನ್ನು ಕಾಣಬಹುದು. ಆದರೆ ಇದೀಗ ಈ ಇಬ್ಬರು ಲೆಜೆಂಡ್’ಗಳ ವಿಚಾರದಲ್ಲಿ ಇಂಟರ್ನೆಟ್’ನಲ್ಲಿ ಕಿಚ್ಚು ಹೊತ್ತಿದೆ.
IPL 2023 : ಐಪಿಎಲ್ 2023 ರ ಸೀಸನ್ ನಲ್ಲಿ, ಈ ಆಟಗಾರನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೊಡ್ಡ ಅಸ್ತ್ರವಾಗಿ ಪರಿಣಮಿಸಲಿದ್ದಾನೆ. ಹಾಗಿದ್ರೆ, ಈ ಅತಾಗ್ರ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ..
Indian Premier League 2023: ಗಾಯಗೊಂಡಿರುವ ಕೃಷ್ಣ ಬದಲಿಗೆ ಸಂದೀಪ್ ಶರ್ಮಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್’ನಲ್ಲಿ ಅತಿ ಹೆಚ್ಚು ಬಾರಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ದಾಖಲೆಯನ್ನು ಸಂದೀಪ್ ಶರ್ಮಾ ಹೊಂದಿದ್ದಾರೆ. ಸಂದೀಪ್ ಶರ್ಮಾ ಐಪಿಎಲ್’ನಲ್ಲಿ ಏಳು ಬಾರಿ ಕೊಹ್ಲಿಯನ್ನು ಬೇಟೆಯಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.