Raveena Tandon: ಇತ್ತೀಚೆಗೆ ಬಾಲಿವುಡ್ ನಟಿ ರವೀನಾ ತಂಡನ್ ಸೆಂಟರ್ ಸೆಂಟರ್ ಅಂತ ಬೊಬ್ಬೆ ಹೊಡೆಯುತ್ತಿದ್ದ ಪಾಪರಾಜಿಯ ಹೆಗಲ ಮೇಲೆ ಕೈ ಹಾಕಿ ಜೆಫ್ಟ್ ರೈಟ್ ಅಮತ ಹೇಳಿ ಕೊಟ್ಟಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Viral Video: ಸಾಮಾನ್ಯವಾಗಿ ಪಾರ್ಟಿಗಳಲ್ಲಿ ಕೆಲವರು ಅಗತ್ಯಕ್ಕಿಂತ ಹೆಚ್ಚು ಮದ್ಯ ಸೇವಿಸಿ ಪ್ರಜ್ಞೆ ತಪ್ಪಿ ಬೀಳುತ್ತಾರೆ.ಈ ವ್ಯಕ್ತಿ ಕುಡಿದ ಮತ್ತಿನಲ್ಲಿ ಹೇಗೆ ನಡೆದುಕೊಂಡಿದ್ದಾನೆ ಎಂಬುದನ್ನೂ ನೋಡಿ ಅಲ್ಲಿದ್ದವರು ನಗಲು ಶುರುಮಾಡಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ನೋಡಿ (Viral News In Kannada)
Viral Video: ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಜೀವಿಗಳು 10 ಅಡಿಗಳಷ್ಟು ಎತ್ತರವಾಗಿವೆ, ಆಗ್ನೇಯ ಬ್ರೆಜಿಲ್ನ ಕರಾವಳಿಯಿಂದ ಮೂರು ಕಿಲೋಮೀಟರ್ಗಿಂತ ಹೆಚ್ಚು ದೂರದಲ್ಲಿರುವ ಇಲ್ಹಾ ಡೊ ಮೆಲ್ ಎಂಬ ದ್ವೀಪದಲ್ಲಿ ಇವು ಕಾಣಿಸಿಕೊಂಡಿವೆ (Viral News In Kannada).
Ayush Upendra: ರಿಯಲ್ ಸಾರ್ ಉಪೇಂದ್ರ ಪುತ್ರ ಆಯಷ್, ತಾನನೊಬ್ಬ ಕಾಮನ್ ಮ್ಯಾನ್. ಎಲ್ಲರಂತೆ ನಾನು ಕಷ್ಟಪಟ್ಟುಕೊಂಡೇ ಕೆಲಸ ಮಾಡುತ್ತೇನೆ. ಯಾರ ಸಪೋರ್ಟ್ ಕೂಡ ಬೇಡ ಎಂದು ಮಾಧ್ಯಮದ ಮುಂದೆ ಹೇಳಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Viral Video: ಮೊಹಮ್ಮದ್ ಶಮಿಯ ಈ ತದ್ರೂಪಿಯನ್ನು ನೋಡಿದ ನಂತರ ಅಭಿಮಾನಿಗಳು ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಅಸಲಿ ಮತ್ತು ನಕಲಿ ಶಮಿ ನಡುವಿನ ವ್ಯತ್ಯಾಸ ಕಂಡು ಹಿಡಿಯಲು ಸಾಕಷ್ಟು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ. (Viral News In Kannada)
Viral Video: ಪ್ರೀತಿಯಿಂದ ಶ್ವಾನದ ಜೊತೆಗೆ ಒಡನಾಟ ಬೆಳಿಸಿಕೊಂಡಿರುವ ಪುಟಾಣಿ ಮಂಗವನ್ನು ಕಂಡು ನೆಟಿಜನ್ಸ್ಗಳು ಖುಷಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು 20 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಶ್ವಾನ ಮತ್ತು ಮಂಗನ ಒಡನಾಟ ಕಂಡು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
Viral Video: ಎಲ್ವಿರಾ ಲುಂಡ್ಗ್ರೆನ್ ಸ್ವೀಡನ್ನ ಇಂಫ್ಲೂಯೆನ್ಸರ್ ಆಗಿದ್ದಾರೆ. ಇತ್ತೀಚೆಗೆ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದನ್ನು ನೋಡಿದ ನಂತರವೂ ನೀವು ಚಳಿಯಿಂದ ಗಡಗಡ ನಡುಗುವಿರಿ. ವಾಸ್ತವದಲ್ಲಿ, ಎಲ್ವಿರಾ ಹಂಚಿಕೊಂಡ ವೀಡಿಯೊದಲ್ಲಿ, ಆಕೆ ಮೈನಸ್ 30 ಡಿಗ್ರಿ ತಾಪಮಾನದಲ್ಲಿ ಹೊರಗೆ ಹೋದಾಗ ಆಕೆಯ ಕೂದಲು ಹೇಗೆ ಹೆಪ್ಪುಗಟ್ಟಿವೆ ಎಂಬುದ್ನ್ನು ನೀವು ನೋಡಬಹುದು. (Viral News In Kannada)
Ragini Dwivedi Dance Video: ಸ್ಯಾಂಡಲ್ವುಡ್ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಅನಿಮಲ್ ಚಿತ್ರದ ಜಮಾಲ್ ಕುಡು ಸಾಂಗ್ಗೆ ಹೆಜ್ಜೆ ಹಾಕಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Niharika Konidela: ಟಾಲಿವುಡ್ ನಟಿ ನಿಹಾರಿಕಾ ಕೊನಿಡೇಲಾ ಡಿವೋರ್ಸ್ ಹಾಗೂ ಸಾಲು ಸಾಲು ಸಿನಿಮಾ ಫ್ಲಾಪ್ ಬಳಿಕ, ಥೈಲಾಂಡ್ನ ದಟ್ಟ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಾ ಅಲ್ಲೊಯೇ ಅಡುಗೆ ಮಾಡಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾಗಾದ್ರೆ ಮೆಗಾ ಮಗಳಿಗೆ ಏನಾಯ್ತು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Viral Video: ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣ ಮಾಡುವಾಗ ಚಾಯ್-ಚಾಯ್ ಶಬ್ದ ನಮ್ಮ ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ ರೈಲಿನಲ್ಲಿ ಈ ಚಹಾ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತೋರಿಸುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀವು ಈ ವಿಧಾನವನ್ನು ನೋಡಿದರೆ ಬಹುಶಃ ನೀವು ನಿಮ್ಮ ಲೈಫಲ್ಲೆ ರೈಲಿನಲ್ಲಿ ಚಹಾ ಕುಡಿಯುವುದನ್ನು ನಿಲ್ಲಿಸುತ್ತೀರಿ (Viral News In Kannada).
Weird Village In India: ಸರ್ಸಾಯಿ ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸರೋವರದ ಬಳಿ ಇರುವ ಅರಳಿ ಮರ ಸೇರಿದಂತೆ ವಿವಿಧ ಮರಗಳಲ್ಲಿ ಈ ಬಾವಲಿಗಳು ವಾಸಿಸುತ್ತವೆ. ಈ ಬಾವಲಿಗಳನ್ನು ನೋಡಲು ಸದಾ ಪ್ರವಾಸಿಗರ ದಂಡೇ ಇರುತ್ತದೆ. ಜನರು ಈ ಬಾವಲಿಗಳನ್ನು ಸಂಪತ್ತು ಮತ್ತು ಅದೃಷ್ಟದ ಹಿಂದೂ ದೇವತೆಯಾದ ಲಕ್ಷ್ಮಿದೇವಿಗೆ ಹೋಲಿಸುತ್ತಾರೆ.
Viral Video: ಇತ್ತೀಚೆಗಷ್ಟೇ ಹಾಡು ಹಗಲಲ್ಲೆ ಗೂಳಿಯೊಂದು ಎಸ್ಬಿಐ ಶಾಖೆಗೆ ನುಗ್ಗಿದ್ದು, ಇದನ್ನು ಕಂಡು ಬ್ಯಾಂಕ್ ಗ್ರಾಹಕರು ಸೇರಿದಂತೆ ಸಿಬ್ಬಂದಿ ವರ್ಗದವರು ಭಾರಿ ಆತಂಕದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. (Viral News In Kannada)
Viral Video: ಭಾರತೀಯ ರೈಲಿನಲ್ಲಿ ಐಆರ್ಸಿಟಿಸಿ ನೀಡುವ ಆಹಾರದ ಮೇಲೆ ಆಗಾಗ್ಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ಐಆರ್ಸಿಟಿಸಿ ಫುಡ್ ಸ್ಟಾಲ್ ನ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋಗೇ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. (Viral News In Kannada)
Viral Video: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ಹುಡುಗನೊಬ್ಬ ಸಾರ್ವಜನಿಕವಾಗಿ ಹುಡುಗಿಗೆ ಕಿಸ್ ಕೇಳಿದ್ದಾನೆ. ಈ ವೀಡಿಯೋ ನೋಡಿದ ನಂತರ ಬಳಕೆದಾರರ ತರಹೇವಾರಿ ಪ್ರಶ್ನೆಗಳೆ ಆರಂಭಗೊಂಡಿವೆ. (Viral News In Kannada)
Shocking Video: ವಯಸ್ಸಾದ ದೊಡಪ್ಪನಿಗೆ ವ್ಯಕ್ತಿಯೊಬ್ಬ ಕೆಣಕಿದ್ದಾನೆ. ಆತನ ಈ ಕಣಕಾಟ ಆತನ ಪ್ರಾಣಕ್ಕೆ ಕುತ್ತು ತಂದೊಡ್ಡಿದೆ, ವಯಸ್ಸಾದ ದೊಡಪ್ಪ ಗುಂಡು ಹೊಡೆಯುವಂತೆ ಕೆಣಕಿದ ವ್ಯಕ್ತಿಯ ಸವಾಲನ್ನು ಸ್ವೀಕರಿಸಿ ಗುಂಡು ಹಾರಿಸಿಯೇ ಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ, ಇದರಲ್ಲಿ ಚಿಕ್ಕ ಮಗು, ಸಹೋದರನ ಕುರಿತು ಶಿಕ್ಷಕ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದಾನೆ, ತನ್ನ ಸಹೋದರ ಅಧ್ಯಯನವನ್ನು ತೊರೆದ ನಂತರ ಏನು ಮಾಡುತ್ತಿದ್ದಾನೆಂದು ಆ ಮಗು ಟೀಚರ್ ಬಳಿ ಹೇಳುತ್ತದೆ. ಮಗು ಮುಗ್ಧತೆಯಿಂದ ಹೇಳುವ ರೀತಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)
Viral Video: 'ಸೈಕೋ ಶಾಯರ್ (ಸೈಕೋ ಕವಿ)' ಯೂಟ್ಯೂಬ್ ಚಾನೆಲ್ನಿಂದ ಡಿಸೆಂಬರ್ 25 ರಂದು ಅಪ್ಲೋಡ್ ಆಗಿರುವ ಈ ಕವಿತೆಯನ್ನು ಇದುವರೆಗೆ 21 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ. ಅಷ್ಟಕ್ಕೂ ಈ ಕವಿತೆಯಲ್ಲಿ ಕೋಟ್ಯಂತರ ಜನ ಮೆಚ್ಚುವಂಥದ್ದೇನಿದೆ? ತಿಳಿಯಲು ಈ ಸುದ್ದಿ ಕೊನೆಯವರೆಗೂ ಓದಿ ಮತ್ತು ವೀಡಿಯೋವನ್ನು ನೀವೂ ವೀಕ್ಷಿಸಿ. (Viral News In Kannada)
Shocking Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಇಂತಹ ಚೇಷ್ಟೆ ಮಾಡುವುದನ್ನು ತಪ್ಪಿಸಿ ಎಂದು ಜನ ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಮಗು ಬದುಕುಳಿದಿರುವುದು ಅದೃಷ್ಟ, ಇಲ್ಲದಿದ್ದರೆ ದೊಡ್ಡ ಅವಘಡ ಸಂಭವಿಸಬಹುದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.