Smartphone Hacks: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್ಫೋನ್ ನಲ್ಲಿ ತಮ್ಮ ಪ್ರಮುಖ ದಾಖಲೆಗಳನ್ನು ಕೂಡ ಸೇವ್ ಮಾಡಿರುತ್ತಾರೆ. ಆದರೆ, ನಿಮ್ಮ ಕೈಲಿರುವ ಫೋನ್ ನಿಮ್ಮ ಮೇಲೆಯೇ ಬೇಹುಗಾರಿಕೆ ನಡೆಸುತ್ತಿರಬಹುದು ಎಂದು ನಿಮಗೆ ತಿಳಿದಿದೆಯೇ?
ಭಾರತೀಯರು ಸ್ಮಾರ್ಟ್ ಫೋನ್ಗಳಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದನ್ನು ವರದಿಯೊಂದು ಬಹಿರಂಗಪಡಿಸಿದೆ. ಭಾರತೀಯ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಸರಾಸರಿ 3 ಗಂಟೆಗಳಿಗಿಂತ ಹೆಚ್ಚು ಮತ್ತು ದಿನಕ್ಕೆ 46 ನಿಮಿಷಗಳಿಗಿಂತ ಹೆಚ್ಚು ಆನ್ಲೈನ್ ಗೇಮಿಂಗ್ನಲ್ಲಿ ಕಳೆಯುತ್ತಾರೆ.
Smartphone Network Problem: ಸ್ಮಾರ್ಟ್ಫೋನ್ನಲ್ಲಿ ಕಾಲ್, ಸೋಷಿಯಲ್ ಮೀಡಿಯಾ, ಗೇಮ್, ವಿಡಿಯೋ ಹೀಗೆ ಯಾವುದೇ ಒಂದು ಆಪ್ ಕೆಲಸ ಮಾಡಲು ನೆಟ್ವರ್ಕ್ ಬಹಳ ಮುಖ್ಯ. ಆದರೆ, ಎಲ್ಲೆಡೆ ನೆಟ್ವರ್ಕ್ ಸಮಸ್ಯೆ ಕೂಡ ಇದ್ದೇ ಇರುತ್ತದೆ. ಆದರೆ, ಕೆಲವರಿಗೆ ಇದು ನಿರಂತರ ಸಮಸ್ಯೆ, ಮನೆಯೊಳಗೆ ಎಂಟ್ರಿ ಆಗುತ್ತಿದ್ದಂತೆ ನೆಟ್ವರ್ಕ್ ಸಮಸ್ಯೆ ಹೆಚ್ಚು ಕಾಡುತ್ತದೆ. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಚಿಂತೆ ಬಿಡಿ, ಈ ಕೆಲವು ತಂತ್ರಗಳನ್ನು ಅನುಸರಿಸುವ ಮೂಲಕ ನಿಮ್ಮ ಈ ಸಮಸ್ಯೆಗೆ ಪರಿಹಾರವನ್ನು ಕೈಗೊಳ್ಳಬಹುದು.
Budget Smartphone: ನೀವು ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮ ಸಾಮರ್ಥ್ಯದ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಲಾವಾ ಕಂಪನಿಯ ಈ ಸ್ಮಾರ್ಟ್ಫೋನ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಹಲವು ಶಕ್ತಿಯುತ ವೈಶಿಷ್ಟ್ಯಗಳೊಂದಿಗೆ ಲಭ್ಯವಿರುವ ಈ ಸ್ಮಾರ್ಟ್ಫೋನ್ ಅನ್ನು ನೀವು ಏಳು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.
Phone Charging Tips: ನಮ್ಮಲ್ಲಿ ಕೆಲವರು ತುಂಬಾ ಹೊತ್ತು ಮೊಬೈಲ್ ಫೋನ್ ಚಾರ್ಜ್ ಮಾಡಿದರೆ ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರುತ್ತದೆ ಎಂದು ಭಾವಿಸುತ್ತಾರೆ. ಆದರೆ, ಇದು ಎಷ್ಟು ಸತ್ಯ? ನಿಜವಾಗಿಯೂ ರಾತ್ರಿಯಿಡೀ ಫೋನ್ ಚಾರ್ಜಿಂಗ್ ಮಾಡುವುದು ಎಷ್ಟು ಸರಿ? ಎಂದು ತಿಳಿಯೋಣ...
Smartphone Tips: ಪ್ರಸ್ತುತ, ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ನಿಮ್ಮ ಸ್ಮಾರ್ಟ್ಫೋನ್ ದೀರ್ಘಕಾಲ ಬಾಳಿಕೆ ಬರಬೇಕು ಎಂದು ಬಯಸುವುದಾದರೆ ಕೆಲವು ಸಲಹೆಗಳನ್ನು ಅನುಸರಿವುದು ತುಂಬಾ ಅಗತ್ಯ. ಅವುಗಳಲ್ಲಿ ಆಗಾಗ್ಗೆ ಸ್ಮಾರ್ಟ್ಫೋನ್ ಅನ್ನು ರೀಸ್ಟಾರ್ಟ್ ಮಾಡುವುದು ಕೂಡ ಸೇರಿದೆ.
Nothing Phone 2 launch: ಕಳೆದ ವರ್ಷ ನಥಿಂಗ್ ಫೋನ್ 1 (Nothing Phone 1) ಸ್ಮಾರ್ಟ್ಫೋನ್ ಬಿಡುಗಡೆಯಾಗಿತ್ತು. ಇದೀಗ ತನ್ನ 2ನೇ ಫೋನ್ ಬಿಡುಗಡೆಗೆ ನಥಿಂಗ್ ಕಂಪನಿ ಸಿದ್ಧವಾಗಿದೆ.
Nothing Phone 2 launch event: ನಥಿಂಗ್ ಫೋನ್ 2 ಲಾಂಚ್ ಈವೆಂಟ್ ಮಂಗಳವಾರ ಸಂಜೆ 8.30ಕ್ಕೆ ಯೂಟ್ಯೂಬ್ ಸೇರಿದಂತೆ ಕಂಪನಿಯ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಲೈವ್-ಸ್ಟ್ರೀಮ್ ಆಗಲಿದೆ. ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ನಥಿಂಗ್ ಫೋನ್ 2 ಅನಾವರಣಗೊಳ್ಳಲಿದೆ.
Tech Tips: ನಿಮ್ಮ ಬಳಿಯೂ ಕೂಡ ಹಳೆ ಸ್ಮಾರ್ಟ್ ಫೋನ್ ಇದ್ದು, ಇಂಟರ್ನೆಟ್ ವೇಗ ಸರಿಯಾಗಿ ಸಿಗುತ್ತಿಲ್ಲ ಎಂದಾದರೆ, ಅದಕ್ಕಾಗಿ ನಾವು ನಿಮಗೆ ಸುಲಭವಾದ ಮಾರ್ಗವೊಂದನ್ನು ಹೇಳಿಕೊಡಲಿದ್ದೇವೆ.
Smartphone in Toilet: ಇಂಟರ್ನೆಟ್ ಬ್ರೌಸ್ ಮಾಡುವುದರಿಂದ ಹಿಡಿದು ಕೆಲಸದ ಇಮೇಲ್ಗಳಿಗೆ ಪ್ರತಿಕ್ರಿಯಿಸುವುದು, ಸ್ನೇಹಿತರೊಂದಿಗೆ ಮಾತನಾಡುವುದು ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಸ್ಮಾರ್ಟ್ಫೋನ್ ಮೂಲಕವೇ ಮಾಡಬಹುದು.
itel 40 Plus Price and Feature: itel P40+ ದಪ್ಪ ಕೆಳಭಾಗದ ಬೆಜೆಲ್ಗಳೊಂದಿಗೆ ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಡ್ಯುಯಲ್-ಎಲ್ ಇ ಡಿ ಫ್ಲ್ಯಾಷ್ ಯೂನಿಟ್ ಗಳ ಜೊತೆಗೆ ಉತ್ತಮ ಡ್ಯುಯಲ್-ಕ್ಯಾಮೆರಾ ಸೆಟಪ್ ನೊಂದಿಗೆ ಸಾಧನವನ್ನು ನಿಮಗೆ ಪ್ರಸ್ತುತಪಡಿಸಲಾಗುತ್ತದೆ.
Discount Offer on Amazon: Samsung Galaxy S20 FE 5G ಯಲ್ಲಿ ದೊಡ್ಡ ರಿಯಾಯಿತಿ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್ಫೋನ್ ಬೆಲೆ ರೂ.74,999 ಆಗಿದೆ. ಈ ಬೆಲೆಗೆ ಈ ಸ್ಮಾರ್ಟ್ಫೋನ್ ಖರೀದಿಸುವುದು ಪ್ರತಿಯೊಬ್ಬರಿಗೂ ಸುಲಭದ ಮಾತಲ್ಲ. ಆದರೆ ಈ ಫೋನ್ ನಲ್ಲಿ ನೀಡಲಾಗುತ್ತಿರುವ ರಿಯಾಯಿತಿಯ ನಂತರ, ಸ್ಮಾರ್ಟ್ಫೋನ್ ಅನ್ನು ಸುಲಭವಾಗಿ ಖರೀದಿಸಬಹುದು.
Smartphone Hacks- ಮಳೆಗಾಲದಲ್ಲಿ ಸ್ಮಾರ್ಟ್ಫೋನ್ ಬಳಕೆ ಸ್ವಲ್ಪ ಕಷ್ಟಸಾಧ್ಯದ ಕೆಲಸವೇ ಹೌದು, ಅದರಲ್ಲೂ ವಿಶೇಷವಾಗಿ ಕೆಲಸದ ನಿಮಿತ್ತ ಹೊರಗಡೆ ಇರುವಾಗ. ಹೀಗಾಗಿ ಸ್ಮಾರ್ಟ್ಫೋನ್ ಅನ್ನು ಮಳೆ ನೀರಿನಿಂದ ರಕ್ಷಿಸಲು ಮತ್ತು ಒಳಗೆ ಸೇರಿಕೊಂಡಿರುವ ನೀರನ್ನು ಕ್ಷಣಾರ್ಧದಲ್ಲಿ ಹೇಗೆ ಹೊರತೆಗೆಯಬೇಕು ಎಂಬುದರ ವಿಧಾನವನ್ನು ಹೇಳಲಿದ್ದೇವೆ. ಇದಕ್ಕಾಗಿ ನೀವು ಮೆಕ್ಯಾನಿಕ್ ಅಂಗಡಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.
Useful AI Apps: ಕೃತಕ ಬುದ್ಧಿಮತ್ತೆ ಆಧಾರಿದ ಈ ಅಪ್ಲಿಕೇಶನ್ಗಳು ನಿಮ್ಮ ಸ್ಮಾರ್ಟ್ಫೋನ್ನಲ್ಲಿಯೂ ಇರಬೇಕು, ಕಾರಣ ಎಂದರೆ, ಈ ಅಪ್ಲಿಕೇಷನ್ ಗಳು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ ಮತ್ತು ನಿಮ್ಮ ಸಮಯವನ್ನು ವ್ಯರ್ಥವಾಗದಂತೆ ನೋಡಿಕೊಳ್ಳುತ್ತವೆ.
ಒಟ್ಟು 148 ಮೊಬೈಲ್ ಗಳ ಪೈಕಿ ವಿವೋ ಕಂಪನಿಯ 74 ಮೊಬೈಲ್, ಸಾಮ್ ಸಾಂಗ್ ಕಂಪನಿಯ 25, ರೆಡ್ಮಿಕಂಪನಿಯ 33, ಒನ್ ಪ್ಲಸ್ ಕಂಪನಿಯ 11, ಹಾನರ್ ಕಂಪನಿಯ 2, ನೋಕಿಯಾ ಕಂಪನಿಯ 3 ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ನಮ್ಮ ಹುಬ್ಬಳ್ಳಿ ಧಾರವಾಡ ಅಂದ್ರ ಬಾಳ್ ದೊಡ್ಡ ಸಿಟಿ. ಬೆಂಗಳೂರು ಬಿಟ್ರ ಇದ ನೆಕ್ಸ್ಟ್ ಸಿಟಿ ಅಂತಾ ಎಲ್ಲಾರಿಗೂ ಗೊತ್ತ್, ಹೀಂಗಾಗಿ ಈ ನಗರದಾಗ ಮೊಬೈಲ್ ಕಳ್ಳರ ಹಾವಳಿ ಬಾಳ ಆಗಿತ್ತು, ಬಸ್ಸಿನ್ಯಾಗ, ಮಾರ್ಕೇಟ್ ನ್ಯಾಗ, ಬಸ್ ಸ್ಟಾಪ್ ನ್ಯಾಗ ಮಂದಿ ಮೊಬೈಲ್ ಕಳ್ಳತನ ಮಾಡಿ ಸಿಕ್ಕಷ್ಟು ರೊಕ್ಕಕ್ಕ ಮಾರಿ ಅದ ರೊಕ್ಕದಾಗ ಮಜಾ ಮಾಡಿದ್ರ, ಇತ್ತಾಗ್ ಮೊಬೈಲ್ ಕಳ್ಕೊಂಡವರ ಅಯ್ಯೋ ಯಪ್ಪಾ ನನ್ನ ಫೋನ್ ಹೊತ್ರೋ ಮಾರಾಯ ಅಂತಾ ಬೇಜಾರ್ ಮಾಡ್ಕೊಂತಿದ್ರು, ಹೋಗಿ ಪೊಲೀಸ್ ಸ್ಟೇಶನ್ ಗೆ ಕಂಪ್ಲೇಟ್ ಕೋಡಾಕ್ ಕೂಡಾ ಹಿಂದ ಮುಂದ ನೋಡ್ತಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.