Adipurush: ಆದಿಪುರುಷ್ ಸಿನಿಮಾ ನಿನ್ನೆಯಷ್ಟೆ ಬಿಡುಗಡೆಯಾಗಿ ಭಾರಿ ಸುದ್ದಿ ಮಾಡಿತ್ತು. ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ಹೆಚ್ಚಿವನರು ಜೈ ಶ್ರೀರಾಮ್ ಘೋಷಣೆ ಮೂಲಕ ಸಿನಿಮಾವನ್ನು ಸ್ವಾಗತ ಕೋರಿದರು. ಇದೀಗ ಈ ಚಿತ್ರದ ವಿರುದ್ದ ಹಿಂದೂ ಕಾರ್ಯಕರ್ತರು ಕೋರ್ಟ್ ಮೆಟ್ಟಿಲೇರಿದ್ದಾರೆ.
Adipurush Box Office Collection: ಆದಿಪುರುಷ ಚಿತ್ರ ಈಗಾಗಲೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗಿರುವ ಈ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ..
Actors who Ditched Social Media : ಇಂದಿನ ಜಮಾನದಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಮಾಡದೇ ಇರುವವರು ಯಾರು ಹೇಳಿ, ಹಳ್ಳಿಯಲ್ಲಿ ದನ ಕಾಯುವ ಯುವಕನಿಂದ ಹಿಡಿದರು ಕಂಪ್ಯೂಟರ್ ಮುಂದೆ ಕುಳಿತು ಕಿಬೋರ್ಟ್ ಕುಟ್ಟುವ ವ್ಯಕ್ತಿಯ ವರೆಗೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಆದ್ರೆ ಕೆಲವು ನಟ ನಟಿಯರು ಮಾತ್ರ ಯಾಕೋ ಸಾಮಾಜಿಕ ಜಾಲತಾಣದ ಗೋಜಿಗೆ ಹೋಗಿಲ್ಲ. ಅವರು ಯಾರ್ಯಾರು ಅನ್ನೋದನ್ನ ಈ ಕೇಳಗೆ ನೀಡಲಾಗಿದೆ ಒಮ್ಮೆ ಗಮನಿಸಿ..
Adipurush Updates : ಆದಿಪುರುಷ ತಂಡ ಮತ್ತೊಂದು ಬಿಗ್ ಅಪ್ಡೇಟ್ ನೀಡಿದೆ. ಮೊದಲ ಹಾಡಿನ ಬಿಡುಗಡೆ ಬಳಿಕ ಚಿತ್ರತಂಡ ಈ ಘೋಷಣೆ ಮಾಡಿದೆ. ಇದು ಪ್ರಭಾಸ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
Actor Saif Ali Khan trial: ಫೆಬ್ರವರಿ 22, 2012 ರಂದು ತಾಜ್ ಹೊಟೇಲ್ ನ ವಸಾಬಿ ರೆಸ್ಟೋರೆಂಟ್ ನಲ್ಲಿ ಜಗಳ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಉದ್ಯಮಿ ಇಕ್ಬಾಲ್ ಮಿರ್ ಶರ್ಮಾ ಅವರು ನೀಡಿದ ದೂರಿನ ಮೇರೆಗೆ ನಟ ಸೈಫ್ ಅಲಿ ಖಾನ್ ಅವರನ್ನು ಬಂಧಿಸಲಾಯಿತು. ನಂತರ ಮೂವರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
Adipurush Cast remuneration: 'ಆದಿಪುರುಷ' ಚಿತ್ರ ಜೂನ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರ ಬಿಡುಗಡೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದರೂ ಚಿತ್ರಕ್ಕೆ ಸಂಬಂಧಿಸಿದ ವಿವಾದಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
Saif Ali Khan Kareena Kapoor Marriage: ಸಿನಿಮಾ ಸೆಟ್ ಒಂದರಲ್ಲಿ ಆರಂಭವಾದ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪ್ರೀತಿ ದಾಂಪತ್ಯದಲ್ಲಿ ಮುಂದುವರೆದಿದೆ. ಆದರೆ ಇವರಿಬ್ಬರ ಮದುವೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿತ್ತು. ಈಗಲೂ ಅನೇಕ ಬಾರಿ ಇವರ ವಿವಾಹ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಸೈಫ್ ಜೊತೆ ಮದುವೆ ಬಳಿಕ ಕರೀನಾ ಇಸ್ಲಾಂಗೆ ಮತಾಂತರಗೊಂಡಿದ್ದಾರಾ? ಎಂಬುದು ಎಲ್ಲರಲ್ಲೂ ಇರುವ ಬಹುದೊಡ್ಡ ಪ್ರಶ್ನೆಯಾಗಿದೆ.
ಬಾಲಿವುಡ್ ತಾರೆಯರು ತಮ್ಮ ಮನೆಗಳು, ಜಿಮ್, ರೆಸ್ಟೋರೆಂಟ್ ಇಲ್ಲವೇ ಕ್ಲಬ್ಗೆ ಹೋದ್ರೂ ಅವರನ್ನು ಪಾಪರಾಜಿಗಳು ಬೆಂಬಿಡದೆ ಹಿಂಬಾಲಿಸುತ್ತಿರುತ್ತಾರೆ. 'ಪಾಪ್ ಸಂಸ್ಕೃತಿ' ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿದೆ ಅಂತ ಹೇಳಬಹುದು, ಅದರಲ್ಲೂ ವಿಶೇಷವಾಗಿ ಎರಡು ವಾರಗಳ ಹಿಂದೆ ಅಲಿಯಾ ಭಟ್ ಅವರ ಪಕ್ಕದ ಕಟ್ಟಡದ ಟೆರೇಸ್ನಿಂದ ಇಬ್ಬರು ಫೋಟೋಗ್ರಾಫರ್ಗಳು ಅವರ ಫೋಟೋಗಳನ್ನು ಕ್ಲಿಕ್ ಮಾಡಿದ ಘಟನೆಯ ನಡೆದಿದ್ದು ಎಲ್ಲರಿಗೂ ಗೊತ್ತಿದೆ.
Saif Ali Khan-Kareena Kapoor: ಸೈಫ್ ಪಟೌಡಿ ಸಾಮ್ರಾಜ್ಯದ ಪುತ್ರ. ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಸಾಲಿಗೆ ಸೇರಿದವರು ಎಂದು ಹೇಳಲಾಗುತ್ತದೆ. ಕರೀನಾ ಬಾಲಿವುಡ್ನ ಪ್ರಸಿದ್ಧ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸೈಫ್ ಮತ್ತು ಅಮೃತಾ 1991 ರಲ್ಲಿ ವಿವಾಹವಾಗಿದ್ದರು. ಇಲ್ಲಿನ ಪ್ರಮುಖ ವಿಷಯವೆಂದರೆ ಕರೀನಾ ಕಪೂರ್ ಸಹ ಸೈಫ್ ಮದುವೆಗೆ ಹಾಜರಾಗಿದ್ದರು. ಆ ಸಮಯದಲ್ಲಿ ಆಕೆಗೆ ಕೇವಲ 11 ವರ್ಷ ವಯಸ್ಸಾಗಿತ್ತು.
Kareena Kapoor Khan On Third Time Pregnancy Reports: ಮೂರನೇ ಬಾರಿಗೆ ಗರ್ಭಿನಿಯಾಗಿರುವ ಕುರಿತಾದ ವದಂತಿಗಳನ್ನು ಪ್ರಶ್ನಿಸಿರುವ ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ಅದು ತನ್ನ ವೈಯಕ್ತಿಕ ವಿಷಯವಾಗಿದ್ದು, ಅದನ್ನು ವೈಯಕ್ತಿಕ ಮಟ್ಟಕ್ಕೆ ಬಿಡಬೇಕು ಎಂದಿದ್ದಾಳೆ. ಕರೀನಾ ಪ್ರಸ್ತುತ ತನ್ನ ಮುಂಬರುವ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಪ್ರಚಾರದಲ್ಲಿ ನಿರತಳಾಗಿದ್ದಾಳೆ.
ಬಾಲಿವುಡ್ ಖ್ಯಾತ ತಾರಾ ದಂಪತಿಗಳಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿಖಾನ್ ಕಳೆದ ತಿಂಗಳಷ್ಟೇ ಮನೆಗೆ ದ್ವಿತೀಯ ಪುತ್ರನನ್ನು ಆಹ್ವಾನಿಸಿದರು. ಕರೀನಾ ಕಪೂರ್ ಖಾನ್ ಫೆಬ್ರವರಿ 21, 2021ರಂದು ಎರಡನೇ ಮಗುವಿಗೆ ಜನ್ಮ ನೀಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.