Online Payment - ನೀವು Paytm ಬಳಕೆದಾರರಾಗಿದ್ದರೆ ಮತ್ತು ಹಣದ ವಹಿವಾಟುಗಳಿಗಾಗಿ ಅಥವಾ ಶಾಪಿಂಗ್ಗಾಗಿ ಅಪ್ಲಿಕೇಶನ್ ಅನ್ನು ವಿವೇಚನೆಯಿಲ್ಲದೆ ಬಳಸುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ವಂಚಕರ ನೆಕ್ಸ್ಟ್ ಬಲಿಪಶು ನೀವಾಗುವ ಸಾಧ್ಯತೆ ಇದೆ. Paytm ನಲ್ಲಿ ಹೇಗೆ ವಂಚನೆ ನಡೆಸಲಾಗುತ್ತಿದೆ ಮತ್ತು ಹೇಗೆ ಸಾವಿರಾರು-ಲಕ್ಷಾಂತರ ರೂಗಳ ವಂಚನೆಯಾಗುತ್ತಿದೆ, ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.a
QR Code For Online Payment : ದೇಶದಲ್ಲಿ ಡಿಜಿಟಲ್ ಯುಗ ಆರಂಭವಾಗಿದ್ದು ಇದರಿಂದ ಗ್ರಾಹಕರಿಗೆ ಬಹಳ ಅನುಕೂಲವಾಗಿದೆ. ಆದರೆ, ಇದರೊಂದಿಗೆ ಆನ್ಲೈನ್ ವಂಚನೆಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. SBI ಈಗ ಹೊಸ ವಂಚನೆಯ ಬಗ್ಗೆ ಹೇಳಿದೆ ಮತ್ತು ಅದನ್ನು ತಪ್ಪಿಸಲು ಜನರನ್ನು ಎಚ್ಚರಿಸಿದೆ. ಕ್ಯೂಆರ್ ಕೋಡ್ ಮೂಲಕ ವಂಚಕರು ಜನರನ್ನು ಹೇಗೆ ವಂಚಿಸುತ್ತಿದ್ದಾರೆಂದು ಮಾಹಿತಿ ನೀಡುವ ಮೂಲಕ ಎಸ್ಬಿಐ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ.
Offline UPI Payment - ಇಂಟರ್ನೆಟ್ ಇಲ್ಲದಿದ್ದರೂ ಸಹ ನೀವು ಯುಪಿಐ ಮೂಲಕ ಹಣ ಪಾವತಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಆಫ್ಲೈನ್ ಮೋಡ್ ಸಹ ಇದೆ, ಅದರ ಮೂಲಕ ನೀವು ಸುಲಭವಾಗಿ UPI ಪಾವತಿಗಳನ್ನು ಮಾಡಬಹುದು. ಹಾಗಾದರೆ ಬನ್ನಿ ಆಫ್ಲೈನ್ UPI ಹಣ ಪಾವತಿ ಹೇಗೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.
UPI Payment Without Internet: ಹಲವು ಸಂದರ್ಭಗಳಲ್ಲಿ ನಾವು ಕೈಯಲ್ಲಿ ಹಣ ಇಲ್ಲದಿದ್ದರೂ ಯುಪಿಐ ಪೇಮೆಂಟ್ ಮಾಡಬಹುದು ಎಂಬ ಧೈರ್ಯದಲ್ಲಿ ಏನಾದರೂ ಖರೀದಿಸುತ್ತೇವೆ. ಆದರೆ ಬಹುತೇಕ ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ನೆಟ್ವರ್ಕ್ ನಿಧಾನವಾಗಬಹುದು ಅಥವಾ ಹಲವು ವೇಳೆ ಇಂಟರ್ನೆಟ್ ಖಾಲಿಯೂ ಆಗಿರಬಹುದು. ಈ ವೇಳೆ ಯುಪಿಐ ಪಾವತಿ ಮಾಡುವುದು ಕಷ್ಟವಾಗುತ್ತದೆ. ಆದರೆ ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Offline UPI Payment - ಇಂಟರ್ನೆಟ್ ಇಲ್ಲದಿದ್ದರೂ ಸಹ ನೀವು ಯುಪಿಐ ಮೂಲಕ ಹಣ ಪಾವತಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಆಫ್ಲೈನ್ ಮೋಡ್ ಸಹ ಇದೆ, ಅದರ ಮೂಲಕ ನೀವು ಸುಲಭವಾಗಿ UPI ಪಾವತಿಗಳನ್ನು ಮಾಡಬಹುದು. ಹಾಗಾದರೆ ಬನ್ನಿ ಆಫ್ಲೈನ್ UPI ಹಣ ಪಾವತಿ ಹೇಗೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.
RBI New Rule For Online Shopping - ವೇಗವಾಗಿ ಹೆಚ್ಚುತ್ತಿರುವ ಆನ್ಲೈನ್ ವಂಚನೆ ಪ್ರಕರಣಗಳನ್ನು ತಡೆಯಲು ಆರ್ಬಿಐ ಹೊಸ ನಿಯಮಗಳನ್ನು ರೂಪಿಸುತ್ತಿದೆ. ಈ ನಿಯಮಗಳು ಒಂದೊಮ್ಮೆ ಜಾರಿಗೆ ಬಂದರೆ, ಆನ್ಲೈನ್ ಶಾಪಿಂಗ್ ಮಾಡುವ ವೇಳೆ ನಿಮ್ಮ ಕಾರ್ಡ್ ನಲ್ಲಿರುವ 16 ಡಿಜಿಟ್ ಸಂಖ್ಯೆಯ ಜೊತೆಗೆ ಸಂಪೂರ್ಣ ವಿವರ ನೀಡಬೇಕಾಗಲಿದೆ.
ಲಾಕ್ ಡೌನ್ ಕಾಲದಲ್ಲಿ ಮನೆಯೊಳಗಿದ್ದರೂ, ದಿನಕ್ಕೊಮ್ಮೆಯಾದರೂ ಹೊರಗೆ ಹೋಗಲೇ ಬೇಕಾದ ಸನ್ನಿವೇಶ ಬರಬಹುದು. ಡೆಲಿವರಿ ಹುಡುಗ ನಿಮ್ಮ ಮನೆಗೆ ಬರಬಹುದು. ರೇಷನ್, ಹಾಲು, ಹಣ್ಣು, ತರಕಾರಿ ಮನೆಯೊಳಗೆ ಬಂದೇ ಬರುತ್ತೆ.
ನೀವು ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವಾಗ ಪೇಟಿಎಂ, ಮೊಬಿಕ್ವಿಕ್ ಅಥವಾ ಭಾರತ್ ಬಿಲ್ ನಂತರ ಪೇಮೆಂಟ್ ಗೇಟ್ ವೆ ಬಳಸುತ್ತೀರಾ... ಹಾಗಾದರೆ ಈ ಸುದ್ದಿ ನಿಮಗಾಗಿ. ವಾಸ್ತವವಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಡಿಜಿಟಲ್ ಪೇಮೆಂಟ್ ಉತ್ತೇಜಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.